Stories By Dvgsuddi
-
ದಾವಣಗೆರೆ
ಭದ್ರಾ ಡ್ಯಾಂ ಭರ್ತಿಗೆ 10 ಅಡಿ ಮಾತ್ರ ಬಾಕಿ
August 13, 2020ಡಿವಿಜಿ ಸುದ್ದಿ, ಭದ್ರಾವತಿ: ದಾವಣಗೆರೆ ಜಿಲ್ಲೆ ರೈತರ ಜೀವ ಜಲ ಭದ್ರಾ ಡ್ಯಾಂ ಭರ್ತಿಗೆ ಇನ್ನು 10 ಅಡಿ ಮಾತ್ರ ಬಾಕಿ...
-
ದಾವಣಗೆರೆ
ದಾವಣಗೆರೆ: ಹದಡಿ ರಸ್ತೆ ಇನ್ಮುಂದೆ ಮಾಗನೂರು ಬಸಪ್ಪ ರಸ್ತೆ
August 13, 2020ಡಿವಿಜಿ ಸುದ್ದಿ, ದಾವಣಗೆರೆ: ನಗರದ ಹದಡಿ ರಸ್ತೆಯನ್ನು ಆರೂಢ ದಾಸೋಹಿ ಮಾಗನೂರು ಬಸಪ್ಪ ರಸ್ತೆಯನ್ನಾಗಿ ಹಾಗೂ ಐಟಿಐ ಕಾಲೇಜು ವೃತ್ತಕ್ಕೆ ತರಳಬಾಳು...
-
ದಾವಣಗೆರೆ
ದಾವಣಗೆರೆ: ಪಿಎಫ್ ಐ, ಎಸ್ ಡಿಪಿ ನಿಷೇಧಕ್ಕೆ ಒತ್ತಾಯ
August 13, 2020ಡಿವಿಜಿ ಸುದ್ದಿ, ದಾವಣಗೆರೆ: ಬೆಂಗಳೂರಿನ ಕೆಜಿ ಹಳ್ಳಿ ಮತ್ತು ಡಿಜಿ ಹಳ್ಳಿಯಲ್ಲಿ ನಡೆದ ಘಟನೆ ಹಿಂದೆ ಪಿಎಫ್ ಐ ಮತ್ತು ಎಸ್...
-
ಪ್ರಮುಖ ಸುದ್ದಿ
ಬೆಂಗಳೂರು ಗಲಭೆ: ಆರೋಪಿ ನವೀನ್ ಕಾಂಗ್ರೆಸ್ ಕಾರ್ಯಕರ್ತ; ಡಿಸಿಎಂ ಅಶ್ವತ್ಥನಾರಾಯಣ
August 13, 2020ಡಿವಿಜಿ ಸುದ್ದಿ , ಬೆಂಗಳೂರು: ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಮತ್ತು ಕಾವಲ್ ಭೈರಸಂದ್ರದಲ್ಲಿ ನಡೆದ ಗಲಭೆಗೆ ಕಾರಣವಾದ ಅವಹೇಳನಕಾರಿ ಪೋಸ್ಟ್...
-
ದಾವಣಗೆರೆ
ಡಿಜೆ ಹಳ್ಳಿ ಗಲಭೆ: ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಬಿವಿಪಿ ಆಗ್ರಹ
August 13, 2020ಡಿವಿಜಿ ಸುದ್ದಿ, ಬೆಂಗಳೂರು: ಡಿಜೆ ಹಳ್ಳಿ ನಡೆದ ಗಲಭೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ದಾವಣಗೆರೆ ...
-
ಜಿಲ್ಲಾ ಸುದ್ದಿ
ಡಿಜೆ ಹಳ್ಳಿ ಗಲಭೆಗೆ ಕಾರಣರಾದ ಎಸ್ಡಿಪಿಐ, ಪಿಎಫ್ಐ ಸಂಘಟನೆ ನಿಷೇಧಿಸಿ: ವಿಎಚ್ಪಿ, ಬಜರಂಗದಳ ಆಗ್ರಹ
August 13, 2020ಡಿವಿಜಿ ಸುದ್ದಿ, ಶಿವಮೊಗ್ಗ: ಬೆಂಗಳೂರಿನ ಡಿ.ಜೆ. ಹಳ್ಳಿ ಹಾಗೂ ಕೆ.ಜೆ.ಹಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಸಾರ್ವಜನಿಕರ ಆಸ್ತಿಪಾಸ್ತಿ ಹಾನಿಗೆ ಕಾರಣರಾಗಿರುವ ಎಸ್ಡಿಪಿಐ ಮತ್ತು ಪಿಎಫ್ಐ...
-
ಪ್ರಮುಖ ಸುದ್ದಿ
ಕಾಂಗ್ರೆಸ್ ವೋಟ್ ಬ್ಯಾಂಕ್ ಗಾಗಿ ಗಲಭೆಕೋರರ ಬೆಂಬಲಕ್ಕೆ ನಿಂತಿದೆ: ಮಾಜಿ ಸಚಿವ ಸೊಗಡು ಶಿವಣ್ಣ
August 13, 2020ಡಿವಿಜಿ ಸುದ್ದಿ, ತುಮಕೂರು: ಡಿಜೆ ಹಳ್ಳಿ ಗಲಭೆಗೆ ಬಿಜೆಪಿ ಕುಮ್ಮಕ್ಕು ಕೊಟ್ಟಿದೆ ಎಂದು ಹೇಳುವ ರಾಮಲಿಂಗಾ ರೆಡ್ಡಿ ಮೀರ್ ಸಾದಿಕ್ ರೆಡ್ಡಿ....
-
ರಾಷ್ಟ್ರ ಸುದ್ದಿ
ಎಕೆ-47 ಗನ್, ಗುಂಡು ಸಹಿತ ಅಪಾರ ಪ್ರಮಾಣದ ಸ್ಫೋಟಕ ಪತ್ತೆ
August 13, 2020ಶ್ರೀನಗರ: ಉಗ್ರ ಸಂಘಟನೆ ಬಚ್ಚಿಟ್ಟದ್ದ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳು ಜಮ್ಮು-ಕಾಶ್ಮೀರದ ಅವಂತಿಪುರದಲ್ಲಿ ಭದ್ರತಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಗುರುವಾರ ಬೆಳಗ್ಗೆ ನಿಷೇಧಿತ ಸಂಘಟನೆಯ...
-
ದಾವಣಗೆರೆ
ದಾವಣಗೆರೆ: ಕೊರೊನಾ ಸಾವಿನ ಪ್ರಕರಣ ದಾಖಲಾದ ಪ್ರದೇಶದಲ್ಲಿ ಹೆಚ್ಚು ಟೆಸ್ಟ್: ಜಿಲ್ಲಾಧಿಕಾರಿ
August 13, 2020ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಹೆಚ್ಚಾಗುತ್ತಿರುವುದನ್ನು ತಡೆಯಲು ಜಿಲ್ಲಾಡಳಿತ ಹೊಸದಾಗಿ ಸರ್ವೇ ಆರಂಭಿಸಿದೆ. ಎಲ್ಲಿ ಸಾವಿನ ಪ್ರಕರಣ ದಾಖಲಾಗುತ್ತದ್ದಯೋ...
-
ದಾವಣಗೆರೆ
ದಾವಣಗೆರೆ: ಕೊರೊನಾದಿಂದ ಮಲೇಬೆನ್ನೂರು ಪೊಲೀಸ್ ಠಾಣೆಯ ಪೇದೆ ಸಾವು
August 13, 2020ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಕೊರೊನಾದಿಂದ ಮೊದಲ ಸಾವು ಸಂಭವಿಸಿದೆ. ಇಂದು ಬೆಳಗ್ಗೆ 3 ಗಂಟೆಗೆ ಮಲೇಬೆನ್ನೂರು ಪೊಲೀಸ್...