ಪ್ರಮುಖ ಸುದ್ದಿ
ಬುಧವಾರದ ರಾಶಿ ಭವಿಷ್ಯ
ಬುಧವಾರ-ಮಾರ್ಚ್-18,2020
ಸೂರ್ಯೋದಯ: 06:28, ಸೂರ್ಯಸ್ತ: 18:26
ವಿಕಾರಿ ನಾಮ ಸಂವತ್ಸರ,
ಫಾಲ್ಗುಣ ಮಾಸ, ಉತ್ತರಾಯಣ
ತಿಥಿ: ದಶಮೀ – 28:25+ ವರೆಗೆ
ನಕ್ಷತ್ರ: ಪೂರ್ವ ಆಷಾಢ – 13:01 ವರೆಗೆ
ಯೋಗ: ವರಿಯಾನ್ – 11:48 ವರೆಗೆ
ಕರಣ: ವಣಿಜ – 15:50 ವರೆಗೆ ವಿಷ್ಟಿ – 28:25+ ವರೆಗೆ
ದುರ್ಮುಹೂರ್ತ: 12:03 – 12:51
ವರ್ಜ್ಯಂ: 21:37 – 23:20
ರಾಹು ಕಾಲ: 12:27 – 13:57
ಯಮಗಂಡ: 07:58 – 09:27
ಗುಳಿಕ ಕಾಲ: 10:57 – 12:27
ಅಮೃತಕಾಲ: 07:58 – 09:39
ಅಭಿಜಿತ್ ಮುಹುರ್ತ: None
ಓಂ “ಶ್ರೀ ಸಾಯಿ ಚಾಮುಂಡೇಶ್ವರಿ ದೇವಿಯ” ಕೃಪೆಯಿಂದ ಇಂದಿನ ರಾಶಿ ಫಲ ನೋಡೋಣ
ತಮ್ಮ ಸಮಸ್ಯೆಗಳಾದ ಮದುವೆ, ಕುಟುಂಬ ಕಲಹ, ವ್ಯಾಪಾರದಲ್ಲಿ ನಷ್ಟ, ಪ್ರೇಮ ವಿವಾಹ , ಕುಟುಂಬದಲ್ಲಿ ಅಶಾಂತಿ , ಜೀವನದಲ್ಲಿ ಜಿಗುಪ್ಸೆ , ಜೀವನದಲ್ಲಿ ಪದೇ ಪದೇ ಸೋಲು ಕಾಣುವುದು , ಭಯ ಭೀತಿ ,ಶಿಕ್ಷಣ, ವಿದೇಶ ಪ್ರವಾಸ ಇನ್ನು ಹಲವಾರು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
Mob. 93534 88403
ಶ್ರೀ ಕಾಳಿಕಾ ದುರ್ಗಾ ಪರಮೇಶ್ವರಿ ಆಶೀರ್ವಾದದಿಂದ ಈ ದಿನದ ರಾಶಿಗಳ ಫಲಾಫಲವನ್ನು ತಿಳಿಯೋಣ.
ಖ್ಯಾತ ಜ್ಯೋತಿಷ್ಯರು
ಶ್ರೀ ಸೋಮಶೇಖರ್B.Sc
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಹಣಕಾಸು, ಸಾಲಬಾದೆ, ಶತ್ರು ಬಾದೆ, ದುಷ್ಟಶಕ್ತಿ ಪೀಡೆ, ಇನ್ನಿತರ ಯಾವುದೇ ಸಮಸ್ಯೆಗಳಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ಇಂದೇ ಕರೆ ಮಾಡಿ.
9353488403
ಮೇಷ ರಾಶಿ
ಹಿರಿಯರ ಮಾತುಗಳನ್ನು ಅಲಕ್ಷಿಸುವುದು ಒಳಿತಲ್ಲ. ಮನಸ್ಸಿನ ದುಗುಡವನ್ನು ಆದಷ್ಟು ಸರಿಪಡಿಸಿಕೊಳ್ಳಿ. ಪ್ರವಾಸದ ಕ್ಷಣಗಳು ನಿಮ್ಮಲ್ಲಿ ಚೈತನ್ಯ ವೃದ್ಧಿಸುತ್ತದೆ. ಮನೆಯಲ್ಲಿ ಶುಭ ಕಾರ್ಯದ ಬಗ್ಗೆ ಚಿಂತನೆ ನಡೆಯುವ ಸಾಧ್ಯತೆ ಕಾಣಬಹುದು. ಸ್ತ್ರೀ-ಪುರುಷ ಪ್ರೇಮದಲ್ಲಿ ಸಮಸ್ಯೆ ಕಾಡಲಿದೆ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
9353488403
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಆತ್ಮೀಯರು ನಿಮ್ಮ ಯೋಜನೆಗಳಿಗೆ ವಿಶೇಷ ಸೌಲತ್ತುಗಳನ್ನು ದಯಪಾಲಿಸಿದರು. ಕೆಲಸವನ್ನು ನಿರ್ಲಕ್ಷಿಸದೆ ಜವಾಬ್ದಾರಿಯುತವಾಗಿ ಪೂರೈಸಿ. ಕೆಲವರ ಪ್ರಚೋದನೆಗೆ ಒಳಗಾಗಿ ಇಲ್ಲಸಲ್ಲದ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳಬಹುದು. ದಾಂಪತ್ಯದಲ್ಲಿ ಆದಷ್ಟು ಹೊಂದಾಣಿಕೆ ಅಗತ್ಯವಿದೆ. ಪ್ರೀತಿ-ಪ್ರೇಮದ ಪ್ರಸಂಗದಲ್ಲಿ ವಿರಸ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
9353488403
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ವೃತ್ತಿರಂಗದಲ್ಲಿ ಕೆಲವು ಸಮಸ್ಯೆಗಳು ಎದುರಿಸಬೇಕಾದ ಅನಿವಾರ್ಯತೆಯಿದೆ. ಸ್ಥಗಿತಗೊಂಡಿರುವ ಕಾರ್ಯಗಳಿಗೆ ಚಾಲನೆ ನೀಡುವುದು ಅವಶ್ಯಕ. ಜವಾಬ್ದಾರಿಯುತ ಕಾರ್ಯಗಳಿಂದ ನಿಮ್ಮ ಸಾಧನೆ ಎತ್ತರದ ಸ್ಥಾನಕ್ಕೆ ಏರುವುದು. ಶೈಕ್ಷಣಿಕ ಅಧ್ಯಯನದಲ್ಲಿ ಆದಷ್ಟು ಏಕಾಗ್ರತೆ ರೂಡಿಸಿಕೊಳ್ಳಿ. ವಿವಾಹಿತ ಮಹಿಳೆಯಲ್ಲಿ ಪದೇಪದೇ ಗರ್ಭಪಾತವಾಗುವುದು.
ಜ್ಯೋತಿಷ್ಯರು ಶ್ರೀಸೋಮಶೇಖರ್ B.sc
9353488403
ಮಾಹಿತಿಗಾಗಿ ಕರೆ ಮಾಡಿ
ಕರ್ಕಾಟಕ ರಾಶಿ
ಜಂಟಿ ವ್ಯವಹಾರಗಳಲ್ಲಿ ಅನುಮಾನ ಹೆಚ್ಚಾಗಬಹುದು. ಆರ್ಥಿಕ ವ್ಯವಹಾರಗಳನ್ನು ಆದಷ್ಟು ಜಾಗೃತಿಯಿಂದ ಮಾಡಿ. ವೈವಾಹಿಕ ಜೀವನಕ್ಕೆ ಸಿದ್ಧತೆ ನಡೆಸುವ ಸಮಯವಿದು. ಶತ್ರುಗಳಿಂದ ವೃತ್ತಿರಂಗದಲ್ಲಿ ಸಮಸ್ಯೆಗಳು ಹೆಚ್ಚಳವಾಗುತ್ತದೆ. ನಿಮ್ಮ ಅನುಭವದ ಕಾರ್ಯಗಳಿಂದ ಜನಮನ್ನಣೆ ಗಳಿಸುವಿರಿ. ಪ್ರೇಮಿಗಳಲ್ಲಿ ಕಾಮದಾಹ ಹೆಚ್ಚಾಗುವುದು. ವಿರಸದ ಸಮಸ್ಯೆ ಕಾಡಲಿದೆ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.sc
9353488403
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಕುಟುಂಬದೊಂದಿಗೆ ಕಲಹಗಳು ಏರ್ಪಡುವ ಸಾಧ್ಯತೆ ಕಾಣಬಹುದು. ಆಸ್ತಿ ವ್ಯವಹಾರಗಳು ವ್ಯಾಜ್ಯಗಳಿಂದ ಕೂಡಿರುತ್ತದೆ. ಬಾಕಿ ಹಣಕಾಸು ಗಳನ್ನು ಯಶಸ್ವಿಯಾಗಿ ವಸೂಲಿ ಮಾಡುವಿರಿ. ಕೆಲವು ಅಹಿತಕರ ಘಟನೆಗಳು ಮನಸ್ಸಿಗೆ ಕಿರಿಕಿರಿ ತಂದುಕೊಡುತ್ತದೆ. ಅಗತ್ಯ ಕಾರ್ಯಗಳಿಗೆ ಬಂಧುಗಳಿಂದ ಅಡ್ಡಿಗಳು ಎದುರಾಗಬಹುದು. ಪ್ರೀತಿ-ಪ್ರೇಮ-ಪ್ರಣಯದಲ್ಲಿ ಪಶ್ಚಾತಾಪ ಹಾಗೂ ಮನಸ್ತಾಪ ವಾಗುವುದು.
ಜ್ಯೋತಿಷ್ಯರು ಶ್ರೀಸೋಮಶೇಖರ್ B.sc
9353488403
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಆರ್ಥಿಕ ವ್ಯವಹಾರಗಳು ತುಸು ವಿಳಂಬವಾಗುವ ಸಾಧ್ಯತೆ ಕಂಡುಬರುತ್ತದೆ. ಹೊಸ ವ್ಯವಹಾರಗಳನ್ನು ಮಾಡುವ ನಿಮ್ಮ ಕಾರ್ಯಗಳಿಗೆ ಅವಕಾಶಗಳು ಕಂಡುಬರುತ್ತದೆ. ಕೌಟುಂಬಿಕ ವ್ಯಾಜ್ಯಗಳು ಬಗೆಹರಿಯುವ ನಿರೀಕ್ಷೆ ಕಾಣಬಹುದು. ಉದ್ಯೋಗದಲ್ಲಿ ಏಳಿಗೆ ಸಾಧಿಸಲು ಹೆಚ್ಚಿನ ಪರಿಶ್ರಮ ಅಗತ್ಯವಿದೆ. ಪ್ರೇಮಿಗಳ ವಿವಾಹದಲ್ಲಿ ಹಿರಿಯರ ವಿರೋಧ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
9353488403
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಶತ್ರು ಬಾಧೆಗಳಿಂದ ನಿಮ್ಮ ಕಾರ್ಯಗಳಲ್ಲಿ ಹೆಚ್ಚಿನ ಆತಂಕ ಸೃಷ್ಟಿಯಾಗುತ್ತದೆ. ನಿಮ್ಮ ಆತ್ಮಾಭಿಮಾನಕ್ಕೆ ಆಘಾತ ತರುವ ಪ್ರಸಂಗಗಳು ನಡೆಯಬಹುದು. ದೈವ ಕೃಪೆಯ ಮೊರೆ ಹೋಗುವ ಸಾಧ್ಯತೆ ಕಂಡುಬರುತ್ತದೆ. ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಜಮೀನು ಖರೀದಿಯ ಬಗ್ಗೆ ಹೆಚ್ಚಿನ ಆಲೋಚನೆ ಮಾಡುವಿರಿ. ಪ್ರೀತಿಸಿ ಮದುವೆಯಾದ ನವದಂಪತಿ ಮಕ್ಕಳ ಸಂತಾನ ಸಮಸ್ಯೆ ಕಾಡಲಿದೆ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.sc
9353488403
ಮಾಹಿತಿಗಾಗಿ ಕರೆ ಮಾಡಿ
ವೃಚ್ಚಿಕರಾಶಿ
ತಾಳ್ಮೆಯಿಂದ ವ್ಯವಹಾರಗಳಲ್ಲಿ ಪಾಲ್ಗೊಳ್ಳಿ ಇದು ನಿಮಗೆ ಉತ್ತಮ ಆದಾಯ ತಂದು ಕೊಡುತ್ತದೆ. ಹೆಚ್ಚಿನ ಕೆಲಸದ ಒತ್ತಡದಿಂದ ಆರೋಗ್ಯದಲ್ಲಿ ಹಾನಿಯಾಗಬಹುದು ಜಾಗ್ರತೆ ಇರಲಿ. ಆದಾಯ ವೃದ್ಧಿಗಾಗಿ ವಿಶೇಷ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ಕುಟುಂಬದೊಂದಿಗೆ ಪ್ರವಾಸ ಕ್ಷಣಗಳನ್ನು ಆಸ್ವಾದಿಸುವಿರಿ. ಪ್ರೀತಿಸಿ ಮದುವೆಯಾದ ದಂಪತಿಗಳು ಮೊದಲು ಇದ್ದಂತಹ ಪ್ರೇಮ ಕಡಿಮೆಯಾಗುತ್ತಾ ಕಾಣುವುದು.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
9353488403
ಮಾಹಿತಿಗಾಗಿ ಕರೆ ಮಾಡಿ.
ಧನಸ್ಸು ರಾಶಿ
ಕೆಲಸ ಕಾರ್ಯದಲ್ಲಿ ಉತ್ತಮ ಪ್ರಮಾಣದ ಆದಾಯ ವೃದ್ಧಿಯಾಗುತ್ತದೆ. ನಿಮ್ಮ ಶ್ರಮದಾಯಕ ಕಾರ್ಯಗಳಿಂದ ಪ್ರಸಿದ್ಧರಾಗುವಿರಿ. ದುಂದು ವೆಚ್ಚಗಳಿಂದ ನಿಮ್ಮ ವ್ಯವಸ್ಥೆಗೆ ಹಾನಿಯಾಗಬಹುದು. ಶೈಕ್ಷಣಿಕ ವಿಷಯದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ. ಪ್ರೇಮ ಪ್ರಕರಣದಲ್ಲಿ ಅನುಮಾನ ಸೃಷ್ಟಿಯಾಗುತ್ತದೆ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
9353488403
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಕಾಣಬಹುದು. ಸಾಧನೆ ಹಾಗೂ ಸಂತೃಪ್ತಿ ವಿಶೇಷವಾಗಿ ಕಂಡುಬರುತ್ತದೆ. ಹಳೆಯ ಹೂಡಿಕೆಗಳು ಲಾಭಾಂಶ ತಂದುಕೊಡಲಿದೆ. ಅನಗತ್ಯವಾದ ವ್ಯಾಪಾರ ವ್ಯವಹಾರಗಳು ಖರ್ಚುಗಳ ಹೊರೆ ಹೆಚ್ಚಿಸಬಹುದು. ತೋರಿಕೆಯ ಜೀವನವನ್ನು ಆದಷ್ಟು ಕಡಿಮೆ ಮಾಡಿಕೊಳ್ಳುವುದು ಉತ್ತಮ. ಪ್ರೇಮಿಗಳಲ್ಲಿ ಚಂಚಲ ಮನಸ್ಥಿತಿ ಉಂಟಾಗುವ ಸಂಭವ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
9353488403
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಕುಟುಂಬದ ಹಿರಿಯರೊಡನೆ ವಾಗ್ವಾದ ಮಾಡುವುದು ಸರಿಯಲ್ಲ. ವ್ಯವಹಾರಗಳಲ್ಲಿ ತುಸು ಹಿನ್ನಡೆ ಕಂಡುಬರಲಿದೆ. ಹಿರಿಯರ ಆರೋಗ್ಯದಲ್ಲಿ ಹೆಚ್ಚಿನ ಗಮನ ವಹಿಸಬೇಕು. ಯೋಜನೆಯ ನಿಮಿತ್ತ ಪರಸ್ಥಳ ವಾಸ ಕಂಡುಬರುತ್ತದೆ. ಪ್ರೇಮಿಗಳ ಮಧ್ಯೆ ಭಿನ್ನಾಭಿಪ್ರಾಯ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
9353488403
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಕೆಲಸಕಾರ್ಯಗಳಲ್ಲಿ ಏಕಾಗ್ರತೆ ರೂಢಿಸಿಕೊಳ್ಳಿ. ನಿಮ್ಮ ಒತ್ತಡವನ್ನು ನಿವಾರಿಸಿಕೊಳ್ಳಲು ಆದಷ್ಟು ಜನರೊಂದಿಗೆ ಬೆರೆತುಕೊಳ್ಳುವುದು ಒಳಿತು. ಕೆಲಸದ ವಿಷಯವಾಗಿ ಕೆಲವೊಂದು ಅಪಮಾನಕರ ಪ್ರಸಂಗಗಳನ್ನು ಎದುರಿಸುವಿರಿ. ನಿಮ್ಮ ಚತುರತೆಗೆ ಈ ದಿನ ಮಹತ್ವ ನೀಡಬಹುದಾಗಿದೆ. ಆರ್ಥಿಕವಾಗಿ ಉತ್ತಮ ಸ್ವರೂಪ ಕಂಡುಬರುವುದು. ಪ್ರೇಮಿಗಳಲ್ಲಿ ದುಡುಕಿನ ನಿರ್ಧಾರದಿಂದ ಪ್ರಾಯಶ್ಚಿತ್ತ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.sc
9353488403
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
ಸಮಸ್ಯೆಗಳು ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖಾಂತರ ಪರಿಹಾರ ಕಂಡುಕೊಳ್ಳಿ.
ಶೀಘ್ರ ಮತ್ತು ಶಾಶ್ವತ ಪರಿಹಾರಗಳಿಗೆ ಇಂದೇ ಕರೆ ಮಾಡಿ.
9353488403
March Wednesday 18_2020
Zodiac Heap
Aries : In the starting of the week , positive moon will make you busy at work with the help of density you will be able to take some important decisions in the profession front , which might be progressive in near future. In the business , health of your parents will likely to be ok now.
For more information please contact, Somashekhar Guruji Mob.No.9353488403
Taurus : people around you , which will increase your confidence . you will be tired due to overworking , anxiety and stress will affect your daily routine , you will not be able to give time to your family .
For more information please contact, Somashekhar Guruji Mob.No.9353488403
Gemini : In the middle of week , with the help of wisdom, you will likely to get some gain in your past investments . Your sources of earnings will be increased , which might boost your financial health you will also pian for renovate your house or office. Your boss will be happy and he will cooperate you . You will expect to get promotions and incentives .
For more information please contact, Somashekhar Guruji Mob.No.9353488403
cancer : You may also plan to donate some amount to charity, to any social institutes or to any religious place things will be negative . You will feel dull and unhealthy . You are advised to keep an eye on your opponents and hidden enemies .
For more information please contact, Somashekhar Guruji Mob.No.9353488403
Leo : It is also advised to avoid rush driving and risky adventure tours
Last days of the week , your moon will be negative .You will feel unhealthly . You will not be able to enjoy your work and family life. Yoy will not able to fulfill the given responsibility .
For more information please contact, Somashekhar Guruji Mob.No.9353488403
Virgo : You are advised to be careful from your opponents and hidden enemies . You should avoid fantasy in terms of your profession . You are advised to avoid to make new investments . You are advised to take care of your parents health also . Last day of the week , situations will be improved.
For more information please contact, Somashekhar Guruji Mob.No.9353488403
Libra : You will enjoy an event with the family or friends .Love birds will enjoy happy moments .In the starting of the week, you will be blessed by positive moon .Last weeks messy situation will go off and you will see positive results in terms if your hardwork .
For more information please contact, Somashekhar Guruji Mob.No.9353488403
Scorpio : You will work with a good patience and your focus will be good .You will enjoy your work , which will reflect into your way of working .You will plan a short work related trip with the help of your siblings , which will enchance your social network .
For more information please contact, Somashekhar Guruji Mob.No.9353488403
Sagittarius : You will be blessed by the moon, your elders will show you the right path, which will give you clarity in your scattered target .you will visit to some religious place and make some
donation also . Singles will likely to find their love with the help of friends. disputes with siblings will likely to settle now .
For more information please contact, Somashekhar Guruji Mob.No.9353488403
Capricorn : In the middle of the week you will be blessd by positive moon, which will give yourself confident and wisdom . With the help of intuition, you will be able to take some important decisions at work .Your wisdom will help you to take right decision in terms of new investments .
For more information please contact, Somashekhar Guruji Mob.No.9353488403
Aquarius : Yoy will utilize your creativity to renovate your home or office, you are advised to avoid to involve in gossiping at work . Love birds will enjoy their happy moments singles will find soul mate .
For more information please contact, Somashekhar Guruji Mob.No.9353488403
Pisces : Last days of the week , your moon will be positive you will likely to get some inherited property . You will also expect to recover bad debt, which will boost your financial health . your money which was stuck , will likely to be recovered , it will increase liquidity in the business .
For more information please contact, Somashekhar Guruji Mob.No.9353488403
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
