ಡಿವಿಜಿಸುದ್ದಿ.ಕಾಂ: ದಸರಾ ಕ್ರೀಡಾಕೂಟ ಹಾಗೂ ಯುವ ದಸರಾ ಕಾರ್ಯಕ್ರಮ ಉದ್ಘಾಟಿಸಲು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ವಿ.ವಿ ಸಿಂಧೂ ಅವರಿಗೆ ಸಂಸದ ಪ್ರತಾಪಸಿಂಹ ಹೈದರಾಬಾದ್ ನಿವಾಸದಲ್ಲಿ ಅಧಿಕೃವಾಗಿ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಸಿಂಧೂ ಫೋಷಕರಾದ ಪಿ.ವಿ.ರಮಣಾ, ಪಿ.ವಿಜಯಾ ಇದ್ದರು.