-
ದಾವಣಗೆರೆ: ನರೇಗಾ ಯೋಜನೆಯಡಿ ತೋಟಗಾರಿಕೆ ಬೆಳೆ ಬೆಳೆಯಲು ಸಣ್ಣ, ಅತಿಸಣ್ಣ ರೈತರಿಂದ ಅರ್ಜಿ ಆಹ್ವಾನ
November 11, 2024ದಾವಣಗೆರೆ: ತೋಟಗಾರಿಕೆ ಇಲಾಖೆಯಿಂದ 2025-26ನೇ ಸಾಲಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯೋಜನೆಯಡಿ ಹೊಸದಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಪರಿಶಿಷ್ಟ ಜಾತಿ,...
-
ದಾವಣಗೆರೆ: ಸಾಹುಕಾರನ ಮೆಚ್ಚಿಸೋಕೆ ಇಂತಹ ಕೆಲಸ ಮಾಡ್ತೀಯಾ..?; ನಗರಸಭೆ ಆಯುಕ್ತರಿಗೆ ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡ ಹರಿಹರ ಶಾಸಕ ಬಿ.ಪಿ.ಹರೀಶ್; ಕಾರಣ ಏನು..?
November 11, 2024ದಾವಣಗೆರೆ: ಹರಿಹರ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ (ದೂಡಾ) ಶಾಖಾ ಕಚೇರಿ ಉದ್ಘಾಟನೆ ಆಹ್ವಾನ ಪತ್ರಿಕೆಯಲ್ಲಿ ಶಾಸಕರ ಹೆಸರು ಹಾಕದ ನಗರಸಭೆ ಆಯುಕ್ತರ...
-
ದಾವಣಗೆರೆ: ಬಸ್ ಹತ್ತುವಾಗ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಇಬ್ಬರು ಮಹಿಳಾ ಆರೋಪಿಗಳ ಬಂಧನ ; 4.50 ಲಕ್ಷ ಮೌಲ್ಯದ ಚಿನ್ನ ವಶ
October 31, 2024ದಾವಣಗೆರೆ: KSRTC ಬಸ್ ಹತ್ತುವ ನೂಕುನುಗ್ಗಲಲ್ಲಿ ಮಹಿಳೆಯರ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಇಬ್ಬರು ಮಹಿಳಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, 4.50 ಲಕ್ಷ...
-
ದಾವಣಗೆರೆ: ದೀಪಾವಳಿ ಹಬ್ಬ ಮುನ್ನ ಭೀಕರ ದುರಂತ; ಟ್ರ್ಯಾಕ್ಟರ್ ತೊಳೆಯುವಾಗ ತೇಲಿ ಹೋದ ಬಕೆಟ್ ಹಿಡಿಯಲು ಹೋಗಿ ಇಬ್ಬರು ನೀರು ಪಾಲು
October 31, 2024ದಾವಣಗೆರೆ: ದೀಪಾವಳಿ ಹಬ್ಬಕ್ಕೂ ಮುನ್ನ ದಿನ ಜಿಲ್ಲೆಯಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಟ್ರ್ಯಾಕ್ಟರ್ ತೊಳೆಯುವಾಗ ತೇಲಿ ಹೋದ ಬಕೆಟ್ ಹಿಡಿಯಲು ಹೋದ...
-
ದರ್ಶನ್ ಗೆ ಮಧ್ಯಂತರ ಜಾಮೀನು; ಕಾನೂನು ವ್ಯವಸ್ಥೆ ಬಗ್ಗೆ ಏನೂ ಹೇಳಲು ಆಗುವುದಿಲ್ಲ; ಹರಿಹರದಲ್ಲಿ ರೇಣುಕಾಸ್ವಾಮಿ ತಂದೆ ಪ್ರತಿಕ್ರಿಯೆ
October 30, 2024ದಾವಣಗೆರೆ: ನಟ ದರ್ಶನ್ ಗೆ ಚಿಕಿತ್ಸೆಗೆ ಜಾಮೀನು ಮಂಜೂರು ಆಗಿರುವುದರಿಂದ ನಾವು ಕಾನೂನು ವ್ಯವಸ್ಥೆ ಬಗ್ಗೆ ಏನೂ ಹೇಳಲು ಆಗುವುದಿಲ್ಲ ಎಂದು...
-
ಕೊಂಡಜ್ಜಿ ಕೆರೆ ಬಾಗಿನ: ಹರಿಹರ ತಾಲ್ಲೂಕಿನ ಸಮಗ್ರ ನೀರಾವರಿ ಕಲ್ಪಿಸಲು ಪ್ರಯತ್ನ: ಸಂಸದೆ ಪ್ರಭಾ ಮಲ್ಲಿಕಾರ್ಜುನ್
October 28, 2024ದಾವಣಗೆರೆ: ಹರಿಹರ ತಾಲ್ಲೂಕಿನ ಕೊಂಡಜ್ಜಿ ಕೆರೆ ಸೇರಿದಂತೆ ತಾಲೂಕಿಗೆ ಸಮಗ್ರ ನೀರಾವರಿ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಂಸದೆ ಡಾ....
-
ದಾವಣಗೆರೆ:ನದಿಯಲ್ಲಿ ಕೆಸರು ಮಿಶ್ರಿತ ನೀರು; ಕುದಿಸಿ ನೀರು ಕುಡಿಯಲು ಸಲಹೆ
October 25, 2024ದಾವಣಗೆರೆ: ಕವಲೆತ್ತು ಗ್ರಾಮದ ಹತ್ತಿರ ತುಂಗಭದ್ರಾ ನದಿಯ ನೀರಿನ ಹರಿವು ಹೆಚ್ಚಾಗಿರುವುದರಿಂದ ನದಿಯ ನೀರಿನಲ್ಲಿ ಕೆಸರು ಮಿಶ್ರಿತವಾಗಿರುತ್ತದೆ. ನದಿಯಿಂದ ಹರಿಹರ ನಗರಕ್ಕೆ...