All posts tagged "# Davangere"
-
ದಾವಣಗೆರೆ
ರೈತನಿಗೆ ಕಳಪೆ ಟಾರ್ಪಲಿನ್ ಪೂರೈಸಿದ ಕಂಪನಿ; ಗ್ರಾಹಕ ನ್ಯಾಯಾಲಯ ಆದೇಶ ನೋಡಿ ಕಂಪನಿಗೆ ಶಾಕ್
November 16, 2024ದಾವಣಗೆರೆ: ಮುಂಬೈ ಮೂಲದ ಕಂಪನಿ ಜಿಲ್ಲೆಯ ರೈತನಿಗೆ ಕಳಪೆ ಟಾರ್ಪಲಿನ್ ಪೂರೈಸಿತ್ತು. ಈ ಬಗ್ಗೆ ರೈತ ಡೀಲರ್ ವಿರುದ್ದ ಗಲಾಟೆ ಮಾಡಿದ್ದಕ್ಕೆ...
-
ಕ್ರೈಂ ಸುದ್ದಿ
ದಾವಣಗೆರೆ: ರೈತರ ಕೃಷಿ ಪಂಪ್ ಸೆಟ್ ಕಳ್ಳತನ ಮಾಡುತ್ತಿದ್ದ ಮೂವರು ಅರೆಸ್ಟ್ ; 3.5 ಲಕ್ಷ ಮೌಲ್ಯದ ಸ್ವತ್ತು ವಶ
November 16, 2024ದಾವಣಗೆರೆ: ರೈತರ ಕೃಷಿ ಪಂಪ್ ಸೆಟ್ ಕಳ್ಳನ ಮಾಡತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 2ಲಕ್ಷ ಬೆಲೆಯ 5 ಪಂಪ್...
-
ದಾವಣಗೆರೆ
ದಾವಣಗೆರೆ: ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕ; ರಕ್ಷಿಸಿದ ಹೋಮ್ಗಾರ್ಡ್
November 16, 2024ದಾವಣಗೆರೆ: ದಾವಣಗೆರೆ ನಗರದ ರೈಲ್ವೆ ನಿಲ್ದಾಣದಲ್ಲಿ ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನನ್ನು ಹೋಮ್ಗಾರ್ಡ್ ರಕ್ಷಿಸಿದ ಘಟನೆ ನಡೆದಿದೆ. ರಾಧಾಕೃಷ್ಣ ಎಂಬುವವರು ಚಲಿಸುತ್ತಿದ್ದ...
-
ದಾವಣಗೆರೆ
ದಾವಣಗೆರೆ: ಅಪಘಾತ ತಗ್ಗಿಸಲು ಜಿಲ್ಲಾ ರಸ್ತೆಗಳ ರಿಪೇರಿ; ಆಟೋಗಳಿಗೆ ಮೀಟರ್, ಚಾಲಕನ ಸಂಪೂರ್ಣ ಮಾಹಿತಿ ಕಡ್ಡಾಯ: ಜಿಲ್ಲಾಧಿಕಾರಿ
November 15, 2024ದಾವಣಗೆರೆ: ಅಪಘಾತಗಳ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಲು ಜಿಲ್ಲೆಯಲ್ಲಿನ ರಸ್ತೆಗಳ ದುರಸ್ತಿ, ಸುಧಾರಣೆಗೆ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು. ಇದಲ್ಲದೆ, ನಗರದಲ್ಲಿ ಆಟೋಗಳಿಗೆ...
-
ದಾವಣಗೆರೆ
ರೈತರಿಗೆ ಗುಡ್ ನ್ಯೂಸ್; ಉದ್ಯೋಗ ಖಾತರಿ ಯೋಜನೆಯಡಿ ತೋಟಗಾರಿಕೆ ಬೆಳೆ ಬೆಳೆಯಲು ರೈತರಿಂದ ಅರ್ಜಿ ಆಹ್ವಾನ
November 15, 2024ದಾವಣಗೆರೆ: ರಾಷ್ಟ್ರೀಯ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ, 2025-26 ನೇ ಸಾಲಿನಲ್ಲಿ ಜಿಲ್ಲೆಯ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನ...
-
ದಾವಣಗೆರೆ
ದಾವಣಗೆರೆ: ರೈತರು, ದಲ್ಲಾಳಿಗಳಿಂದ ಮೆಕ್ಕೆಜೋಳ, ಭತ್ತ ಖರೀದಿ; ಬಾಕಿ 1.83 ಕೋಟಿ ಹಣ ನೀಡದೆ ವಂಚನೆ; ಆರೋಪಿ ಶ್ರೀನಿವಾಸ ಬಂಧನ
November 15, 2024ದಾವಣಗೆರೆ: ರಾಜ್ಯ ಮತ್ತು ಹೊರ ರಾಜ್ಯದ ರೈತರು, ದಲ್ಲಾಳಿಗಳಿಂದ ಮೆಕ್ಕೆಜೋಳ, ಭತ್ತ ಖರೀದಿ ಮಾಡಿ, ಹಣ ನೀಡದೆ ವಂಚನೆ ಮಾಡುತ್ತಿದ್ದ ಆರೋಪಿ...
-
ದಾವಣಗೆರೆ
ದಾವಣಗೆರೆ: ಯಮಹಾ ಆರ್ ಎಕ್ಸ್ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ; 3 ಲಕ್ಷ ರೂ ಮೌಲ್ಯದ ಬೈಕ್ ವಶ
November 15, 2024ದಾವಣಗೆರೆ: ಯಮಹಾ ಆರ್ ಎಕ್ಸ್ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದು, ಆರೋಪಿಯಿಂದ 03 ಲಕ್ಷ ರೂ ಮೌಲ್ಯದ...
-
ದಾವಣಗೆರೆ
ದಾವಣಗೆರೆ: ಮ್ಯಾಟ್ರಿಮನಿ ಮೂಲಕ ಯುವತಿಯರಿಗೆ ಪರಿಚಯ; ಮದುವೆ, ಸರ್ಕಾರಿ ಕೆಲಸದ ಆಮಿಷ-8 ಪ್ರಕರಣದಲ್ಲಿ 62.83 ಲಕ್ಷ ವಂಚನೆ
November 14, 2024ದಾವಣಗೆರೆ: ಮ್ಯಾಟ್ರಿಮನಿಗಳ (Matrimony) ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಂಡು , ಮದುವೆ ಹಾಗೂ ನೌಕರಿ ಕೆಲಸ ಕೊಡಿಸುವ ಆಮಿಷ ತೋರಿಸಿ ಹಣ...
-
ದಾವಣಗೆರೆ
ದಾವಣಗೆರೆ: ನಾಳೆ ಸಂಜೆ 4 ಗಂಟೆ ವರೆಗೆ ವಿದ್ಯುತ್ ವ್ಯತ್ಯಯ
November 14, 2024ದಾವಣಗೆರೆ: ಮಹಾನಗರಪಾಲಿಕೆ ವತಿಯಿಂದ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ನವೆಂಬರ್ 15 ರಂದು ಬೆಳಿಗ್ಗೆ 10 ರಿಂದ 4 ಗಂಟೆಯವರೆಗೆ ಮೌನೇಶ್ವರ ಫೀಡರ್...
-
ದಾವಣಗೆರೆ
ಕೊಂಡಜ್ಜಿ ಬಸಪ್ಪ ಪುಣ್ಯಸ್ಮರಣೆ; ಮಕ್ಕಳಲ್ಲಿ ರಾಷ್ಟ್ರ, ನಾಡ ಭಕ್ತಿ ಬೆಳೆಸಲು ಸ್ಕೌಟ್ಸ್ -ಗೈಡ್ಸ್ ಸಹಕಾರಿ; ಜಿಲ್ಲಾಧಿಕಾರಿ
November 14, 2024ದಾವಣಗೆರೆ: ಮಕ್ಕಳಲ್ಲಿ ರಾಷ್ಟ್ರ, ನಾಡ ಭಕ್ತಿ ಬೆಳೆಸುವುದಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಅಭಿಪ್ರಾಯಪಟ್ಟರು. ಕೊಂಡಜ್ಜಿ...