-
ಅಕ್ರಮ ಕಸಾಯಿಖಾನೆ ಮುಚ್ಚುವಂತೆ ಆಗ್ರಹ
September 27, 2019ಡಿವಿಜಿಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿರುವ ಅಕ್ರಮ ಕಸಾಯಿಖಾನೆ ಮುಚ್ಚುವಂತೆ ಆಗ್ರಹಿಸಿ ನಗರದ ಜಯದೇವ ಸರ್ಕಲ್ ಬಳಿ ಶ್ರೀ ರಾಮ ಸೇನೆ ಕಾರ್ಯಕರ್ತರು ಪ್ರತಿಭಟಿಸಿದರು....
-
ನವ್ಯ ಮನೋಹರ ಪೈ, ನಾರಾಯಣ ಎಂ.ಪೈ, ಬಿ.ಕೆ.ಮಾಧವರಾವ್, ದೀಪಾ ಎಂ. ಪೈಗೆ ಅಂಚೆ-ಕುಂಚ ಪ್ರಶಸ್ತಿ
September 27, 2019ಡಿವಿಜಿಸುದ್ದಿ.ಕಾಂ, ದಾವಣಗೆರೆ: ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಗಣೇಶೋತ್ಸವದ ಅಂಗವಾಗಿ ರಾಜ್ಯಮಟ್ಟದ ಅಂಚೆ ಕಾರ್ಡ ನಲ್ಲಿ ಚಿತ್ರ ಬರೆಯುವ “ಅಂಚೆ-ಕುಂಚ” ಸ್ಪರ್ಧೆ ಆಯೋಜಿಸಿತ್ತು....
-
ಕನ್ನಡ ಚಲನ್ ಮುದ್ರಿಸದ ಆಂಧ್ರ ಬ್ಯಾಂಕ್ ಮ್ಯಾನೇಜರ್ ಗೆ ತರಾಟೆ
September 26, 2019ಡಿವಿಜಿಸುದ್ದಿ.ಕಾಂ, ದಾವಣಗೆರೆ: ನಗರದ ಆಂಧ್ರ ಬ್ಯಾಂಕಿನಲ್ಲಿ ಕನ್ನಡ ಚಲನ್ ಮುದ್ರಿಸದ ಹಿನ್ನೆಲೆ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಂ.ಎಸ್. ರಾಮೇಗೌಡ...
-
ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ
September 25, 2019ಡಿವಿಜಿ ಸುದ್ದಿ.ಕಾಂ, ದಾವಣಗೆರೆ: ತುರ್ತು ಕಾಮಗಾರಿ ಹಿನ್ನೆಲೆ ಎಸ್ವಿಟಿ, ಎಂಸಿಸಿ’ಬಿ’, ಡಿಸಿಎಂ, ಜಿ&ಎಸ್, ಕೆಟಿಜೆ, ಜಯನಗರ, ಸಿಜೆಹೆಚ್, ಮೌನೇಶ್ವರ, ಪಿ.ಜೆ, ಬಸವೇಶ್ವರ,...
-
ಅದ್ದೂರಿಯಾಗಿ ವಾಲ್ಮೀಕಿ ಜಯಂತಿ ಆಚರಿಸಲು ಜಿಲ್ಲಾಡಳಿತ ತೀರ್ಮಾನ
September 25, 2019ಡಿವಿಜಿಸುದ್ದಿ.ಕಾಂ, ದಾವಣಗೆರೆ: ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅ.13 ರಂದು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಅದ್ದೂರಿಯಾಗಿ ಆಚರಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ. ಈ...
-
4 ಕೋಟಿ ಕಳ್ಳತನ ಮಾಡಿದ್ದ ಬ್ಯಾಂಕಿನಲ್ಲಿ ಮತ್ತೆ ಕಳ್ಳತನ..!
September 25, 2019ಡಿವಿಜಿಸುದ್ದಿ.ಕಾಂ, ದಾವಣಗೆರೆ: ಕಳೆದ ನಾಲ್ಕು ವರ್ಷದ ಹಿಂದೆ ದಾವಣಗೆರೆ ಜಿಲ್ಲೆ ಜನರನ್ನೇ ಬೆಚ್ಚಿ ಬೀಳಿಸಿದ್ದ ಬ್ಯಾಂಕ್ ದರೋಡೆ ಕೋರರು, ಇದೀಗ ಮತ್ತೆ...
-
ಪಠ್ಯೇತರ ಚಟುವಟಿಕೆಯಲ್ಲಿ ಭಾಗಿಯಾಗಿ : ಪ್ರೊ. ಬಸವರಾಜ್ ಬಣಕಾರ್
September 25, 2019ಡಿವಿಜಿಸುದ್ದಿ.ಕಾಂ, ದಾವಣಗೆರೆ: ವಿದ್ಯಾರ್ಥಿಗಳು ಪದವಿ ಶಿಕ್ಷಣದ ಜೊತೆಗೆ ಬೇರೆ ಬೇರೆ ತರಬೇತಿ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಎಂದು ದಾವಣಗೆರೆ ವಿ.ವಿ...
-
ವೀರ ಶೈವರನ್ನು ಒಗ್ಗೂಡಿಸುವ ಕೆಲಸವಾಗಲಿ: ಶಾಮನೂರು ಶಿವಶಂಕರಪ್ಪ
September 24, 2019ಡಿವಿಜಿ ಸುದ್ದಿ.ಕಾಂ, ಸಿರಿಗೆರೆ: ವೀರಶೈವ ಸಮಾಜವನ್ನು ಒಂದುಗೂಡಿಸುವ ಜವಾಬ್ದಾರಿಯನ್ನು ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಹಿಸಿಕೊಳ್ಳಬೇಕು ಎಂದು ಅಖಿಲ...
-
ವಿಡಿಯೋ: ತರಳಬಾಳು ಮಠ ರೈತರ ದಿಕ್ಸೂಚಿ: ಸಿ.ಎಂ. ಯಡಿಯೂರಪ್ಪ
September 24, 2019ಡಿವಿಜಿಸುದ್ದಿ.ಕಾಂ, ಸಿರಿಗೆರೆ: ತರಳಬಾಳು ಮಠವು ಶಿಕ್ಷಣ, ಕಲೆ ಸಾಹಿತ್ಯ, ಧಾರ್ಮಿಕ ಕ್ಷೇತ್ರ ಮಾತ್ರವಲ್ಲದೆ ಈ ಭಾಗದ ರೈತರ ದಿಕ್ಸೂಚಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು...