ದಾವಣಗೆರೆ: ಹರಿಹರ ನಗರದ ಕೆ.ಎಸ್. ಬಿ.ಸಿ.ಎಲ್ ಡಿಪೋದಲ್ಲಿ ಮಾರಾಟವಾಗ ದೆಬಾಕಿ ಉಳಿದ, ಅವಧಿ ಮೀರಿದ ವಿವಿಧ ಬ್ರಾಂಡ್ ನ ಒಟ್ಟು 355.87 ಲೀಟರ್ ಬಿಯರ್ ದಾಸ್ತಾನನ್ನು ನಾಶಮಾಡಲಾಯಿತು.ಈ ಸಂದರ್ಭದಲ್ಲಿ ಅಬಕಾರಿ ಉಪ ಅಧೀಕ್ಷಕ ರವಿ ಮರಿಗೌಡರ್, ಅಬಕಾರಿ ನಿರೀಕ್ಷಕ ಸೀಮಾ ಮಾಗನೂರ, ಮಳಿಗೆ ವ್ಯವಸ್ಥಾಪಕ ಆರ್. ಪರಶುರಾಮಪ್ಪ ಮತ್ತಿತರರು ಹಾಜರಿದ್ದರು.



