Stories By Dvgsuddi
-
ಪ್ರಮುಖ ಸುದ್ದಿ
ಕಳಪೆ ಬಿತ್ತನೆ ಬೀಜ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ; ಕೃಷಿ ಸಚಿವ ಬಿ.ಸಿ. ಪಾಟೀಲ್
April 17, 2020ಡಿವಿಜಿ ಸುದ್ದಿ, ದಾವಣಗೆರೆ : ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಈಗಾಗಲೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತನೆ ಸಮಯದಲ್ಲಿ ಕಳಪೆ ಬೀಜ ವಿತರಿಸಿದರೆ...
-
ಪ್ರಮುಖ ಸುದ್ದಿ
ದಿನ ಭವಿಷ್ಯ
April 17, 2020ಶುಭ ಶುಕ್ರವಾರ-ಏಪ್ರಿಲ್-17,2020 ರಾಶಿ ಭವಿಷ್ಯ. ಸೂರ್ಯೋದಯ: 06:09, ಸೂರ್ಯಸ್ತ: 18:29 ಶಾರ್ವರಿ ನಾಮ ಸಂವತ್ಸರ ಚೈತ್ರ ಮಾಸ್, ಉತ್ತರಾಯಣ ತಿಥಿ: ದಶಮೀ...
-
ಪ್ರಮುಖ ಸುದ್ದಿ
ಮಾಜಿ ಸಚಿವ ಎ. ರವೀಂದ್ರನಾಥ್ ಜೊತೆ ನಳಿನ್ ಕುಮಾರ್ ಕಟೀಲ್ ವಿಡಿಯೋ ಕಾನ್ಫರೆನ್ಸ್
April 16, 2020ಡಿವಿಜಿ ಸುದ್ದಿ, ದಾವಣಗೆರೆ: ಕೊರೊನಾ ವೈರಸ್ ನಿರ್ವಹಣೆ ಬಗ್ಗೆ ಮಾಜಿ ಸಚಿವ ಎ. ರವೀಂದ್ರನಾಥ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್...
-
ಪ್ರಮುಖ ಸುದ್ದಿ
ವೇಣುಗೋಪಾಲ್, ಡಿಕೆ ಶಿವಕುಮಾರ್ ಜೊತೆ ಎಸ್ ಎಸ್ ಮಲ್ಲಿಕಾರ್ಜುನ್ ವಿಡಿಯೋ ಕಾನ್ಫರೆನ್ಸ್
April 16, 2020ಡಿವಿಜಿ ಸುದ್ದಿ, ದಾವಣಗೆರೆ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಕೆಸಿ ವೇಣುಗೋಪಾಲ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್...
-
ಪ್ರಮುಖ ಸುದ್ದಿ
ಉಚ್ಚoಗಿದುರ್ಗದಲ್ಲಿ ಕೊರೊನಾ ಪ್ರಕರಣ ಪತ್ತೆ ಇಲ್ಲ, ಸುಳ್ಳು ಸುದ್ದಿ ಹರಿಬಿಟ್ಟರೆ ಕ್ರಮ
April 16, 2020ವಿಜಿ ಸುದ್ದಿ, ಹರಪನಹಳ್ಳಿ : ತಾಲ್ಲೂಕಿನ ಉಚ್ಚoಗಿದುರ್ಗದಲ್ಲಿ ಯಾವುದೇ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ಸುಳ್ಳು ಸುದ್ದಿ ಹರಿಬಿಟ್ಟರೇ ಕಠಿಣ ಕ್ರಮ ಕೈಗೊಳ್ಳಲಾಗುವುದು...
-
ಪ್ರಮುಖ ಸುದ್ದಿ
ನಕಲಿ ಮದ್ಯ ಮಾರಾಟ ಕಂಡುಬಂದಲ್ಲಿ ಕಂಟ್ರೋಲ್ ರೂಂಗೆ ಕರೆ ಮಾಡಿ
April 16, 2020ಡಿವಿಜಿ ಸುದ್ದಿ, ದಾವಣಗೆರೆ: ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಮದ್ಯ ಮಾರಾಟ ಹಾಗೂ ಮದ್ಯ ಸರಬರಾಜು ನಿಷೇಧಿಸಲಾಗಿದೆ. ಆದರೆ,...
-
ಪ್ರಮುಖ ಸುದ್ದಿ
ಕೊರೊನಾ ಭೀತಿ: ಐಪಿಎಲ್ ಅನಿರ್ದಿಷ್ಟಾವಧಿಗೆ ಮುಂದೂಡಿಕೆ
April 16, 2020ನವದೆಹಲಿ: ಕೊರೊನಾ ಭೀತಿ ಹಿನ್ನೆಲೆ ಐಪಿಎಲ್ ಟಿ20 ಕ್ರಿಕೆಟ್ ಪಂದ್ಯವಾಳಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅನಿರ್ದಿಷ್ಟ ಅವಧಿಗೆ ಮುಂದೂಡಿದೆ. ಕೊರೊನಾ...
-
ಪ್ರಮುಖ ಸುದ್ದಿ
ನಾನು ಮಾಸ್ಕ್ ಹಾಕದೆ ಹೊರಗೆ ಹೋಗ್ತೀನಿ, ನನ್ನನ್ನು ಬಂಧಿಸಿ: ಎಚ್.ಡಿ. ರೇವಣ್ಣ
April 16, 2020ಡಿವಿಜಿ ಸುದ್ದಿ, ಹಾಸನ: ನಾನು ಮಾಸ್ಕ್ ಹಾಕದೆ ಹೊರಗೆ ಹೋಗುತ್ತೇನೆ. ಬೇಕಾದರೆ ನನ್ನನ್ನು ಬಂಧಿಸಿ ಜೈಲಿಗೆ ಕಳಿಸಿ. ಜೈಲಿನಲ್ಲಿ ಊಟನಾದ್ರೂ ಸಿಗುತ್ತೆ...
-
ಪ್ರಮುಖ ಸುದ್ದಿ
ಕೊರೊನಾ ಭೀತಿ: ಜೀವದ ಜೊತೆ ಜೀವನ ಉಳಿಸಿ; ಸಿದ್ದರಾಮಯ್ಯ
April 16, 2020ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾ ವೈರಸ್ ನಿಂದ ಜೀವ ಉಳಿಸಲು ಸರ್ಕಾರ ಹೋರಾಟ ಮಾಡುತ್ತಿದೆ. ಸರ್ಕಾರ ಜೀವ ಉಳಿಸುವ ಕಡೆ ಮಾತ್ರ...
-
ಪ್ರಮುಖ ಸುದ್ದಿ
ಕೊರೊನಾ ವಿರುದ್ಧದ ಹೋರಾಟಕ್ಕೆ ಲಾಕ್ ಡೌನ್ ಪರಿಹಾರವಲ್ಲ; ರಾಹುಲ್ ಗಾಂಧಿ
April 16, 2020ನವದೆಹಲಿ: ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಟಕ್ಕೆ ಲಾಕ್ಡೌನ್ ಪರಿಹಾರವಲ್ಲ. ಲಾಕ್ ಡೌನ್ ಸೋಂಕು ಹರಡುವುದನ್ನು ಕಡಿಮೆ ಮಾಡಬಹುದು. ಆದರೆ, ಸಂಪೂರ್ಣ ತೊಲಗಿಸಲು...