Connect with us

Dvg Suddi-Kannada News

ಸ್ಚಚ್ಛ ಭಾರತ ಅಭಿಯಾನ

ದಾವಣಗೆರೆ

ಸ್ಚಚ್ಛ ಭಾರತ ಅಭಿಯಾನ

ಡಿವಿಜಿಸುದ್ದಿ.ಕಾಂ,ದಾವಣಗೆರೆ:   ಸ್ವಚ್ಛ ಸರ್ವೇಕ್ಷಣೆ 2020 ಹಾಗು ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ದಾವಣಗೆರೆ ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಗೆ ಸ್ವಚ್ಛತಾ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಈ ಸಂದರ್ಭದಲ್ಲಿ ಪಾಲಿಕೆ ಆರೋಗ್ಯ ನಿರೀಕ್ಷಕ ಸಂತೋಷ ಕುಮಾರ್ ಎಲ್ ಹೆಚ್, ಬಿ ಪ್ರಕಾಶ್, ಆಲ್ತಮಶ್, ಜಯಪ್ರಕಾಶ್ ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top