Connect with us

Dvg Suddi-Kannada News

ಹರಪನಹಳ್ಳಿ ಪಿಎಲ್ ಡಿ ಬ್ಯಾಂಕ್ ಚುನಾವಣೆ:  ಸಾಲಗಾರರ ಕ್ಷೇತ್ರಕ್ಕೆ ಮಹಾದೇವಪ್ಪ ನಾಮಪತ್ರ ಸಲ್ಲಿಕೆ

ಹರಪನಹಳ್ಳಿ

ಹರಪನಹಳ್ಳಿ ಪಿಎಲ್ ಡಿ ಬ್ಯಾಂಕ್ ಚುನಾವಣೆ:  ಸಾಲಗಾರರ ಕ್ಷೇತ್ರಕ್ಕೆ ಮಹಾದೇವಪ್ಪ ನಾಮಪತ್ರ ಸಲ್ಲಿಕೆ

ಡಿವಿಜಿ ಸುದ್ದಿ, ಹರಪನಹಳ್ಳಿ: ಫೆಬ್ರುವರಿ 15 ರಂದು ನಡೆಯುವ ತಾಲ್ಲೂಕಿನ ಪಿಎಲ್ ಡಿ ಬ್ಯಾಂಕ್ ನಿರ್ದೇಶಕರ ಚುನಾವಣೆ ನಡೆಯಲಿದ್ದು, ಅರಸೀಕೆರೆಯ  ಸಾಲಗಾರರ ಕ್ಷೇತ್ರದಿಂದ ಮಹಾದೇವಪ್ಪ ಪಿ.ಕೆ ಅವರು, ಚುನಾವಣಾಧಿಕಾರಿ ಉಮಾಶಂಕರ ಅವರಿಗೆ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅರಸೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಹನುಮoತಪ್ಪ ಕೆ, ಬಸವರಾಜ್ ಡಿ, ಬೂದಾಳ್ ಬಸವರಾಜಪ್ಪ, ರಂಗಪ್ಪ, ಶಿವಕುಮಾರ್, ಸಿದ್ದೇಶ್, ಶಿವಾನಂದಪ್ಪ, ಡಿ. ಹನುಮಂತಪ್ಪ ಉಪಸ್ಥಿತರಿದ್ದರು.

 

Click to comment

Leave a Reply

Your email address will not be published. Required fields are marked *

More in ಹರಪನಹಳ್ಳಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top