Connect with us

Dvgsuddi Kannada | online news portal | Kannada news online

ದಾವಣಗೆರೆ ಜಿಲ್ಲೆಯ ಹೊಸ ಕಂಟೈನ್‍ಮೆಂಟ್ ವಲಯಗಳು ಯಾವುದು ಗೊತ್ತಾ..?

ದಾವಣಗೆರೆ

ದಾವಣಗೆರೆ ಜಿಲ್ಲೆಯ ಹೊಸ ಕಂಟೈನ್‍ಮೆಂಟ್ ವಲಯಗಳು ಯಾವುದು ಗೊತ್ತಾ..?

ಡಿವಿಜಿಸುದ್ದಿ, ದಾವಣಗೆರೆ : ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದ್ದ  ಪ್ರದೇಶಗಳನ್ನು ವಿಪತ್ತು ನಿರ್ವಹಣೆ ಕಾಯ್ದೆ ಅಡಿ  ವಿವಿಧ ಪ್ರದೇಶವನ್ನು ಕಂಟೈನ್‍ಮೆಂಟ್ ವಲಯಗಳೆಂದು ಘೋಷಿಸಿ ಕ್ರಮ ಕೈಗೊಳ್ಳಲಾಗಿದೆ.

  ಹೊಸ ಕಂಟೈನ್ ಮೆಂಟ್ ವಲಯಗಳು

  • ರೋಗಿ ಸಂಖ್ಯೆ 11955 ಗಂಗಾನಗರ ಹರಿಹರ
  •  ರೋಗಿ ಸಂಖ್ಯೆ 11954 ಬಸವರಾಜ ಪೇಟೆ ದಾವಣಗೆರೆ
  •  ರೋಗಿ ಸಂಖ್ಯೆ 11950, 11951, 11952, 11953 13 ನೇ ಕ್ರಾಸ್ ತರಳಬಾಳು ಬಡಾವಣೆ ದಾವಣಗೆರೆ
  • ರೋಗಿ ಸಂಖ್ಯೆ 26974 ತಾವರಕೆರೆ ಚನ್ನಗಿರಿ ತಾಲ್ಲೂಕ್
  •  ರೋಗಿ ಸಂಖ್ಯೆ 26973 ಗಂಗಗೊಂಡನಹಳ್ಳಿ ಚನ್ನಗಿರಿ ತಾಲ್ಲೂಕ್  
  • ರೋಗಿ ಸಂಖ್ಯೆ 35927 ಅಕ್ಕಸಾಲಿಗರ ಬೀದಿ ಹೊನ್ನಾಳಿ ಪಟ್ಟಣ
  •  ರೋಗಿ ಸಂಖ್ಯೆ 35907 ಬಿದರಗಡ್ಡೆ ಗ್ರಾಮ ಹೊನ್ನಾಳಿ ತಾಲ್ಲೂಕು
  •  ರೋಗಿ ಸಂಖ್ಯೆ 35928 ಟಿಎಂ ರಸ್ತೆ ಹೊನ್ನಾಳಿ
  •  ರೋಗಿ ಸಂಖ್ಯೆ 35929, 35930 ಎ.ಕೆ.ಕಾಲೋನಿ ಹೊನ್ನಾಳಿ ಪಟ್ಟಣ
  •  ರೋಗಿ ಸಂಖ್ಯೆ 35934 ಭಗತ್‍ಸಿಂಗ್ ನಗರ ದಾವಣಗೆರೆ
  • ರೋಗಿ ಸಂಖ್ಯೆ: 39399, 39407 ಪಾಂಡೊಮಟ್ಟಿ ಗ್ರಾಮ ಚನ್ನಗಿರಿ ತಾಲ್ಲೂಕು
  •  ರೋಗಿ ಸಂಖ್ಯೆ 39009 ಹೆಚ್‍ಸಿ ಗಲ್ಲಿ ಮಹಾರಾಜಪೇಟೆ ದಾವಣಗೆರೆ
  •  ರೋಗಿ ಸಂಖ್ಯೆ 38994 ನಿಟ್ಟುವಳ್ಳಿ ದಾವಣಗೆರೆ
  •  ರೋಗಿ ಸಂಖ್ಯೆ 35944 ವೈಭವ್ ಸ್ಟೂರ್ ನರಸರಾಜಪೇಟೆ.
  • ರೋಗಿ ಸಂಖ್ಯೆ 35937 ಮಜಿದ್ ಅಜ್ಮಾ ರೋಡ್ ನರಸರಾಜಪೇಟೆ ದಾವಣಗೆರೆ
  •  ರೋಗಿ ಸಂಖ್ಯೆ 33567 ಹೊಸ ಮಜೀದ್‍ಗಲ್ಲಿ ನರಸರಾಜಪೇಟೆ ದಾವಣಗೆರೆ
  •  ರೋಗಿ ಸಂಖ್ಯೆಗಳಾದ 33497,35975 ಮದೀನಾ ಆಟೋ ಸ್ಟ್ಯಾಂಡ್ ನರಸರಾಜಪೇಟೆ ದಾವಣಗೆರೆ
  •  ರೋಗಿ ಸಂಖ್ಯೆ: 39128 ಮೂಡಲಮಾಚಿಕೆರೆ ಗ್ರಾಮ ಜಗಳೂರು ತಾಲ್ಲೂಕು
  •  ರೋಗಿ ಸಂಖ್ಯೆ 39133 ಗುಡ್ಡದಲಿಂಗನಹಳ್ಳಿ ಗ್ರಾಮ ಜಗಳೂರು ತಾಲ್ಲೂಕು
  •  ರೋಗಿ ಸಂಖ್ಯೆಗಳಾದ 39111,39185 ಮೆದಿಕೆರೆನಹಳ್ಳಿ ಗ್ರಾಮ ಜಗಳೂರು ತಾಲ್ಲೂಕು
  •  ರೋಗಿ ಸಂಖ್ಯೆ 39191 ರಸ್ತೆ ಮಾಕುಂಟೆ ಗ್ರಾಮ ಜಗಳೂರು ತಾಲ್ಲೂಕು
  •  ರೋಗಿ ಸಂಖ್ಯೆ 39172 ಜೆ.ಸಿ.ಆರ್ ಬಡಾವಣೆ ಜಗಳೂರು ಪಟ್ಟಣ
  •  ರೋಗಿ ಸಂಖ್ಯೆಗಳಾದ 39222,39213,39230,39288,39289,39144,39151,39199,39308 ಹಳೇ ಎಕೆ ಕಾಲೋನಿ ಜಗಳೂರು

ಈ ಪ್ರದೇಶಗಳನ್ನು ಕಂಟೈನ್‍ಮೆಂಟ್ ವಲಯಗಳೆಂದು ಹಾಗೂ ಈ ಪ್ರದೇಶಗಳ 200 ಮೀಟರ್ ಸುತ್ತಲಿನ ಪ್ರದೇಶವನ್ನು ಬಫರ್ ಝೋನ್ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top