-
ಅಡಿಕೆನಾಡು ಚನ್ನಗಿರಿಯಲ್ಲಿ ದಾಖಲೆ ಬೆಲೆಯತ್ತ ಅಡಿಕೆ; ಕಳೆದ ವರ್ಷದ 60 ಸಾವಿರ ಗಡಿ ದಾಟುತ್ತಾ..?
June 7, 2023ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಧಾರಣೆಯಲ್ಲಿ ಇಂದು (ಜೂ.07) ಮತ್ತಷ್ಟು ಏರಿಕೆಯಾಗಿದೆ. ಕಳೆದ ಒಂದು ತಿಂಗಳಿಂದ ಅಡಿಕೆ ಬೆಲೆ...
-
ದಾವಣಗೆರೆ: ಆನ್ಲೈನ್ ಶಾಪಿಂಗ್ ಮಾಡಲು ಹೋಗಿ 2.26 ಲಕ್ಷ ಕಳೆದುಕೊಂಡ ಇಂಜಿನಿಯರ್
May 29, 2023ದಾವಣಗೆರೆ: ಆನ್ ಲೈನ್ ಮೂಲಕ ಹಾರ್ಡ್ವೇರ್ ವಸ್ತುಗಳನ್ನು ಖರೀದಿಸಲು ಹೋಗಿ ಇಂಜಿನಿಯರೊಬ್ಬರು 2,26788 ರೂ.ಗಳನ್ನು ಕಳೆದುಕೊಂಡು ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ...
-
ದಾವಣಗೆರೆ: ಅಡಿಕೆ ಬೆಲೆಯಲ್ಲಿ ಮತ್ತಷ್ಟು ಏರಿಕೆ; 49 ಸಾವಿರ ಗಡಿಯತ್ತ ಅಡಿಕೆ ದರ…!
May 22, 2023ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಧಾರಣೆಯಲ್ಲಿ ಮತ್ತಷ್ಟು ಏರಿಕೆಯಾಗಿದೆ. ಮಾರ್ಚ್ ಅಂತ್ಯದಲ್ಲಿ 45 ಸಾವಿರಕ್ಕೆ ಕುಸಿದಿದ್ದ ದರ, ಏಪ್ರಿಲ್...
-
ದಾವಣಗೆರೆ; ಭದ್ರಾ ಕಾಲುವೆಯಲ್ಲಿ ಕೊಚ್ಚಿ ಹೋದ ಯುವಕ; ಮೃತದೇಹಕ್ಕೆ ತೀವ್ರ ಹುಡುಕಾಟ
May 22, 2023ದಾವಣಗೆರೆ: ಭದ್ರಾ ಕಾಲುವೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಯುವಕ ಕೊಚ್ಚಿ ಹೋದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ....
-
ದಾವಣಗೆರೆ; ಆಸ್ತಿ ವಿಚಾರವಾಗಿ 68 ವರ್ಷದ ಸ್ವಂತ ಅಕ್ಕನನ್ನೇ ಕೊಂದ ಪಾಪಿ ತಮ್ಮ..!
May 21, 2023ದಾವಣಗೆರೆ; ಆಸ್ತಿ ವಿಚಾರವಾಗಿ ಅಕ್ಕ- ತಮ್ಮ ನಡುವೆ ನಡೆದ ಜಗಳ ವಿಕೋಪಕ್ಕೆ ಹೋಗಿ 68 ವರ್ಷದ ಸ್ವಂತ ಅಕ್ಕನನ್ನೇ ತಮ್ಮ ಕೊಂದ...
-
ದಾವಣಗೆರೆ: ವರದಕ್ಷಣೆ ಕಿರುಕುಳ; ಪತ್ನಿಯನ್ನೇ ಹತ್ಯೆ ಮಾಡಿ ಕುಟುಂಬ ಸಮೇತ ಪತಿ ಪರಾರಿ..!
May 18, 2023ದಾವಣಗೆರೆ: ವರದಕ್ಷಣೆ ಕಿರುಕುಳ ನೀಡಿ, ಪತ್ನಿಯನ್ನೇ ಹತ್ಯೆ ಮಾಡಿ ಕುಟುಂಬ ಸಮೇತ ಪತಿರಾಯ ಪರಾರಿಯಾದ ಘಟನೆ ನಡೆದಿದೆ. ಜಿಲ್ಲೆಯ ಚನ್ನಗಿರಿ ತಾಲೂಕಿನ...
-
ದಾವಣಗೆರೆ; ಬೀದಿ ನಾಯಿಗಳ ದಾಳಿ;15 ಕುರಿಗಳು ಸಾವು- 20 ಕುರಿಗಳಿಗೆ ಗಾಯ
May 16, 2023ದಾವಣಗೆರೆ: ರಾಜ್ಯದಲ್ಲಿ ಬೀದಿ ನಾಯಿಗಳ ದಾಳಿಗೆ 15 ಕುರಿಗಳು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಕುರಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಚನ್ನಗಿರಿ...
-
ದಾವಣಗೆರೆ: 50 ಸಾವಿರ ಗಡಿ ತಲುಪಿ ಮತ್ತೆ ಕುಸಿದ ಅಡಿಕೆ ದರ..!
May 16, 2023ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಧಾರಣೆ ಗರಿಷ್ಠ 50 ಸಾವಿರ ತಲುಪಿ, ಕಳೆದ ಒಂದು ವಾರದಿಂದ ಇಳಿಕೆಯಾಗುತ್ತಿದೆ. ಇಂದು...
-
ದಾವಣಗೆರೆ; ಭೀಕರ ದುರಂತ- ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರ ಸಾವು
May 9, 2023ದಾವಣಗೆರೆ: ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮುದಿಗೆರೆ ಗ್ರಾಮದಲ್ಲಿ...
-
ದಾವಣಗೆರೆ: ಅಡಿಕೆ ಬೆಳೆಗಾರರಿಗೆ ಬಂಪರ್ ಬೆಲೆ; 50 ಸಾವಿರ ಗಡಿ ತಲುಪಿದ ದರ
May 8, 2023ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಧಾರಣೆ ಕಳೆದ ಒಂದು ವಾರದಿಂದ ಸ್ಥಿರ ಬೆಲೆ ಕಾಯ್ದುಕೊಂಡು ಬಂದಿದೆ. ಇಂದು ಸಹ...