All posts tagged "bjp"
-
ರಾಜಕೀಯ
ಯಡಿಯೂರಪ್ಪ ಸಿಎಂ ಸ್ಥಾನದಿಂದ ಬಿಜೆಪಿಗರೇ ಕೆಳಗಿಳಿಸುತ್ತಾರೆ; ನಾವು ಚುನಾವಣೆಗೆ ಸಿದ್ಧ; ಸಿದ್ದರಾಮಯ್ಯ
October 20, 2020ಡಿವಿಜಿ ಸುದ್ದಿ, ಬಾಗಲಕೋಟೆ: ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗೆ ಇಳಿಸಲು ಬಿಜೆಪಿಗರೇ ಯತ್ನಿಸುತ್ತಿದ್ದಾರೆ. ನಾವಂತೂ ಸರ್ಕಾರ ಬೀಳಿಸುವ ಕೆಲಸಕ್ಕೆ ಕೈ ಹಾಕಲ್ಲ ಎಂದು...
-
ರಾಷ್ಟ್ರ ಸುದ್ದಿ
ಚಿರಾಗ್ ಪಾಸ್ವಾನ್ ಕುರಿತು ನಿಲುವು ಸ್ಪಷ್ಟಪಡಿಸಲು ಜೆಡಿಯು ಆಗ್ರಹ
October 18, 2020ಪಟ್ನಾ: ಎಲ್ಜೆಪಿ ನಾಯಕ ಚಿರಾಗ್ ಪಾಸ್ವಾನ್ ಕುರಿತು ಬಿಜೆಪಿ ನಿಲುವು ಸ್ಪಷ್ಟಪಡಿಸಬೇಕು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿ(ಯು) ಪಕ್ಷವು ಆಗ್ರಹಿಸಿದೆ....
-
ರಾಜಕೀಯ
ಶಿರಾ ಬೈ ಎಲೆಕ್ಷನ್: ರಾಜೇಶ್ ಗೌಡ ನಾಮಪತ್ರ ಸಲ್ಲಿಕೆ
October 14, 2020ಡಿವಿಜಿ ಸುದ್ದಿ, ತುಮಕೂರು: ಶಿರಾ ಬೈ ಎಲೆಕ್ಷನ್ ಬಿಜೆಪಿ ಅಭ್ಯರ್ಥಿಯಾಗಿ ಡಾ.ಸಿ.ಎಂ.ರಾಜೇಶ್ ಗೌಡ ಇಂದು ನಾಮಪತ್ರ ಸಲ್ಲಿಸಿದರು. ಈ ವೇಳೆ ಡಿಸಿಎಂ ಗೋವಿಂದ...
-
ರಾಜಕೀಯ
ಬಹುಮತ ಇಲ್ಲದಿದ್ದರೂ, ಅರಸಿಕೆರೆ, ಹಾಸನ ಬಿಜೆಪಿ ತೆಕ್ಕೆಗೆ
October 9, 2020ಡಿವಿಜಿ ಸುದ್ದಿ, ಹಾಸನ: ಜಿಲ್ಲೆ ಅರಸಿಕೆರೆ, ಹಾಸನ ನಗರ ಸಭೆಯಲ್ಲಿ ಬಿಜೆಪಿಗೆ ಬಹುಮತ ಇಲ್ಲದಿದ್ದರೂ, ಬಿಜೆಪಿ ಅಧಿಕಾರಕ್ಕೇರುವ ಅವಕಾಶ ಲಭ್ಯವಾಗಿದೆ. ಜೆಡಿಎಸ್ಗೆ ಮೀಸಲಾತಿ...
-
ಪ್ರಮುಖ ಸುದ್ದಿ
ಸುರೇಶ್ ಅಂಗಡಿ ಕುಟುಂಬಕ್ಕೆ ಯಡಿಯೂರಪ್ಪ ಸಾಂತ್ವನ
October 7, 2020ಡಿವಿಜಿ ಸುದ್ದಿ, ಬೆಳಗಾವಿ: ಕೊರೊನಾದಿಂದ ಇತ್ತೀಚೆಗೆ ನಿಧನ ಹೊಂದಿದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ನಿವಾಸಕ್ಕೆ ಇಂದು...
-
ಪ್ರಮುಖ ಸುದ್ದಿ
ಟಿಪ್ಪು ಬಗ್ಗೆ ಎಚ್. ವಿಶ್ವನಾಥ್ ಅವರದ್ದು ವೈಯಕ್ತಿಕ ಹೇಳಿಕೆ; ನಳಿನ್ ಕುಮಾರ್ ಕಟೀಲ್
August 27, 2020ಡಿವಿಜಿ ಸುದ್ದಿ, ಕಲಬುರ್ಗಿ: ಟಿಪ್ಪು ಕುರಿತು ಎಂಎಲ್ಸಿ ಎಚ್. ವಿಶ್ವನಾಥ್ ಹೇಳಿಕೆ ವೈಯಕ್ತಿಕ. ಪಕ್ಷ ಟಿಪ್ಪು ಬಗ್ಗೆ ತನ್ನ ನಿಲುವು ಬದಲಾಯಿಸಿಲ್ಲ ಎಂದು...
-
ರಾಜಕೀಯ
ನಾನು ಲಾಯರ್, ಯಾವ ನೋಟಿಸ್ ಗೂ ಡೋಂಟ್ ಕೇರ್: ಸಿದ್ದರಾಮಯ್ಯ
August 1, 2020ಡಿವಿಜಿ ಸುದ್ದಿ, ಮೈಸೂರು: ಕೋವಿಡ್–19 ಕಿಟ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಸರ್ಕಾರದ ವಿರುದ್ಧ ಆರೋಪಿಸಿದ್ದಕ್ಕೆ ನೋಟಿಸ್ ನೀಡಿದ್ದಾರೆ. ಯಾವನೋ ರವಿಕುಮಾರ್ ಅಂತೆ....
-
ಪ್ರಮುಖ ಸುದ್ದಿ
ಸಿದ್ದರಾಮಯ್ಯ, ಶಿವಕುಮಾರ್ ವಿರುದ್ಧ ಬಿಜೆಪಿ ಲೀಗಲ್ ನೋಟಿಸ್
July 31, 2020ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾ ಕಿಟ್ ಖರೀದಿಯಲ್ಲಿ ರಾಜ್ಯ ಸರ್ಕಾರ ಮೇಲೆ 2 ಸಾವಿರ ಕೋಟಿ ರೂ. ಭ್ರಷ್ಟಾಚಾರ ಆರೋಪ ಮಾಡಿದ್ದ...
-
ಕ್ರೈಂ ಸುದ್ದಿ
ದಾವಣಗೆರೆ:ಪ್ರಧಾನಿ ಭಾವಚಿತ್ರ ವಿರೂಪ; ಎಫ್ಐಆರ್
July 13, 2020ಡಿವಿಜಿ ಸುದ್ದಿ, ಹರಿಹರ : ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ವಿರೂಪಗೊಳಿಸಿದ ಪ್ರಕರಣ ಹರಿಹರ ತಾಲ್ಲೂಕಿನಲ್ಲಿ ನಡೆದಿದೆ. ವಿರೂಪಗೊಳಿಸಿದ ವ್ಯಕ್ತಿಯ ವಿರುದ್ಧ...
-
ಪ್ರಮುಖ ಸುದ್ದಿ
ಮಾಜಿ ಸಚಿವ ಎ. ರವೀಂದ್ರನಾಥ್ ಜೊತೆ ನಳಿನ್ ಕುಮಾರ್ ಕಟೀಲ್ ವಿಡಿಯೋ ಕಾನ್ಫರೆನ್ಸ್
April 16, 2020ಡಿವಿಜಿ ಸುದ್ದಿ, ದಾವಣಗೆರೆ: ಕೊರೊನಾ ವೈರಸ್ ನಿರ್ವಹಣೆ ಬಗ್ಗೆ ಮಾಜಿ ಸಚಿವ ಎ. ರವೀಂದ್ರನಾಥ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್...