Connect with us

Dvgsuddi Kannada | online news portal | Kannada news online

ನ್ಯೂ ಇಯರ್ ಪಾರ್ಟಿಗೆ 5 ನಿಮಿಷ ಮಾತ್ರ ಅವಕಾಶ

ರಾಜ್ಯ ಸುದ್ದಿ

ನ್ಯೂ ಇಯರ್ ಪಾರ್ಟಿಗೆ 5 ನಿಮಿಷ ಮಾತ್ರ ಅವಕಾಶ

ಡಿವಿಜಿ ಸುದ್ದಿ, ಮಂಗಳೂರು: ನಗರದಲ್ಲಿ ಈ ಬಾರಿಯ ನ್ಯೂ ಇಯರ್ ಪಾರ್ಟಿ ಸಖತ್ ಜೋರು ಆಗಿ ಆಚರಿಸಬೇಕೆಂದುಕೊಂಡವರಿಗೆ ಪೊಲೀಸ್ ಇಲಾಖೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಕೇವಲ 5 ನಿಮಿಷದಲ್ಲಿ ಪಾರ್ಟಿ ಮುಗಿಸುವಂತೆ ಕಟ್ಟು ನಿಟ್ಟಿನ ಆದೇಶ ಹೊರಡಿಸಲಾಗಿದೆ.

ಇತ್ತೀಚೆಗೆ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ವೇಳೆ ಮಂಗಳೂರಿನಲ್ಲಿ  ಇಬ್ಬರು ಗೋಲಿಬಾರ್ ನಲ್ಲಿ ಮೃತಪಟ್ಟಿದ್ದರು.  ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ನ್ಯೂ ಇಯರ್ ಪಾರ್ಟಿ ಗಳ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

ಯಾವುದೇ ಪಾರ್ಟಿಗಳಾಗಿದ್ದರೂ, ಎಲ್ಲಾ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ.  ಕೇವಲ 5 ನಿಮಿಷದಲ್ಲಿ ಪಾರ್ಟಿ ಮುಗಿಯಬೇಕು . 12 ಗಂಟೆಯಿಂದ 12.5 ನಿಮಿಷದ ಒಳಗೆ ಎಲ್ಲಾ ಪಾರ್ಟಿಗಳು ಕ್ಲೋಸ್ ಆಗಬೇಕು. ಪಾರ್ಟಿ ಮುಗಿಸಿ ಮನೆಗೆ ತೆರಳಲು15 ನಿಮಿಷ ಕಲಾವಕಾಶ ನೀಡಲಾಗಿದೆ. ಇದರ ಆಚೆಗೆ ಪಾರ್ಟಿ ಆಚರಿಸಿದವರಿಗೆ ಕಾನೂನು ರೀತಿಯಲ್ಲಿ  ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಡಾ. ಪಿ.ಎಸ್ ಹರ್ಷ ತಿಳಿಸಿದ್ಧಾರೆ.

ಎಲ್ಲಾ ಕಡೆ ಪೊಲೀಸ್ ಬಂದೋಬಸ್ತ್ ಇರಲಿದ್ದು, ಪೊಲೀಸರು ಮಸ್ತಿಯಲ್ಲಿ ಎಲ್ಲಾ ಪಾರ್ಟಿಯ ಮೇಲೆ ಕಣ್ಣು ಇಟ್ಟಿರುತ್ತಾರೆ. ಪ್ರತಿ ಪಾರ್ಟಿಯಲ್ಲಿ ಮಹಿಳಾ ಪೊಲೀಸ್ ಪರಿಸೀಲನೆ ನಡೆಸಲಿದ್ದಾರೆ ಎಂದರು.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ರಾಜ್ಯ ಸುದ್ದಿ

To Top