-
ಮಂಗಳೂರಲ್ಲಿ ಪ್ರತಿಭಟನಕಾರು ಕಲ್ಲು ಸಂಗ್ರಹಿಸಿದ್ದರು ಎಂಬುದು ಕಟ್ಟು ಕತೆ: ಎಚ್ ಡಿಕೆ
January 10, 2020ಡಿವಿಜಿ ಸುದ್ದಿ, ಬೆಂಗಳೂರು: ಮಂಗಳೂರಲ್ಲಿ ಡಿಸೆಂಬರ್ 24 ರಂದು ನಡೆದ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಕಲ್ಲು ಸಂಗ್ರಹಿಸಿ ತಂದಿದ್ದರು...
-
ಡಾ. ರಾಜ್ ಕುಮಾರ್ ಗೆ ‘ಭಾರತ ರತ್ನ’ ಶಿಫಾರಸಿಗೆ ಸಿಎಂಗೆ ಮನವಿ
January 9, 2020ಡಿವಿಜಿ ಸುದ್ದಿ, ಬೆಂಗಳೂರು: ನಟ ಸಾರ್ವಭೌಮ, ಕರ್ನಾಟಕ ಸಾಂಸ್ಕೃತಿಕ ರಾಯಭಾರಿ ಡಾ. ರಾಜ್ಕುಮಾರ್ಗೆ ‘ಭಾರತ ರತ್ನ’ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು...
-
ಇರಾನ್ ನಲ್ಲಿ ಉಕ್ರೇನ್ ವಿಮಾನಪತನ : 177 ಜನ ಸಾವು
January 8, 2020ಕೀವ್: ಇರಾನ್ ರಾಜಧಾನಿ ಟೆಹರಾನ್ನಿಂದ ಉಕ್ರೇನ್ನ ಕೀವ್ಗೆ ಹೊರಟಿದ್ದ ಉಕ್ರೇನ್ ಇಂಟರ್ನ್ಯಾಷನಲ್ ಏರ್ಲೈನ್ಸ್ನ ಬೋಯಿಂಗ್ 737 ವಿಮಾನ ಪತನಗೊಂಡಿದದೆ. ವಿಮಾನದಲ್ಲಿದ್ದ 168 ಪ್ರಯಾಣಿಕರು ಸಹಿತ,...
-
ಅಮೆರಿಕ-ಇರಾನ್ ನಡುವೆ ಯುದ್ಧದ ಭೀತಿ, ಅಮೆರಿಕ ಸೇನಾ ನೆಲೆ ಗುರಿಯಾಗಿಸಿ ಇರಾನ್ ಕ್ಷಿಪಣಿ ದಾಳಿ
January 8, 2020ದುಬೈ: ಇರಾನ್ ಸೇನಾ ಮುಖ್ಯಸ್ಥ ಸುಲೇಮಾನಿಯನ್ನು ಅಮೆರಿಕ ಕ್ಷಿಪಣಿ ದಾಳಿ ಮೂಲಕ ಹತ್ಯೆ ಮಾಡಿದ ನಂತರ ಅಮೆರಿಕ ಮತ್ತು ಇರಾನ್ ನಡುವೆ ಯುದ್ಧದ...
-
ಕುಜದೋಷಕ್ಕೆ ಪರಿಹಾರ ಏನು..?
January 8, 2020ಕುಜಗ್ರಹಗೆ ಮಂಗಳ,ಅಂಗಾರಕ ಹಾಗೂ ಉತ್ತರ ಭಾರತದಲ್ಲಿ ಮಾಂಗಲಿಕ ಎಂದು ಹೆಸರುಗಳುಂಟು, ಹಾಗಾಗಿ ಸರ್ವೇಸಾಮಾನ್ಯವಾಗಿ ಕುಜದೋಷ,ಅಂಗಾರಕ ದೋಷ, ಮಂಗಳ ದೋಷ ಹಾಗೂ ಮಾಂಗ್ಲಿಕ್...
-
ಪಂಚಮಸಾಲಿ ಸಮಾಜಕ್ಕೆ 3 ಸಚಿವ ಸ್ಥಾನ ನೀಡಿ: ವಚನಾನಂದ ಸ್ವಾಮೀಜಿ
January 7, 2020ಡಿವಿಜಿ ಸುದ್ದಿ, ಬೆಂಗಳೂರು: ಪಂಚಮಸಾಲಿ ಲಿಂಗಾಯತ ಸಮಾಜದಿಂದ ಬಿಜೆಪಿ ಪಕ್ಷಕ್ಕೆ 15 ಶಾಸಕರನ್ನು ಆರಿಸಿ ಕಳುಹಿಸಲಾಗಿದೆ. ಸಮಾಜಕ್ಕೆ ಕನಿಷ್ಠ 3 ಸಚಿವ...
-
ಮುಷ್ಕರಕ್ಕೆ ಬಿಗಿ ಬಂದೋಬಸ್ತ್ : ಗೃಹ ಸಚಿವ ಬಸವರಾಜ್ ಬೊಮ್ಮಾಯಿ
January 7, 2020ಡಿವಿಜಿ ಸುದ್ದಿ, ಉಡುಪಿ: ನಾಳೆ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಮುಷ್ಕರಕ್ಕೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಡಲು ಬಿಗಿ ಪೊಲೀಸ್ ಬಂದೋಬಸ್ತ್...
-
ಬಂದ್ ಇಲ್ಲ , ಮುಷ್ಕರ ಮಾತ್ರ : ಶಾಲಾ, ಕಾಲೇಜ್ ಗೆ ರಜೆ ಇಲ್ಲ
January 7, 2020ಡಿವಿಜಿ ಸುದ್ದಿ, ಬೆಂಗಳೂರು: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ನಾಳೆ ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದೆ....
-
ನಿರ್ಭಯಾ ಅತ್ಯಾಚಾರಿಗಳಿಗೆ ಜ.22 ರಂದು ಗಲ್ಲು
January 7, 2020ನವದೆಹಲಿ: ಇಡೀ ದೇಶದಲ್ಲಿಯೇ ಭಾರೀ ಸುದ್ದಿ ಮಾಡಿದ್ದ ನಿರ್ಭಯಾ ಅತ್ಯಾಚಾರ, ಹತ್ಯೆ ಪ್ರಕರಣದ 4 ಅಪರಾಧಿಗಳಿಗೆ ಜ. 22ರಂದು ಬೆಳಿಗ್ಗೆ 7 ಗಂಟೆಗೆ...
-
ಹೈನುಗಾರಿಕೆ, ಎರೆಹುಳು ಸಾಕಾಣಿಕೆಯ ಉಚಿತ ತರಬೇತಿ
January 6, 2020ಡಿವಿಜಿ ಸುದ್ದಿ, ದಾವಣಗೆರೆ: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಗ್ರಾಮೀಣ ಮತ್ತು ನಗರ ಮಟ್ಟದ ಆಸಕ್ತ...