Connect with us

Dvgsuddi Kannada | online news portal | Kannada news online

ನೀವು ಕೂಡ ವಾಸ್ತು ಪ್ರಕಾರ ಮನೆ ಕಟ್ಟಬೇಕು ಅಂತಾ ಅಂದ್ಕೊಂಡಿದ್ದೀರಾ… ಇಲ್ಲಿದೆ ಸೂಕ್ತ ಮಾರ್ಗದರ್ಶನ

ಪ್ರಮುಖ ಸುದ್ದಿ

ನೀವು ಕೂಡ ವಾಸ್ತು ಪ್ರಕಾರ ಮನೆ ಕಟ್ಟಬೇಕು ಅಂತಾ ಅಂದ್ಕೊಂಡಿದ್ದೀರಾ… ಇಲ್ಲಿದೆ ಸೂಕ್ತ ಮಾರ್ಗದರ್ಶನ

ಸೋಮಶೇಖರ್ ಪಂಡಿತ B.Sc ವಂಶಪಾರಂಪರಿತ ಜ್ಯೋತಿಷ್ಯಶಾಸ್ತ್ರ ,ಸಂಖ್ಯಾಶಾಸ್ತ್ರ ಹಾಗೂ ವಾಸ್ತುಶಾಸ್ತ್ರ ಪರಿಣಿತರು.

ಇಂದು ಕಾರ್ತಿಕ ಮಾಸ ಎಲ್ಲರಿಗೂ ಶುಭವಾಗಲಿ. ಇಂದು ನಮ್ಮ ಜೀವನದ ಬಹು ಮುಖ್ಯವಾದ ಮನೆಯ ಮತ್ತು ಅಂಗಡಿಯ ವಾಸ್ತುಶಾಸ್ತ್ರದ, ಈ ಕೆಳಕಂಡಂತೆ ಕೆಲವು ಸಲಹೆಗಳನ್ನು ನೀಡುತ್ತೇನೆ.
ಇಲ್ಲಿ ನೀವು ವಾಸ್ತು ನಿಯಮಪಾಲಿಸಿದರೆ, ನೆಮ್ಮದಿಯಿಂದ ಸುಖ ಜೀವನ ನಡೆಸಬಹುದು. ಅದಕ್ಕಿದೆ ಒಂದಿಷ್ಟು ಸಲಹೆ.

  • ಯಾವುದೇ ನಿವೇಶನ ಇರಲಿ ಅದರ ನೈಋತ್ಯ ಭಾಗದಲ್ಲಿ ಮನೆಯನ್ನು ಕಟ್ಟಬೇಕು.
  • ಮನೆಯ ಮೇಲೆ ಮನೆ ಮಾಡಬೇಕಾದರೆ ,ಅದು ದಕ್ಷಿಣ ಅಥವಾ ಪಶ್ಚಿಮ ಭಾಗದಲ್ಲಿ ಇರಬೇಕು.
  • ಮನೆಯ ಪೂರ್ವಭಾಗ ಯಾವ ಕಾರಣಕ್ಕೂ ಇತರ ಭಾಗಕ್ಕಿಂತ ಎತ್ತರ ಇರಬಾರದು.
  • ಮನೆಯ ಮೇಲೆ ಬಿದ್ದಿರುವ ಮಳೆನೀರು ಉತ್ತರ ಮೂಲೆಯಿಂದ ಪೂರ್ವ ಮೂಲೆಗೆ ಹರಿದು ಹೋಗುವಂತಿರಬೇಕು.
  • ನೇರವಾಗಿ ಮೂರು ಬಾಗಿಲು ಅಥವಾ ಒಂದಕ್ಕೊಂದು ತದ್ವಿರುದ್ಧವಾಗಿ ಬಾಗಿಲು ಇರಬಾರದು.
  • ಸೆಕ್ಯೂರಿಟಿ ಕೋಣೆ ಅಥವಾ ಕಾವಲುಗಾರನ ಕೋಣೆ ಆಗ್ನೇಯ ಭಾಗದಲ್ಲಿ ಇರಬೇಕು.
  • ಹೊರಾಂಗಣದ ಕೋಣೆ, ಗ್ಯಾರೇಜ್ ಇತ್ಯಾದಿ ಈಶಾನ್ಯ, ಆಗ್ನೇಯ ಅಥವಾ ವಾಯುವ್ಯ ದಿಕ್ಕಿನಲ್ಲಿರಬೇಕು.
  • ಇದಕ್ಕೆ ಆವರಣಗೋಡೆ ಆಂಟಿಕೊಂಡಿರುವುದನ್ನು ಯಾವಾಗಲೂ ತಪ್ಪಿಸಬೇಕು.
  • ಸ್ಟೋರ್ ರೂಮ್ ನ್ನು ಆವರಣ ಗೋಡೆಗೆ ಅಂಟಿಕೊಂಡಂತೆ ನೈರುತ್ಯ ದಿಕ್ಕಿನಲ್ಲಿ ಕಟ್ಟಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc 9353488403

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top