ದಾವಣಗೆರೆ: ಪೊಲೀಸ್ ಕಾನ್ಸ್ ಟೇಬಲ್ (ಸಿವಿಲ್) (ಪುರುಷ & ಮಹಿಳಾ) (ಎನ್‍ಕೆಕೆ & ಕೆಕೆ)-3533 ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಅ.24 ರಂದು ಭಾನುವಾರದಂದು ಮಧ್ಯಾಹ್ನ 12 ರಿಂದ 1.30 ಗಂಟೆಯವರೆಗೆ ಲಿಖಿತ ಪರೀಕ್ಷೆ ದಾವಣಗೆರೆ ನಗರದ 15 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಪರೀಕ್ಷಾ ಕೇಂದ್ರಗಳ ವಿವರ ಈ ಕೆಳಗಿನಂತಿವೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎಂ.ಸಿ.ಸಿ ಬಿ ಬ್ಲಾಕ್ ಡೆಂಟಲ್ ಕಾಲೇಜ್ ರಸ್ತೆ ದಾವಣಗೆರೆ ರೋಲ್ ಸಂಖ್ಯೆ 9588721 ರಿಂದ 9589720, ಎ.ವಿ ಕಮ್ಮಲಮ್ಮ ಕಾಲೇಜು ಅಕ್ಕಮಹಾದೇವಿ ರಸ್ತೆ ದಾವಣಗೆರೆ ರೋಲ್ ಸಂಖ್ಯೆ 9589741 ರಿಂದ 9590440, ಅನುಭವ ಮಂಟಪ ಪಿ.ಯು ಕಾಲೇಜು ದಾವಣಗೆರೆ ರೋಲ್ ಸಂಖ್ಯೆ 9590461 ರಿಂದ 9591060, ಸೆಂಟ್ ಜಾನ್ಸನ್ ಹೈ ಸ್ಕೂಲ್ ಶಿವಕುಮಾರ್ ಸ್ವಾಮಿ ಬಡಾವಣೆ ದಾವಣಗೆರೆ ರೋಲ್ ಸಂಖ್ಯೆ 9591081 ರಿಂದ್ 9591060, ಬಾಪೂಜಿ ಇನ್ಸಟ್ಯೂಟ್ ಇಂಜಿನಿಯರಿಂಗದ ಟೆಕ್ನಲಾಜಿ ಕಾಲೇಜು ಶಾಮನೂರು ರಸ್ತೆ ದಾವಣಗೆರೆ ರೋಲ್ ಸಂಖ್ಯೆ 9591701 ರಿಂದ 9592700, ಎ.ಆರ್.ಜಿ ಕಲಾ ಮತ್ತು ವಾಣಿಜ್ಯ ಕಾಲೇಜು ಪಿ.ಜೆ ಬಡಾವಣೆ ದಾವಣಗೆರೆ ರೋಲ್ ಸಂಖ್ಯೆ 9592721 ರಿಂದ 9593320, ಜಿ.ಎಂ ಇನ್ಸಟ್ಯೂಟ್ ಆಫ್ ಟೆಕ್ನಾಲಾಜಿ ಹರಿಹರ ರೋಡ್ ದಾವಣಗೆರೆ ರೋಲ್ ಸಂಖ್ಯೆ 9593341 ರಿಂದ 9593940, ಸಿದ್ದಗಂಗಾ ಪಿ.ಯು ಕಾಲೇಜು ಕೆ.ಟಿ.ಜೆ ನಗರ ದಾವಣಗೆರೆ ರೋಲ್ ಸಂಖ್ಯೆ 9593461 ರಿಂದ 9594460, ಮೋತಿ ವೀರಪ್ಪ ಪಿ.ಯು ಕಾಲೇಜು ಗುಂಡಿ ಸರ್ಕಲ್ ದಾವಣಗೆರೆ ರೋಲ್ ಸಂಖ್ಯೆ 9594481 ರಿಂದ 9595080, ಎಸ್.ಬಿ.ಸಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಎಸ್.ಎಸ್ ಲೇ ಔಟ್ ದಾವಣಗೆರೆ ರೋಲ್ ಸಂಖ್ಯೆ 9595101 ರಿಂದ 9595600, ಜೈನ್ ಪಾಲಿಟೆಕ್ನಿಕ್ ಕಾಲೇಜ್ ಬಾಡ ಕ್ರಾಸ್ ದಾವಣಗೆರೆ ರೋಲ್ ಸಂಖ್ಯೆ 9595621 ರಿಂದ 9596220 ಜೈನ್ ಇನ್ಸಟ್ಯೂಟ್ ಆಫ್ ಟೆಕ್ನಲಾಜಿ ಬಾಡ ಕ್ರಾಸ್ ದಾವಣಗೆರೆ ರೋಲ್ ಸಂಖ್ಯೆ 9596241 ರಿಂದ 9596760, ಬಾಪೂಜಿ ಪಾಲಿಟೆಕ್ನಿಕ್ ಕಾಲೇಜು ವಿವೇಕಾನಂದ ಬಡಾವಣೆ ದಾವಣಗೆರೆ ರೋಲ್ ಸಂಖ್ಯೆ 9596781 ರಿಂದ 9597380, ಅಥಣಿ ಪಿ.ಯು ಕಾಲೇಜು ಎಸ್.ಎಸ್ ಲೇಔಟ್ ದಾವಣಗೆರೆ ರೋಲ್ ಸಂಖ್ಯೆ 9597401 ರಿಂದ 9597900, ಬಿ.ಎಸ್ ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು ಎಸ್.ಎಸ್ ಲೇ ಔಟ್ ದಾವಣಗೆರೆ ರೋಲ್ ಸಂಖ್ಯೆ 9597921 ರಿಂದ 9598211 ರವರೆಗೆ ಅರ್ಹ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಇಲಾಖಾ ವೆಬ್‍ಸೈಟ್‍ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದ್ದು, ಅಭ್ಯರ್ಥಿಗಳು ಪ್ರವೇಶ ಪತ್ರದಲ್ಲಿ ಸೂಚಿಸಿರುವ ಅಗತ್ಯ ದಾಖಲಾತಿಗಳೊಂದಿಗೆ ಲಿಖಿತ ಪರೀಕ್ಷಾ ಕೇಂದ್ರಕ್ಕೆ ಬೆಳಿಗ್ಗೆ 8 ಗಂಟೆಗೆ ಹಾಜರಾಗಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದೆ.