Connect with us

Dvg Suddi-Kannada News

ಶನಿವಾರದ ರಾಶಿ ಭವಿಷ್ಯ

ಜ್ಯೋತಿಷ್ಯ

ಶನಿವಾರದ ರಾಶಿ ಭವಿಷ್ಯ

ಶ್ರೀ ವಜ್ರ ಆಂಜನೇಯಸ್ವಾಮಿ ಅನುಗ್ರಹದಿಂದ ಈ ದಿನದ ರಾಶಿ ಫಲ ವನ್ನು ನೋಡೋಣ
ಕಠಿಣ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದಿಂದ ಅದ್ಭುತವಾದ ಪರಿಹಾರ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣ ವಿರಲಿ ಪರಿಹಾರ ನಿಶ್ಚಿತ.
ಶೀಘ್ರ ಮತ್ತು ಅಂತಿಮ ಪರಿಹಾರಗಳಿಗೆ ಇಂದೇ ಕರೆ ಮಾಡಿ. ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಮೇಷ ರಾಶಿ
ಹಳೆಯ ಹೂಡಿಕೆಗಳು ಲಾಭಾಂಶ ತಂದು ಕೊಡುತ್ತದೆ, ಆದರೆ ಬಂದಂತಹ ಹಣಕಾಸು ಉಳಿತಾಯ ಮಾಡುವುದು ಕಡಿಮೆ. ಆರ್ಥಿಕ ವ್ಯವಹಾರಗಳು ನಿಮ್ಮ ನಿರೀಕ್ಷೆ ತಲುಪುವುದಿಲ್ಲ. ಸ್ನೇಹಿತರೊಡನೆ ಅಪನಂಬಿಕೆ ಹೆಚ್ಚಾಗುವ ಸಾಧ್ಯತೆ. ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಲು ಹರಸಾಹಸ ಪಡುವಿರಿ.
ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಮಾಹಿತಿಗಾಗಿ ಕರೆ ಮಾಡಿ.
9945098262

ವೃಷಭ ರಾಶಿ
ಗೃಹ ಕಾಮಗಾರಿಗಳಲ್ಲಿ ವಿಳಂಬ ಹೆಚ್ಚಾಗುವ ಸಾಧ್ಯತೆ. ನಿಮ್ಮ ಆದಾಯದ ಮಾರ್ಗಗಳು ಸಂಕುಚಿತಗೊಳ್ಳುತ್ತದೆ ಅದರ ಬಗ್ಗೆ ಗಮನ ನೀಡಿ. ವೃತ್ತಿಯಲ್ಲಿ ಏಕಾಗ್ರತೆಯನ್ನು ರೂಡಿಸಿಕೊಳ್ಳಿ. ಉದ್ಯೋಗ ಜಾಗದಲ್ಲಿ ಕೆಲವು ಸುಧಾರಣೆಗೆ ಆದ್ಯತೆ ನೀಡಿ.
ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಮಾಹಿತಿಗಾಗಿ ಕರೆ ಮಾಡಿ.
9945098262

ಮಿಥುನ ರಾಶಿ
ಚೈತನ್ಯ ಇಂದು ನಿಮ್ಮಲ್ಲಿ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭಗಳಿಕೆ ನಿರೀಕ್ಷಿಸಬಹುದು. ನಿಮ್ಮ ಯೋಜನೆಯ ಪ್ರಸ್ತುತಪಡಿಸುವ ಶೈಲಿ ಮನಗಂಡು ಅವಕಾಶ ಹೆಚ್ಚಾಗಲಿದೆ. ಚುಟುಕು ಪ್ರವಾಸದ ಯೋಜನೆಯನ್ನು ಹಾಕಿಕೊಳ್ಳುವ ಸಾಧ್ಯತೆ. ಕೆಲವು ಹೂಡಿಕೆಗಳು ಮೋಸದದಾಯಕ ವಾಗಿರುವುದು ಎಚ್ಚರಿಕೆಯ ನಡೆ ಅಗತ್ಯ. ಮಕ್ಕಳಲ್ಲಿನ ಆಲಸಿತನ ತೆಗೆದುಹಾಕಲು ಪ್ರಯತ್ನಿಸಿ.
ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಮಾಹಿತಿಗಾಗಿ ಕರೆ ಮಾಡಿ.
9945098262

ಕರ್ಕಾಟಕ ರಾಶಿ
ನೀವು ಇಂದು ಪತ್ನಿಯ ಕಾರ್ಯಗಳಲ್ಲಿ ಸಹಾಯ ಮಾಡುವ ಮನಸ್ಥಿತಿಯಲ್ಲಿದ್ದೀರಿ. ನಿಮ್ಮ ಸರಳ ಸಜ್ಜನಿಕೆಯ ಸ್ವಭಾವದಿಂದ ಇರುವಿರಿ. ಮನೋ ವ್ಯಾಕುಲತೆ ಒಳಗಾಗಬಹುದಾದ ಸಾಧ್ಯತೆ ಇದೆ. ಭೂಮಿ, ಮನೆ, ಜಮೀನು, ಮೇಲೆ ಹೂಡಿಕೆ ಮಾಡಲು ಶುಭದಿನ. ಈ ದಿನ ಅನಿರೀಕ್ಷಿತ ಶುಭ ವಿಷಯಗಳು ಕುಟುಂಬದ ಸಂತೋಷದ ಕ್ಷಣಕ್ಕೆ ಕಾರಣವಾಗಲಿದೆ. ನಿಮ್ಮ ಕಷ್ಟವನ್ನು ನೀಗಿಸುವ ಒಳ್ಳೆಯ ಸ್ನೇಹಿತ ಸಿಗಬಹುದು. ಈದಿನ ವ್ಯಾಪಾರದಲ್ಲಿ ನಂಬಿಕೆ ದ್ರೋಹಕ್ಕೆ ಒಳಗಾಗಬಹುದು. ನಿಮ್ಮ ದಾಂಪತ್ಯ ಜೀವನದಲ್ಲಿ ಸಂತೋಷವನ್ನು ಕಾಣುವಿರಿ.
ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಮಾಹಿತಿಗಾಗಿ ಕರೆ ಮಾಡಿ.
9945098262

ಸಿಂಹ ರಾಶಿ
ಮಕ್ಕಳಿಂದ ಉದ್ಯೋಗದಲ್ಲಿ ಸಹಕಾರ ಸಿಗಲಿದೆ. ನೀವು ನಿಮ್ಮ ಆಸೆ-ಆಕಾಂಕ್ಷೆಗಳನ್ನು ಇತಿಮಿತಿಯಲ್ಲಿ ಇಡಲು ಪ್ರಯತ್ನಿಸಿ. ನಿಮ್ಮ ಪತ್ನಿಯ ಆರೋಗ್ಯದ ವಿಚಾರವಾಗಿ ಸಮಸ್ಯೆ ಬರಬಹುದಾಗಿದೆ ಎಚ್ಚರವಹಿಸಿ. ಈ ದಿನ ನಿಮಗೆ ಉದ್ಯೋಗದಲ್ಲಿ ಹಾಗೂ ಆರ್ಥಿಕ ದೃಷ್ಟಿಕೋನದಿಂದ ಅದೃಷ್ಟ ತರಲಿದೆ. ಹೊಸ ಯೋಜನೆಗಳು ಮತ್ತು ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ಕಾಲಹರಣ ಮಾಡಿದೆ ಇಂದೇ ಪ್ರಾರಂಭ ಮಾಡುವುದು ಸೂಕ್ತ.
ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಮಾಹಿತಿಗಾಗಿ ಕರೆ ಮಾಡಿ.
9945098262

ಕನ್ಯಾ ರಾಶಿ
ವಿವಿಧ ಹೂಡಿಕೆಗಳಲ್ಲಿ ಬಂಡವಾಳ ಹೂಡುವಾಗ ಬಲ್ಲವರ ಸಹಾಯ ಪಡೆಯಿರಿ ಹಾಗೂ ಮೋಸದ ವ್ಯವಹಾರದಿಂದ ಈ ದಿನ ಎಚ್ಚರವಹಿಸಿ. ಈ ದಿನ ನಿಮ್ಮ ಪತ್ನಿಯಿಂದ ಹಲವು ವಿಚಾರಗಳನ್ನು ಕಲಿಯುವಿರಿ ಹಾಗೂ ಅವರ ಕಾರ್ಯ ನಿಷ್ಠತೆ ನಿಮ್ಮಲ್ಲಿ ಮತ್ತಷ್ಟು ಪ್ರೇಮ ಮೂಡಲು ಸಹಕಾರಿಯಾಗಲಿದೆ.
ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಮಾಹಿತಿಗಾಗಿ ಕರೆ ಮಾಡಿ.
9945098262

ತುಲಾ ರಾಶಿ
ನಿಮ್ಮ ಮನಸ್ಥಿತಿ ಇಂದು ಪ್ರಶಾಂತವಾಗಿರುತ್ತದೆ ಆದರೆ ಕೆಲವರು ಅನಗತ್ಯವಾಗಿ ಉದ್ವೇಗ ಗೊಳಿಸಬಹುದು ಅಂತಹವರನ್ನು ಅಲಕ್ಷಿಸಿ ಮುನ್ನಡೆಯಿರಿ. ನಿರಂತರ ಕಲಿಕೆಯು ನಿಮ್ಮನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸುತ್ತದೆ. ಇಂದು ಕುಟುಂಬದ ಜೊತೆಗೆ ಪ್ರಯಾಣದ ಮೋಜು ಅನುಭವಿಸುವ ಸಾಧ್ಯತೆ ಇದೆ. ಮರೆತಿರುವ ಕಾರ್ಯವನ್ನು ತಡಮಾಡದೆ ಪೂರ್ಣಗೊಳಿಸುವುದು ಒಳ್ಳೆಯದು.
ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಮಾಹಿತಿಗಾಗಿ ಕರೆ ಮಾಡಿ.
9945098262

ವೃಶ್ಚಿಕ ರಾಶಿ
ಮಕ್ಕಳ ಜ್ಞಾನದಲ್ಲಿ ಹೆಚ್ಚಿನ ಕುತೂಹಲಕಾರಿ ಅಂಶಗಳು ಸೇರ್ಪಡೆಗೊಳ್ಳುತ್ತದೆ. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸೂಕ್ಷ್ಮವಾಗಿ ಶೋಧಿಸಿ. ಕುಲದೇವತಾರಾಧನೆ ಇಂದು ಭೇಟಿನೀಡುವ ಸಾಧ್ಯತೆಯಿದೆ. ನಂಬಿದ ಕೆಲಸವು ನಿಮ್ಮ ಕೈ ಬಿಡಲಾರದು ಇಂದು ಹಿನ್ನಡೆ ಇದ್ದರು ಸಹ ಮುಂದೊಂದು ದಿನ ಪ್ರಯೋಜನಕ್ಕೆ ಬರಲಿದೆ. ಕಾಲಾನಂತರ ಆರ್ಥಿಕವಾಗಿ ಪ್ರಬಲರಾಗುವಿರಿ.
ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಮಾಹಿತಿಗಾಗಿ ಕರೆ ಮಾಡಿ.
9945098262

ಧನಸ್ಸು ರಾಶಿ
ಹಿರಿಯರ ಆಶೀರ್ವಾದ ನಿಮ್ಮ ಸಂಕಲ್ಪಿತ ಗುರಿಗೆ ಅತಿ ಅವಶ್ಯಕವಾಗಿದೆ. ನಿಮ್ಮಲ್ಲಿ ಇರುವ ಆತುರತೆಯನ್ನು ಕಡಿಮೆ ಮಾಡಿಕೊಳ್ಳಿ. ನಿಮ್ಮ ವರ್ತನೆಯನ್ನು ಎಲ್ಲರೂ ಗಮನಿಸುತ್ತಿರುತ್ತಾರೆ ಆದಕಾರಣ ತಪ್ಪಾಗದಂತೆ ಮಾತು ಮತ್ತು ನಡೆ ಎರಡನ್ನು ರೂಢಿಸಿಕೊಳ್ಳಿ. ಕೌಟುಂಬಿಕ ಕಲಹಕ್ಕೆ ಹಿರಿಯರ ಮಧ್ಯಸ್ಥಿಕೆ ಅವಶ್ಯಕವಿದೆ.
ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಮಾಹಿತಿಗಾಗಿ ಕರೆ ಮಾಡಿ.
9945098262

ಮಕರ ರಾಶಿ
ಇಂದು ಧಾರ್ಮಿಕ ಆಚರಣೆ ಹಾಗೂ ಶುಭಕಾರ್ಯದ ಕಾರ್ಯಕ್ರಮಗಳಿಗೆ ರೂಪರೇಷೆ ಮಾಡಿಕೊಳ್ಳುವ ಸಾಧ್ಯತೆ ಇದೆ. ನಿಮ್ಮಲ್ಲಿನ ಧರ್ಮಕಾರ್ಯಗಳು ಹಲವರ ಪ್ರಶಂಸೆ ಗಳಿಸುತ್ತದೆ. ಹಳೆಯ ಬಾಕಿ ವಸೂಲಿಯನ್ನು ವ್ಯವಸ್ಥಿತವಾಗಿ ಹಾಗೂ ಫಲಕಾರಿಯಾಗಿ ನಡೆಸುವಿರಿ. ಯೋಜಿತ ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು ಸಿಗಲಿದೆ. ಕುಟುಂಬದೊಡನೆ ಆಸ್ತಿಯ ಹಣಕಾಸಿನ ವಿಷಯವಾಗಿ ಪ್ರಸ್ತಾಪನೆ ನಡೆಯಲಿದೆ.
ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಮಾಹಿತಿಗಾಗಿ ಕರೆ ಮಾಡಿ.
9945098262

ಕುಂಭ ರಾಶಿ
ಸಭೆ-ಸಮಾರಂಭಗಳಿಗೆ ಭೇಟಿನೀಡುವ ಸಾಧ್ಯತೆ. ನೆಂಟರ ಆಗಮನದಿಂದ ಸಂತೋಷದ ವಾತಾವರಣ ಇರಲಿದೆ. ಪತ್ನಿ ಯಲ್ಲಿ ನೀವು ಪ್ರೇಮದ ಪ್ರತಿರೂಪವನ್ನು ನೋಡುವಿರಿ. ಸುಮ್ಮನೆ ಕನಸನ್ನು ಕಾಣುತ್ತಾ ಕುಳಿತರೆ ಫಲವಿಲ್ಲ ಅದನ್ನು ನನಸಾಗಲು ಪ್ರಯತ್ನ ಮಾಡುವುದು ಒಳ್ಳೆಯದು. ಮಾಡುವ ಕಾರ್ಯದಲ್ಲಿ ಪರಿಶ್ರಮ ಹಾಗೂ ಬುದ್ಧಿವಂತಿಕೆ ಬೆಳೆಸಿಕೊಳ್ಳುವುದರ ಮೂಲಕ ಉತ್ತಮ ದಾರಿಯನ್ನು ಕಾಣಬಹುದಾಗಿದೆ.
ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಮಾಹಿತಿಗಾಗಿ ಕರೆ ಮಾಡಿ.
9945098262

ಮೀನ ರಾಶಿ
ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯಿದ್ದು ಅದರ ಕಡೆಗೆ ಗಮನವಹಿಸಿ. ಇಂದು ಮನೆಯಲ್ಲಿನ ಉಪಯೋಗವಾಗುವಂತಹ ಕೆಲಸವನ್ನು ಮಾಡುವಿರಿ ಹಾಗೆಯೇ ಆರ್ಥಿಕವಾಗಿ ಇದರಿಂದ ಸ್ವಲ್ಪಮಟ್ಟಿಗೆ ಸಮಸ್ಯೆಯನ್ನು ಸಹ ಸಿಲುಕುವ ಸಾಧ್ಯತೆ ಇದೆ. ಯೋಜನೆಗಳಲ್ಲಿ ಆತ್ಮವಿಶ್ವಾಸ, ಶ್ರದ್ಧೆ, ಪ್ರಾಮಾಣಿಕತೆ ಹಾಗೂ ಅವಿರತ ದುಡಿಮೆ ಇವುಗಳನ್ನು ಪಾಲಿಸಿ ಖಂಡಿತವಾಗಿ ಸಕಾರಾತ್ಮಕ ಫಲಿತಾಂಶ ನಿಮಗೆ ದೊರೆಯಲಿದೆ.
ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಮಾಹಿತಿಗಾಗಿ ಕರೆ ಮಾಡಿ.
9945098262

ವಿದ್ಯೆ, ಉದ್ಯೋಗ, ವ್ಯಾಪಾರ, ಹಣಕಾಸು, ಪ್ರೇಮ ವಿಚಾರ, ಆರೋಗ್ಯ, ಸಂತಾನ, ದಾಂಪತ್ಯ ಇನ್ನೂ ಹಲವು ಗುಪ್ತ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಜ್ಯೋತಿಷ್ಯರು ಗಿರಿಧರ ಶರ್ಮ
ಇಂದೇ ಕರೆ ಮಾಡಿ
9945098262

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top