ಮಂಗಳವಾರ ರಾಶಿ ಭವಿಷ್ಯ-ಸೆಪ್ಟೆಂಬರ್-22,2020
- ಸೂರ್ಯೋದಯ: 06:12, ಸೂರ್ಯಸ್ತ: 18:12
- ಶಾರ್ವರಿ ನಾಮ ಸಂವತ್ಸರ
- ಆಶ್ವಯುಜ (ಅದಿಕ) ದಕ್ಷಿಣಾಯಣ
- ತಿಥಿ: ಷಷ್ಠೀ – 21:30 ವರೆಗೆ
- ನಕ್ಷತ್ರ: ಅನುರಾಧ – 19:18 ವರೆಗೆ
- ಯೋಗ: ಪ್ರೀತಿ – 25:57+ ವರೆಗೆ
- ಕರಣ: ಕೌಲವ – 10:31 ವರೆಗೆ ತೈತಲೆ – 21:30 ವರೆಗೆ
- ದುರ್ಮುಹೂರ್ತ: 08:36 – 09:24
- ದುರ್ಮುಹೂರ್ತ : 23:00 – 23:48
- ರಾಹು ಕಾಲ: 15:00- 16:30
- ಯಮಗಂಡ: 09:00 – 10:30
- ಗುಳಿಕ ಕಾಲ: 12:00 – 13:30
- ಅಮೃತಕಾಲ: 09:33 – 11:03
- ಅಭಿಜಿತ್ ಮುಹುರ್ತ: 11:48 – 12:36
_________________________
ವ್ಯಾಪಾರ-ವ್ಯವಹಾರದಲ್ಲಿ ನಷ್ಟವಾಗಲು ಜ್ಯೋತಿಷ್ಯಶಾಸ್ತ್ರ ಏನು ತಿಳಿಸುತ್ತದೆ?
ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ನಿಮ್ಮ ಜಾತಕದಲ್ಲಿ ಶುಕ್ರ ಗ್ರಹವು ಉತ್ತಮ ಸ್ಥಿತಿಯಲ್ಲಿದ್ದು ನೀವು ಮಾಡುತ್ತಿರುವ ವ್ಯಾಪಾರ ಲಾಭದಾಯಕವಾಗಿರುತ್ತದೆ. ಇಲ್ಲದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ನಿಮ್ಮ ಜಾತಕ ಪ್ರಕಾರ ವ್ಯಾಪಾರ ಆಯ್ದುಕೊಳ್ಳಬೇಕು.
ಕುಜ ಅಂದರೆ ಮಂಗಳ ಗ್ರಹವು ಉತ್ತಮ ಸ್ಥಿತಿಯಲ್ಲಿ ಇಲ್ಲದಿದ್ದರೆ, ರಿಯಲ್ ಎಸ್ಟೇಟ್, ಹೋಟೆಲ್, ವಿದ್ಯುತ್ ಉಪಕರಣಗಳ ಉದ್ಯಮ ಪ್ರಾರಂಭಿಸಿದರೆ ನಷ್ಟ ಅನುಭವಿಸುವಿರಿ.
ಗುರು, ಬುಧ ಉತ್ತಮ ಸ್ಥಿತಿಯಲ್ಲಿ ಇಲ್ಲದಿದ್ದರೆ ಮೆಡಿಕಲ್ ಶಾಪ್, ಟ್ಯೂಷನ್ ಮಾಡಬಾರದು.
ರವಿ ಹಾಗೂ ಶನಿ ಉತ್ತಮ ಸ್ಥಿತಿಯಲ್ಲಿ ಇಲ್ಲದಿದ್ದರೆ ಟೆಂಡರ್ಸ್, ರಸ್ತೆ ,ಸೇತುವೆ ಕಾಮಗಾರಿ ಗುತ್ತಿಗೆ ತೆಗೆದುಕೊಂಡಿದ್ದರೆ ನಷ್ಟ. ಶುಕ್ರನು ಸರಿಯಾದ ಸ್ಥಾನದಲ್ಲಿ ಇಲ್ಲದಿದ್ದರೆ ಯಾವುದೇ ತರಹದ ವ್ಯಾಪಾರ ಅಂದರೆ ಚಲನಚಿತ್ರ ನಿರ್ಮಾಣ, ಶೇರು ಮಾರುಕಟ್ಟೆ, ಬಡ್ಡಿಗೆ ಸಾಲ ಇಂತಹ ಕೆಲಸಗಳು ಎಂದು ಮಾಡಬಾರದು.
ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
________________________
ಮಂಗಳವಾರದ ರಾಶಿ ಭವಿಷ್ಯ
**************************
ಮೇಷ: ಆಸ್ತಿ ಪತ್ರದಲ್ಲಿ ಗೊಂದಲ . ಪಾಲುದಾರಿಕೆ ನಿರಾಶೆ .ಈ ದಿನ ನಿಮಗೆ ವ್ಯಾಪಾರದಲ್ಲಿ ಪ್ರಗತಿ, ಧನ ಲಾಭ ಆಗಲಿದೆ, ಮಾನಸಿಕ ನೆಮ್ಮದಿ, ಉದ್ಯೋಗದಲ್ಲಿ ಬಡ್ತಿ, ಶತ್ರುಗಳ ಬಾಧೆ, ದಾನ-ಧರ್ಮದಲ್ಲಿ ಆಸಕ್ತಿ ಹೆಚ್ಚಾಗಲಿದೆ. ನಂಬಿಕೆ ದ್ರೋಹ ಸಂಭವ. ಹಣಕಾಸಿನ ಸಂಕಟ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ವೃಷಭ: ಹೊಸ ಉದ್ಯಮದ ಪ್ರಾರಂಭದ ಚಿಂತನೆ .ಇಂದು ಋಣ ಬಾಧೆ ಕಡಿಮೆ ಆಗಲಿದೆ, ಅಧಿಕವಾದ ಖರ್ಚು, ಆರೋಗ್ಯದಲ್ಲಿ ಏರುಪೇರು, ಪಾಪ ಬುದ್ಧಿ, ದ್ರವ್ಯ ನಾಶ, ಅತಿಯಾದ ಕೋಪ, ದುಃಖದಾಯ ಪ್ರಸಂಗ ಬರಬಹುದು ಎಲ್ಲದಕ್ಕೂ ಸಿದ್ದರಾಗಿ. ಸಮಸ್ಯೆಗಳ ಸುರಿಮಳೆ ಎದುರಿಸಲು ಸಿದ್ಧರಾಗಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಮಿಥುನ: ತಮ್ಮ ದುಡುಕಿನ ನಿರ್ಧಾರದಿಂದ ವೇದನೆ .ಇಂದು ನಿಮಗೆ ಮನಸ್ಸಿನಲ್ಲಿ ಭಯ ಭೀತಿ ನಿವಾರಣೆ, ಗುರುಗಳ ಭೇಟಿ ಸಾಧ್ಯತೆ, ಉತ್ತಮವಾದ ಬುದ್ಧಿಶಕ್ತಿ ಹೆಚ್ಚಾಗುತ್ತದೆ, ಸ್ಥಿರಾಸ್ತಿಯಿಂದ ನಷ್ಟ ಆಗುಬಹುದು ತಾಳ್ಮೆ ಮುಖ್ಯವಾಗಿರಲಿ. ಸಮಾಜದಲ್ಲಿ ನಿಮ್ಮ ನಡೆ ನುಡಿಗೆ ವಿರೋಧ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಕಟಕ: ಪ್ರಿಯಕರನಿಂದ ಮನಸ್ತಾಪ .ಇಂದು ನಿಮಗೆ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಶತ್ರುಗಳನ್ನು ಸದೆ ಬಡೆಯುವಿರಿ, ಧನ ಲಾಭ, ಉನ್ನತ ವಿದ್ಯಾಭ್ಯಾಸದಲ್ಲಿ ಮನ್ನಡೆ ಇದರಿಂದ ಸಂತಸದ ದಿನ ನಿಮ್ಮದಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಸಿಂಹ: ಸಂತಾನ ಚಿಂತನೆ .ಇಂದು ಸ್ವಲ್ಪ ಕೆಲಸ ಕಾರ್ಯಗಳಲ್ಲಿ ವಿಘ್ನ, ಮಾತಿನ ಚಕಮಕಿ, ಮಾನಸಿಕ ವ್ಯಥೆ, ಇಲ್ಲ ಸಲ್ಲದ ತಕರಾರು, ಮಿತ್ರರಿಂದ ದ್ರೋಹ. ಹೊಸ ವಾಹನ ಖರೀದಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಕನ್ಯಾ: ಪಿತ್ರಾರ್ಜಿತ ಆಸ್ತಿಯಲ್ಲಿ ಮನಸ್ತಾಪ .ಇಂದು ವ್ಯಾಪಾರದಲ್ಲಿ ನಷ್ಟ, ಸ್ನೇಹಿತರಿಂದ ಹಣಕಾಸು ಸಹಾಯ, ಮಾನಸಿಕ ನೆಮ್ಮದಿ, ಪುಣ್ಯಕ್ಷೇತ್ರದ ದರ್ಶನ ಭಾಗ್ಯ. ಹಳೆಯ ನಿವೇಶನ ಹೊಸ ಆಧುನಿಕರಣದ ಚಿಂತನೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ತುಲಾ: ಡಯಾಬೆಟಿಕ್ ಪೇಶಂಟ್ ದಾರಿಗೆ ತೊಂದರೆ .ಈ ದಿನ ಏನೋ ಒಂದು ರೀತಿ ಮನಸ್ಸಿಗೆ ಬೇಸರ, ಸಾಧಾರಣ ಲಾಭ, ವಿರೋಧಿಗಳಿಂದ ತೊಂದರೆ, ಆತ್ಮೀಯರೊಂದಿಗೆ ಮನಃಸ್ತಾಪ, ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ಸಮಸ್ಯೆ. ಮಾತಾಪಿತೃ ಆರೋಗ್ಯದಲ್ಲಿ ಏರಿಳಿತ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ವೃಶ್ಚಿಕ: ಹೆಣ್ಣುಮಕ್ಕಳ ಮದುವೆ ಚಿಂತನೆ .ಇಂದು ನೀವು ಪುಣ್ಯಕ್ಷೇತ್ರ ದರ್ಶನ ಮಾಡಲಿದ್ದೀರಿ, ಕೃಷಿಯಲ್ಲಿ ಸಾಧಾರಣ ಲಾಭ, ಅಕಾಲ ಭೋಜನ, ದೂರ ಪ್ರಯಾಣ, ದಾಯಾದಿಗಳ ಕಲಹ, ಚಿನ್ನಾಭರಣ ಕಳವು ಸಾಧ್ಯತೆ. ಉದರ ಸಮಸ್ಯೆ ಕಾಡಲಿದೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಧನಸ್ಸು: ಬೆಲೆಬಾಳುವ ಆಭರಣ ಖರೀದಿ .ಇವತ್ತು ಸ್ವಲ್ಪ ಎಲ್ಲಿ ಹೋದರೂ ಅಶಾಂತಿ, ಅಧಿಕವಾದ ಧನ ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ರಾಜ ಸನ್ಮಾನ, ಆರೋಗ್ಯದ ಕಡೆ ಗಮನಹರಿಸಿ. ಕೃಷಿ ಚಟುವಟಿಕೆ ತಯಾರಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಮಕರ: ಲೇವಾದೇವಿಗಾರರ ರಿಗೆ ಉತ್ತಮ .ಇಂದು ನಿಮ್ಮ ರಾಶಿಗೆ ವಾಹನ ಯೋಗ, ಸ್ತ್ರೀಯರಿಗೆ ಲಾಭ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ತಂದೆಗೆ ಅನಾರೋಗ್ಯ, ಆದಾಯ ಕಡಿಮೆ ಅಧಿಕವಾದ ಖರ್ಚು,ಮನಸ್ಸಿನಲ್ಲಿ ಗೊಂದಲ. ಸಾಲಗಾರರಿಂದ ಕಿರಿಕಿರಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಕುಂಭ: ಹಳಸಿಹೋದ ಸಂಬಂಧ ಮರುಸೃಷ್ಟಿ .ಇಂದು ವಿವಾಹಕ್ಕೆ ಅಡಚಣೆ ಕಡಿಮೆ ಆಗಿ ವಿವಾಹ ಯೋಗ ಕೂಡಿ ಬರಲಿದೆ, ಪಾಪ ಕಾರ್ಯದಲ್ಲಿ ಆಸಕ್ತಿ, ಪರರ ಧನ ಪ್ರಾಪ್ತಿ, ಅಗೌರವ-ಅಪಕೀರ್ತಿ, ವಾಹನ ಯೋಗ, ವಸ್ತ್ರಾಭರಣ ಖರೀದಿ. ಹೊಸ ನಿವೇಶನ ಖರೀದಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಮೀನ: ಮಾತಾಪಿತೃ ಆರೋಗ್ಯದ ಚಿಂತನೆ .ಇಂದು ಋಣ ಬಾಧೆಯಿಂದ ಮುಕ್ತಿ, ಶುಭ ಕಾರ್ಯಗಳಲ್ಲಿ ಭಾಗಿ, ವ್ಯರ್ಥ ಧನ ಹಾನಿ, ದೂರ ಪ್ರಯಾಣ, ಸುಖ ಭೋಜನ ಪ್ರಾಪ್ತಿ. ನಾಲ್ಕು ಚಕ್ರದ ವಾಹನ ಚಿಂತನೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.