Connect with us

Dvgsuddi Kannada | online news portal | Kannada news online

ದೇವಸ್ಥಾನದ ಅಕ್ಕಪಕ್ಕದಲ್ಲಿ ಮನೆ ಇದ್ದರೆ ಏನು ಫಲ…?

astrology

ಜ್ಯೋತಿಷ್ಯ

ದೇವಸ್ಥಾನದ ಅಕ್ಕಪಕ್ಕದಲ್ಲಿ ಮನೆ ಇದ್ದರೆ ಏನು ಫಲ…?

 

ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.
M. 9353488403

ತುಂಬಾ ಜನಕ್ಕೆ ಯಾವುದೋ ಒಂದು ದೇವಸ್ಥಾನದ ಅಕ್ಕ ಪಕ್ಕದಲ್ಲಿ ಮನೆ ಕಟ್ಟಬೇಕು ಬೇಡ್ವೋ ಎಂಬ ಅನುಮಾನಗಳು ಇರುತ್ತವೆ.
ಶಿವನ ದೇವಸ್ಥಾನಕ್ಕೆ ಎದುರಾಗಿ ವಿಷ್ಣು ದೇವಸ್ಥಾನದ ಹಿಂಭಾಗದಲ್ಲಿ ಶಕ್ತಿ ದೇವಸ್ಥಾನ ಅಂದರೆ ಹೆಣ್ಣು ದೇವರ ದೇವಸ್ಥಾನದ ಪಕ್ಕದಲ್ಲಿ ಮನೆ ನಿರ್ಮಾಣ ಮಾಡಬಾರದು.
ಅದರಲ್ಲೂ ದೇವಸ್ಥಾನದ ರಾಜಗೋಪುರ ವಿಮಾನ ಗೋಪುರ ಮತ್ತು ಧ್ವಜಸ್ತಂಭದ ನೆರಳು ಆ ಮನೆಯ ಮೇಲೆ ಬೀಳಲೇಬಾರದು.
ಶಿವನ ದೇವಸ್ಥಾನದ 100 ಅಡಿ ಒಳಗಡೆ ಮನೆ ನಿರ್ಮಾಣ ಮಾಡಬಾರದು 100 ಅಡಿ ಬಿಟ್ಟು ಮನೆ ನಿರ್ಮಾಣ ಮಾಡಬಹುದು.
ವಿಷ್ಣು ದೇವಸ್ಥಾನದಿಂದ 20 ಅಡಿ ಒಳಗಡೆ ಮನೆ ನಿರ್ಮಾಣ ಮಾಡಬಾರದು.
ಆಂಜನೇಯ ಸ್ವಾಮಿ ದೇವಸ್ಥಾನದಿಂದ 80 ಅಡಿ ಒಳಗಡೆ ಮನೆ ನಿರ್ಮಾಣ ಮಾಡಬಾರದು.
ಶಕ್ತಿ ದೇವಸ್ಥಾನ ಅಂದರೆ ಹೆಣ್ಣು ದೇವರ ದೇವಸ್ಥಾನದ ಅಕ್ಕಪಕ್ಕದಲ್ಲಿ 120 ಅಡಿ ಒಳಗಡೆ ಮನೆ ನಿರ್ಮಾಣ ಮಾಡಬಾರದು.
ಈ ತರಹ ಮನೆ ನಿರ್ಮಾಣ ಮಾಡುವುದರಿಂದ ಅನೇಕ ಸಮಸ್ಯೆಗಳು ಉಂಟಾಗುತ್ತವೆ ಮತ್ತು ದೈವಬಲ ಕಡಿಮೆಯಾಗುತ್ತದೆ.

ಶ್ರೀ ಸೋಮಶೇಖರ್ ಗುರೂಜಿ B.Sc
Mob.No.9353488403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

  • road hit road hit

    ಜ್ಯೋತಿಷ್ಯ

    ವಾಸ್ತು ಶಾಸ್ತ್ರದ ಪ್ರಕಾರ ರಸ್ತೆ ಕುತ್ತು (ರೋಡ್ ಹಿಟ್) ಫಲಗಳು..

    By

    ಸೋಮಶೇಖರ್ ಗುರೂಜಿ B.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು. M. 9353488403 ವಾಸ ಗ್ರಹದ ನಿವೇಶನಕ್ಕೆ...

  • marri marri

    ಜ್ಯೋತಿಷ್ಯ

    ಕಂಕಣಬಲ ಕೂಡಿ ಬರಲು ಏನು ಮಾಡಬೇಕು?

    By

    ಜ್ಯೋತಿಷ್ಯಶಾಸ್ತ್ರ ಅಥವಾ ನಿಮ್ಮ ಜನ್ಮಕುಂಡಲಿ ಪ್ರಕಾರ ಎಂಥಾ ಗುಣವುಳ್ಳ ವ್ಯಕ್ತಿ ಜೊತೆ ಮದುವೆ ಕಾರ್ಯ ಆಗುವುದು..? ತಮ್ಮ ಜಾತಕ ನೋಡಿ (ಒಂದು...

  • Somashekhar guruji 1 Somashekhar guruji 1

    ಜ್ಯೋತಿಷ್ಯ

    ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ…

    By

    ಸೋಮಶೇಖರ್ ಗುರೂಜಿB. Sc ವಂಶಪಾರಂಪರಿತ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು. M.935348 8403 1.ನಿಮ್ಮ ಮದುವೆ ವಿಳಂಬ...

  • 6BUBBQxt9fAhNKZ4Y6aSUGxQAAA 6BUBBQxt9fAhNKZ4Y6aSUGxQAAA

    ಜ್ಯೋತಿಷ್ಯ

    ಕುಜದೋಷದ ಬಗ್ಗೆ ಮಾಹಿತಿ

    By

    ಕುಜಗ್ರಹಗೆ ಮಂಗಳ, ಅಂಗಾರಕ ಹಾಗೂ ಉತ್ತರ ಭಾರತದಲ್ಲಿ ಮಾಂಗಲಿಕ ಎಂದು ಹೆಸರುಗಳುಂಟು, ಹಾಗಾಗಿ ಸರ್ವೇಸಾಮಾನ್ಯವಾಗಿ ಕುಜದೋಷ, ಅಂಗಾರಕ ದೋಷ,  ಮಂಗಳ ದೋಷ...

  • bhudya yoga 1 bhudya yoga 1

    ಜ್ಯೋತಿಷ್ಯ

    ಬುಧಾದಿತ್ಯ ಯೋಗ ಮಹತ್ವ

    By

    ಈ ಯೋಗ ಇದ್ದರೆ ಖಂಡಿತ ದೊಡ್ಡ ರಾಜಕಾರಣಿ, ಸಮಾಜ ಸೇವಕ, ಜಿಲ್ಲಾಧಿಕಾರಿ(IAS),IPS, ಸಾಹಿತಿಗಳು, ಗಾಯಕರು, ದೇಶ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು...

To Top