ದಾವಣಗೆರೆ: ಬಿಎಸ್ ಎನ್ ಎಲ್ ದಾವಣಗೆರೆ ವತಿಯಿಂದ (ದಾವಣಗೆರೆ, ಜಗಳೂರು ಮತ್ತು ಹರಿಹರ ತಾಲ್ಲೂಕುಗಳು) ಮತ್ತು ಚಿತ್ರದುರ್ಗ ಜಿಲ್ಲಾದ್ಯಂತ ವಿವಿಧ ಸ್ಥಳಗಳಲ್ಲಿ ಗ್ರಾಹಕರಿಗೆ ಫೈಬರ್ ಟುದಿ ಹೋಮ್ (ಎಫ್ಟಿಟಿಹೆಚ್) ಮೂಲಕ ಗುಣಮಟ್ಟದ ಹೈಸ್ಪೀಡ್ ಬ್ರಾಡ್ಬ್ಯಾಂಡ್ ಸೇವೆಗಳನ್ನು ಒದಗಿಸುವ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಫ್ರಾಂಚೈಸಿ ಪಾಲುದಾರರನ್ನು ತೊಡಗಿಸಿಕೊಳ್ಳಲು ಉದ್ದೇಶಿಸಿದೆ.
ಆಸಕ್ತ ಪಾಲಿದಾರರು ಹೆಚ್ಚಿನ ಮಾಹಿತಿಗಾಗಿ ತುಕಾರಾಮ್ 9449855889, ಪ್ರಶಾಂತ್ ಕುಮಾರ್ ಹೆಚ್ 9483462567, ಫಜಲುಲ್ಲಾ ಎಂ.ಆರ್ 9449808155 ಮೊಬೈಲ್ ನಂಬರ್ಗೆ ಸಂಪರ್ಕಿಸಬಹುದು ಎಂದು ಭಾರತ ಸಂಚಾರ ನಿಗಮದ ಜನರಲ್ ಮನೇಜರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



