-
ಚೀನಾ ಆ್ಯಪ್ಗಳ ನಿಷೇಧದಿಂದ ಟಿಕ್ಟಾಕ್, ಹೆಲೋಗೆ ₹45000 ಕೋಟಿ ನಷ್ಟ!
July 3, 2020ನವದೆಹಲಿ: ಭಾರತದಲ್ಲಿ ಆ್ಯಪ್ಗಳಾದ ಟಿಕ್ಟಾಕ್, ಹೆಲೋ ನಿಷೇಧದಿಂದ ಚೀನಾದ ಬೈಟ್ಡ್ಯಾನ್ಸ್ ಕಂಪನಿಗೆ ₹45000 ಕೋಟಿವರೆಗೆ ನಷ್ಟವಾಗುವ ಸಾಧ್ಯತೆಯಿದೆ. ಕಳೆದ ಕೆಲ ವರ್ಷಗಳಲ್ಲಿ...
-
ಟಿಕ್ ಟಾಕ್, ಹಲೋ ಆ್ಯಪ್ ನಿಷೇಧದಿಂದ ಚೀನಾ ಕಂಪನಿಗೆ 45 ಸಾವಿರ ಕೋಟಿ ನಷ್ಟ
July 3, 2020ಬೀಜಿಂಗ್: ಭಾರತದಲ್ಲಿ ಟಿಕ್ಟಾಕ್, ಹೆಲೋ ಆ್ಯಪ್ ನಿಷೇಧದಿಂದ ಚೀನಾದ ಬೈಟ್ಡ್ಯಾನ್ಸ್ ಕಂಪನಿಗೆ 45000 ಕೋಟಿ ವರೆಗೆ ನಷ್ಟವಾಗುವ ಸಾಧ್ಯತೆ ಇದೆ. ಈ ಕಂಪನಿಯು...
-
ಚೀನಾ ಮೂಲದ ಆ್ಯಪ್ ನಿಷೇಧ ವಿರುದ್ಧ ಚೀನಾ ಅಸಮಾಧಾನ
June 30, 2020ಬೀಚಿಂಗ್: ಕೇಂದ್ರ ಸರ್ಕಾರ ಚೀನಾ ಮೂಲದ 59 ಮೊಬೈಲ್ ಆ್ಯಪ್ಗಳನ್ನು ನಿಷೇಧಿಸಿರುವುದರ ಬಗ್ಗೆ ಚೀನಾ ಸರ್ಕಾರ ಅಸಮಾಧಾನ ಹೊರಹಾಕಿದೆ. ಭಾರತ ಸರ್ಕಾರದ...
-
ಟಿಕ್ ಟಾಕ್, ಶೇರ್ ಇಟ್ ಸೇರಿದಂತೆ 59 ಚೀನಾ ಆ್ಯಪ್ ಗಳಿಗೆ ನಿಷೇಧ ಹೇರಿದ ಭಾರತ
June 29, 2020ನವದೆಹಲಿ: ಲಡಾಖ್ ಗಡಿ ಸಂಘರ್ಷ ನಂತರ ಬ ಚೀನಾ ವಸ್ತುಗಳ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಇದೀಗ ಟಿಕ್ ಟಾಕ್,...
-
ಬಾಂಗ್ಲಾದೇಶದಲ್ಲಿ ದೋಣಿ ದುರಂತ;23 ಮಂದಿ ಸಾವು
June 29, 2020ಢಾಕಾ: ಬಾಂಗ್ಲಾದೇಶದಲ್ಲಿ ಇಂದು ಸಂಭವಿಸಿದ ದೋಣಿ ದುರಂತದಲ್ಲಿ 23 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಬುರಿಗಂಗಾ ನದಿಯಲ್ಲಿ ದೋಣಿ ಮುಳುಗಿ ಅವಘಡ ಸಂಭವಿಸಿದೆ. ದೋಣಿಯಲ್ಲಿ ಸುಮಾರು...
-
ಪಾಕ್ ಕ್ರಿಕೆಟಿಗ ಶಾಹಿದ್ ಆಫ್ರಿದಿಗೆ ಕೊರೊನಾ ಪಾಸಿಟಿವ್
June 13, 2020ಕರಾಚಿ: ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಶಾಹಿದ್ ಆಫ್ರಿದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಈ ವಿಷಯವನ್ನು ಅವರೇ ಹೇಳಿಕೊಂಡಿದ್ದು, ಕೊರೊನಾ ಸೋಂಕಿಗೆ ಒಳಗಾದ ಮೊದಲ...
-
ಅಮೆರಿಕದಲ್ಲಿ ಕೊಲಂಬಸ್ ಪ್ರತಿಮೆ ಸ್ಥಳಾಂತರ
June 13, 2020ಕೊಲಂಬಿಯಾ: ಜಾರ್ಜ್ ಫ್ಲಾಯ್ಡ್ ಸಾವಿನ ನಂತರ ವರ್ಣಭೇದ ನೀತಿಯ ವಿರುದ್ಧ ಪ್ರತಿಟನಾಕಾರರ ಆಕ್ರೋಶಕ್ಕೆ ವಸಾಹತು ಕಾಲದ ನಾಯಕರ ಪ್ರತಿಮೆ ನಾಶ ಮಾಡಲಾಗುತ್ತಿದೆ. ಮೂರು...
-
ರತನ್ ಲಾಲ್ ಗೆ 2020 ವಿಶ್ವ ಆಹಾರ ಪ್ರಶಸ್ತಿ
June 12, 2020ನ್ಯೂಯಾರ್ಕ್: ಭಾರತೀಯ–ಅಮೆರಿಕನ್ ಮಣ್ಣು ವಿಜ್ಞಾನಿ ರತನ್ ಲಾಲ್ ಅವರಿಗೆ ಅಮೆರಿಕದ ಪ್ರತಿಷ್ಠಿತ 2020ರ ವಿಶ್ವ ಆಹಾರ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ 1.90 ಕೋಟಿ...
-
ಶ್ರೀಲಂಕಾದಲ್ಲಿ ಆಗಸ್ಟ್ 5 ರಂದು ಸಂಸತ್ ಚುನಾವಣೆ
June 11, 2020ಕೊಲಂಬೊ: ಕೊರೊನಾ ವೈರಸ್ ಲಾಕ್ ಡೌನ್ ನಿಂದಾಗಿ ಎರಡು ಬಾರಿ ಮುಂದೂಡಿದ್ದ ಶ್ರೀಲಂಕಾದ ಸಂಸತ್ ಚುನಾವಣೆ ಆಗಸ್ಟ್ 5ರಂದು ನಡೆಯಲಿದೆ ಎಂದು ಶ್ರೀಲಂಕಾದ...
-
ಇರಾನ್ ನಲ್ಲಿ ಉಕ್ರೇನ್ ವಿಮಾನಪತನ : 177 ಜನ ಸಾವು
January 8, 2020ಕೀವ್: ಇರಾನ್ ರಾಜಧಾನಿ ಟೆಹರಾನ್ನಿಂದ ಉಕ್ರೇನ್ನ ಕೀವ್ಗೆ ಹೊರಟಿದ್ದ ಉಕ್ರೇನ್ ಇಂಟರ್ನ್ಯಾಷನಲ್ ಏರ್ಲೈನ್ಸ್ನ ಬೋಯಿಂಗ್ 737 ವಿಮಾನ ಪತನಗೊಂಡಿದದೆ. ವಿಮಾನದಲ್ಲಿದ್ದ 168 ಪ್ರಯಾಣಿಕರು ಸಹಿತ,...