All posts tagged "# Davangere"
-
ದಾವಣಗೆರೆ
ದಾವಣಗೆರೆ: ನಕಲಿ ಕೀ ಬಳಸಿ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ; 2.80 ಲಕ್ಷ ಬೆಲೆಯ ಚಿನ್ನಾಭರಣ, ನಗದು ವಶ
January 1, 2025ದಾವಣಗೆರೆ: ನಕಲಿ ಕೀ ಬಳಸಿ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಕೆ.ಟಿ.ಜೆ. ನಗರ ಪೊಲೀಸರು ಬಂಧನ ಮಾಡಿದ್ದು, ಆರೋಪಿಯಿಂದ 2.80 ಲಕ್ಷ...
-
ಪ್ರಮುಖ ಸುದ್ದಿ
ದಾವಣಗೆರೆ: ಹೊಸ ವರ್ಷದ ಮೊದಲ ದಿನವೇ ಅಡಿಕೆ ದರಲ್ಲಿ ಭರ್ಜರಿ ಏರಿಕೆ; ಜ.1ರ ಅಡಿಕೆ ಕನಿಷ್ಠ, ಗರಿಷ್ಠ ಬೆಲೆ ಎಷ್ಟು..?
January 1, 2025ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರಲ್ಲಿ (arecanut rate) ಹೊಸ ವರ್ಷ (2025) ಮೊದಲ ದಿನವೇ ಭರ್ಜರಿ ಏರಿಕೆ...
-
ದಾವಣಗೆರೆ
ದಾವಣಗೆರೆ: ಹೊಸ ವರ್ಷ ಸಂಭ್ರಮಾಚರಣೆ; ತಡರಾತ್ರಿ ಬೈಕ್ – ಕಾರು ಡಿಕ್ಕಿ; ಯುವಕ ಸಾವು
January 1, 2025ದಾವಣಗೆರೆ: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಬೈಕ್- ಕಾರು ಡಿಕ್ಕಿಯಾದ ಪರಿಣಾಮ ಯುವಕ ಸಾವನ್ನಪ್ಪಿದ ಘಟನೆ ನಗರದಲ್ಲಿ ನಿನ್ನೆ (ಡಿ.31) ತಡರಾತ್ರಿ...
-
ಹೊನ್ನಾಳಿ
ಹೊನ್ನಾಳಿ: ಮನೆಯ ಬೀಗ ಮುರಿದು 3.15 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ
January 1, 2025ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಮಾರಿಕೊಪ್ಪ ರಸ್ತೆಯ ಮನೆಯೊಂದರಲ್ಲಿ ಬೀಗ ಮುರಿದು 3.15 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನವಾದ ಘಟನೆ...
-
ದಾವಣಗೆರೆ
ದಾವಣಗೆರೆ: ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ವತಿಯಿಂದ ಸಾರಿಗೆ ಶಿಬಿರ
January 1, 2025ದಾವಣಗೆರೆ: 2025ನೇ ಸಾಲಿನಲ್ಲಿ ದಾವಣಗೆರೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ವತಿಯಿಂದ ಜಿಲ್ಲೆಯ ವಿವಿಧ ಕಡೆ ಶಿಬಿರ ಆಯೋಜಿಸಲಾಗಿದೆ. ಪ್ರತಿ ತಿಂಗಳು...
-
ಜಗಳೂರು
ದಾವಣಗೆರೆ: ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನಭಾಗ್ಯ ಯೋಜನೆಯ 144 ಚೀಲ ಅಕ್ಕಿ ಜಪ್ತಿ
December 31, 2024ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಕಾನನಕಟ್ಟೆ ಟೋಲ್ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನಭಾಗ್ಯಯೋಜನೆಯ 144 ಚೀಲಗಳಿದ್ದ ಅಕ್ಕಿ ಲಾರಿಯನ್ನು ಪೊಲೀಸರು ಜಪ್ತಿ...
-
ದಾವಣಗೆರೆ
ಜ.5, 6 ರಂದು ದಾವಣಗೆರೆಯಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ:10 ಸಾವಿರಕ್ಕಿಂತ ಹೆಚ್ಚು ಜನ ಭಾಗಿ; ಸಿಎಂ ಉದ್ಘಾಟನೆ
December 31, 2024ದಾವಣಗೆರೆ: ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯಿಂದ ನಡೆಸುವ ರಾಜ್ಯ ಮಟ್ಟದ ಯುವಜನೋತ್ಸವ ಜನವರಿ 5 ಮತ್ತು 6 ರಂದು ನಡೆಯಲಿದ್ದು...
-
ದಾವಣಗೆರೆ
ದಾವಣಗೆರೆ; ಕಾವೇರಮ್ಮ ಹಿರಿಯ ಪ್ರಾಥಮಿಕ ಶಾಲೆಗೆ ಮಹಾನಗರ ಪಾಲಿಕೆ ಜಾಗ ಮಂಜೂರು ; ಆಕ್ಷೇಪಣೆ ಇದ್ದಲ್ಲಿ ಅರ್ಜಿ ಸಲ್ಲಿಸಲು ಅವಕಾಶ
December 30, 2024ದಾವಣಗೆರೆ: ಮಹಾನಗರಪಾಲಿಕೆ ವ್ಯಾಪ್ತಿಯ ವಾರ್ಡ್ ನಂ.26ರ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ, ದಾವಣಗೆರೆ ದಕ್ಷಿಣ ವಲಯ ಇವರಿಗೆ ಕಾವೇರಮ್ಮ ಹಿರಿಯ...
-
ದಾವಣಗೆರೆ
ದಾವಣಗೆರೆ: ಹೊಸ ವರ್ಷಾಚರಣೆಗೆ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್; ಸಿಸಿಟಿವಿ ಅಳವಡಿಕೆ, ಸಮಯ ನಿಗದಿ ಕಡ್ಡಾಯ; ನಿಯಮ ಉಲ್ಲಂಘಿಸಿದ್ರೆ ಕಾನೂನು ಕ್ರಮ ಎಚ್ಚರಿಕೆ..!
December 30, 2024ದಾವಣಗೆರೆ: ಹೊಸ ವರ್ಷಾಚರಣೆಗೆ ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್; ಸಿಸಿಟಿವಿ ಅಳವಡಿಕೆ, ಸಮಯ ನಿಗದಿ ಕಡ್ಡಾಯ; ನಿಯಮ ಉಲ್ಲಂಘಿಸಿದ್ರೆ ಕಾನೂನು ಕ್ರಮ ಎಚ್ಚರಿಕೆ..!ದಾವಣಗೆರೆ:...
-
ದಾವಣಗೆರೆ
ದಾವಣಗೆರೆ: ವರ್ಷಾಂತ್ಯದಲ್ಲಿ ಅಡಿಕೆ ದರ ಭರ್ಜರಿ ಏರಿಕೆ; ಡಿ.30ರ ಅಡಿಕೆ ಧಾರಣೆಯಲ್ಲಿ ಕನಿಷ್ಠ, ಗರಿಷ್ಠ ಬೆಲೆ ಎಷ್ಟು..?
December 30, 2024ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರಲ್ಲಿ (arecanut rate) ವರ್ಷಾಂತ್ಯದಲ್ಲಿ ಮತ್ತೆ ಭರ್ಜರಿ ಏರಿಕೆ ಕಂಡಿದೆ. ಕಳೆದ ದಿನದ...