Connect with us

Dvgsuddi Kannada | online news portal | Kannada news online

ತ್ಯಾವಣಿಗೆ ಸಮೀಪದ ಹಳ್ಳಿಮಲ್ಲಾಪುರ ಗ್ರಾಮದಲ್ಲಿ ವಾಲ್ಮೀಕಿ ವೃತ್ತ ನಾಮಕರಣ

ದಾವಣಗೆರೆ

ತ್ಯಾವಣಿಗೆ ಸಮೀಪದ ಹಳ್ಳಿಮಲ್ಲಾಪುರ ಗ್ರಾಮದಲ್ಲಿ ವಾಲ್ಮೀಕಿ ವೃತ್ತ ನಾಮಕರಣ

ತ್ಯಾವಣಿಗೆ ಸಮೀಪದ ಹಳ್ಳಿಮಲ್ಲಾಪುರ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ಅದ್ದೂರಿ ಮೆರವಣಿಗೆ ಹಾಗೂ ವಾಲ್ಮೀಕಿ ವೃತ್ತ ನಾಮಕರಣ ಮಾಡಲಾಯಿತು. ವಾಲ್ಮೀಕಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಡಿ,ಆರ್ ರಂಗಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ವಾಲ್ಮೀಕಿ ಯುವ ಪಡೆ ಅದ್ಯಕ್ಷ ಬಸವಾಪುರ ರಂಗನಾಥ್, ಕೊಂಡದಳ್ಳಿ ಪಾಟೀಲ್, ಕಾಕನೂರು ವೆಂಕಟೇಶ್, ಸಮಾಜದ ಮುಖಂಡರಾದ ರಾಜು, ವಸಂತ್, ನಾಗರಾಜ್, ವೆಂಕಟೇಶ್, ಸಿದ್ದಪ್ಪ, ಶಾಂತಕುಮಾರ್, ಶ್ರೀನಿವಾಸ್ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top