ದಾವಣಗೆರೆ: ನಗರದ ಪಿ.ಜೆ. ಫೀಡರ್ನಲ್ಲಿ ಇಙದು (ಮೇ 24) ಬೆಳಗ್ಗೆ 10 ಗ೦ಟೆಯಿ೦ದ ಮಧ್ಯಾಹ್ನ 3 ಗಂಟೆವರೆಗೆ ತುರ್ತುಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಗುರುಭವನ, ಎ.ವಿ.ಕೆ. ಕಾಲೇಜ್ ರೋಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಮದ್ಯ ವರ್ಜನ ಶಿಬಿರ
ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ
ಸಮಿತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ
ಯೋಜನೆ ಬಿ.ಸಿ.ಟ್ರಸ್ಟ್, ಗ್ರಾಮಾಂತರ ಯೋಜನಾ
ಕಚೇರಿ ಸಹಯೋಗದಲ್ಲಿ 1927ನೇ ಮದ್ಯವರ್ಜನ
ಶಿಬಿರನು ಮೇ 24 ರಿಂದ 31 ರವರೆಗೆ ತಾಲೂಕಿನ
ಎಲೆಬೇತೂರಿನ ಅಂಬೇಡ್ಕರ್ಸಮುದಾಯ
ಭವನದಲ್ಲಿ ಏರ್ಪಡಿಸಲಾಗಿದೆ.



