ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆಯ ಒಬಿಜಿ ಸೊಸೈಟಿ (ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು) ವತಿಯಿಂದ ದಾವಣಗೆರೆ ನಗರದ ಪೌರ ಕಾರ್ಮಿಕರಿಗೆ 450 ರಬ್ಬರ್ ಗ್ಲಾಸ್ ಗಳನ್ನು ವಿತರಸಲಾಯಿತು.
ಈ ಸಂದರ್ಭದಲ್ಲಿ ಸೊಸೈಟಿಯ ಅಧ್ಯಕ್ಷರು ಡಾ. ಶೋಭಾ ಧನಂಜಯ, ಕಾರ್ಯದರ್ಶಿ ಡಾ. ಮಧು ಕೆ,ಎನ್ , ಹಿರಿಯ ಪ್ರಾಧ್ಯಾಪಕರದ ಡಾ. ರವಿ ಗೌಡ, ಉಪ ಮೇಯರ್ ಸೌಮ್ಯ ನರೇಂದ್ರಕುಮಾರ್, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರು ಪ್ರಸನ್ನ ಕುಮಾರ್, ಪಾಲಿಕೆ ಆಯುಕ್ತರು ವಿಶ್ವನಾಥ್ ಮುದಜ್ಜಿ, ಪಾಲಿಕೆ ಸದಸ್ಯ ಸುರೇಶ್ ಕುಮಾರ್, ಜಯಪ್ರಕಾಶ್, ಮಂಜ ನಾಯ್ಕ್, ವೈದ್ಯಾಧಿಕಾರಿ ಡಾ. ಸಂತೋಷ್ ಇನ್ನಿತರರು ಉಪಸ್ಥಿತರಿದ್ದರು.



