ಡಿವಿಜಿ ಸುದ್ದಿ, ಹರಪನಹಳ್ಳಿ: ಫೆಬ್ರುವರಿ 15 ರಂದು ನಡೆಯುವ ತಾಲ್ಲೂಕಿನ ಪಿಎಲ್ ಡಿ ಬ್ಯಾಂಕ್ ನಿರ್ದೇಶಕರ ಚುನಾವಣೆ ನಡೆಯಲಿದ್ದು, ಅರಸೀಕೆರೆಯ ಸಾಲಗಾರರ ಕ್ಷೇತ್ರದಿಂದ ಮಹಾದೇವಪ್ಪ ಪಿ.ಕೆ ಅವರು, ಚುನಾವಣಾಧಿಕಾರಿ ಉಮಾಶಂಕರ ಅವರಿಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅರಸೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಹನುಮoತಪ್ಪ ಕೆ, ಬಸವರಾಜ್ ಡಿ, ಬೂದಾಳ್ ಬಸವರಾಜಪ್ಪ, ರಂಗಪ್ಪ, ಶಿವಕುಮಾರ್, ಸಿದ್ದೇಶ್, ಶಿವಾನಂದಪ್ಪ, ಡಿ. ಹನುಮಂತಪ್ಪ ಉಪಸ್ಥಿತರಿದ್ದರು.



