ಡಿವಿಜಿಸುದ್ದಿ.ಕಾಂ, ದಾವಣಗೆರೆ: ರಂಜಿತ್ ಮಲ್ ಗಾಂಧಿ ಎಜುಕೇಶನ್ ಟ್ರಸ್ಟ್ ಇನ್ಸಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ ಮೆಂಟ್ ಕಾಲೇಜಿನಲ್ಲಿ ಸಿಂಪೊಸಿಯಂ ಕಾರ್ಯಕ್ರಮ ಆಯೋಜಿಸಿದ್ದು, ದೇಶದ ಆರ್ಥಿಕತೆಯ ಏರಿಳಿತ ಬಗ್ಗೆ ವಿದ್ಯಾರ್ಥಿಗಳು ಪೇಪರ್ ಪ್ರಜೆಂಟೇಷನ್ ನೀಡಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಮುಖ್ಯ ತೀರ್ಪುಗಾರರಾಗಿ ಜಿಎಂಐಟಿಯ ಮ್ಯಾನೇಜ್ ಮೆಂಟ್ ವಿಭಾಗದ ಪ್ರಾಧ್ಯಪಕರಾದ ಡಾ. ಗುರುರಾಜ್ ಫಾಟ್ಕ, ಡಾ. ರವಿಕುಮಾರ್ ಸಿ ಭಾಗಿಯಾಗಲಿದ್ದಾರೆ. ಆರ್ ಜಿ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಬಿಕಾಂ ಮತ್ತು ಬಿಬಿಎ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ.