Connect with us

Dvgsuddi Kannada | online news portal | Kannada news online

ಆನ್ ಲೈನ್ ಕ್ಲಾಸ್ ಗೆ ಅಗತ್ಯವಾದ ಲ್ಯಾಪ್ ಟಾಪ್ ಖರೀದಿಸಲು ಸುಕೋ ಬ್ಯಾಂಕ್ ಸಾಲ

Home

ಆನ್ ಲೈನ್ ಕ್ಲಾಸ್ ಗೆ ಅಗತ್ಯವಾದ ಲ್ಯಾಪ್ ಟಾಪ್ ಖರೀದಿಸಲು ಸುಕೋ ಬ್ಯಾಂಕ್ ಸಾಲ

ಡಿವಿಜಿ ಸುದ್ದಿ, ದಾವಣಗೆರೆ  :  ಆನ್‌ಲೈನ್  ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಲ್ಯಾಪ್‌ಟಾಪ್ ಖರೀದಿಸಲು ಸುಕೋ ಬ್ಯಾಂಕ್ `ಸುಕೋವಿದ್ಯಾ-ಸೇತು’ ಸಾಲ ಯೋಜನೆಯನ್ನು ಜಾರಿ ಮಾಡಿದೆ.

`ಸುಕೋ ವಿದ್ಯಾ-ಸೇತು’  ಸಾಲ  ಯೋಜನೆಯಲ್ಲಿ  ಶೇ. 14ರ ಬಡ್ಡಿದರದಲ್ಲಿ  ಲ್ಯಾಪ್ ಟಾಪ್ ಖರೀದಿ ಮೊತ್ತದ ಶೇ. 100 ರಷ್ಟು ಹಣವನ್ನು ಬ್ಯಾಂಕ್ ಸಾಲವಾಗಿ ನೀಡುತ್ತದೆ. `ಸುಕೋ ವಿದ್ಯಾ-ಸೇತು’ ಸಾಲ ಯೋಜನೆ  ವಿದ್ಯಾರ್ಥಿಗಳ ಸ್ನೇಹಿಯಾಗಿದ್ದು,  ಆನ್‌ಲೈನ್  ಕಲಿಕೆಗೆ ಪೂರಕ ಯೋಜನೆಯಾಗಿದೆ.

ಗ್ರಾಹಕರ ಆರ್ಥಿಕ ವ್ಯವಸ್ಥೆಗೆ ಅನುಕೂಲವಾಗಿ ಪ್ರತಿದಿನ, ವಾರಕ್ಕೊಮ್ಮೆ ಮತ್ತು ತಿಂಗಳಿಗೊಮ್ಮೆ ಹಣ ಮರುಪಾವತಿಸುವ ಸುಲಭ ಕಂತುಗಳನ್ನು ಹೊಂದಿರುವ ಯೋಜನೆಗೆ ಇದಾಗಿದೆ. ಕನಿಷ್ಠ ಆರು ತಿಂಗಳಿಂದ ಎರೆಡು ವರ್ಷಗಳ ಅವಧಿಯವರೆಗೆ ಸಾಲದ ಹಣ ಮರು ಪಾವತಿ  ಮಾಡುವ ಸೌಲಭ್ಯವನ್ನು ಈ ಯೋಜನೆ ಹೊಂದಿದೆ.

ವಿದ್ಯಾರ್ಥಿಗಳು ಈ ಯೋಜನೆಯ  ಸದುಪಯೋಗ ಪಡೆದುಕೊಳ್ಳಬೇಕು. ಈ ಯೋಜನೆ ಅಡಿ ಲ್ಯಾಪಟಾಪ್ ಖರೀದಿಸುವ ವಿದ್ಯಾರ್ಥಿಗೆ ಮೈಕ್ ಸಮೇತ ಹೆಡ್ ಫೋನ್  ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ವಿವರಗಳಿಗಾಗಿ ಸಮೀಪದ ಸುಕೋ ಶಾಖೆಗೆ ಭೇಟಿ  ನೀಡಿಅಥವಾ  8722229099, 9743179561,08192233440 ಗೆ  ಕರೆ ಮಾಡಬಹುದು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in Home

  • Home

    ಬುಧವಾರ- ರಾಶಿ ಭವಿಷ್ಯ ಮಾರ್ಚ್-13,2024

    By

    ಈ ರಾಶಿಯವರು ಸಿಹಿ ಸಂದೇಶಗಳ ಮೇಲೆ ಸಿಹಿ ಸಂದೇಶ ಪಡೆಯಲಿದ್ದೀರಿ, ಬುಧವಾರ- ರಾಶಿ ಭವಿಷ್ಯ ಮಾರ್ಚ್-13,2024 ಸೂರ್ಯೋದಯ: 06:29, ಸೂರ್ಯಾಸ್ತ :...

  • Home

    ಗುರುವಾರ- ರಾಶಿ ಭವಿಷ್ಯ ಜನವರಿ-4,2024

    By

    ಈ ರಾಶಿಗಳ ಕಿರುತೆರೆಯ ನಟ-ನಟಿಯರಿಗೆ, ಹಿನ್ನೆಲೆ ಗಾಯಕರಿಗೆ, ಸಂಗೀತಗಾರರಿಗೆ, ನಿರ್ದೇಶಕರಿಗೆ, ನಿರ್ಮಾಪಕರಿಗೆ ಬೆಳ್ಳಿತೆರೆಯಲ್ಲಿ ಸಾಕಷ್ಟು ಅವಕಾಶಗಳು ಸಿಗಲಿವೆ. ಗುರುವಾರ- ರಾಶಿ ಭವಿಷ್ಯ...

  • Home

    ಮರದ ಬಾಗಿಣ ವಿಶೇಷತೆ..!

    By

    ಮರದ ಬಾಗಿಣದಲ್ಲಿ ಹಾಕುವ ಪದಾರ್ಥಗಳು ಮತ್ತು ದೇವತೆಗಳು. ಸೋಮಶೇಖರ ಗುರೂಜಿB.Sc ಜ್ಯೋತಿಷ್ಯರು, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.MOB.93534 88403 ೧....

  • Home

    ಬುಧವಾರ- ರಾಶಿ ಭವಿಷ್ಯ ನವೆಂಬರ್-29,2023

    By

    ಈ ರಾಶಿಯವರಿಗೆ ಬಂಧುಗಳ ಅವಹೇಳನ ಮಾತುಗಳಿಂದ ಪ್ರಗತಿಗೆ ದಾರಿದೀಪ, ಈ ರಾಶಿಯವರಿಗೆ ಒತ್ತಡದ ಮೇರೆಗೆ ಹಣ ಸ್ವೀಕಾರ, ಈ ರಾಶಿಯವರು ಚಿನ್ನಾಭರಣ...

  • Home

    ಬುಧವಾರ- ರಾಶಿ ಭವಿಷ್ಯ ನವೆಂಬರ್-22,2023

    By

    ಈ ಪಂಚ ರಾಶಿಗಳ ತುಳಸಿ ಪೂಜೆ ನಂತರ ವಿವಾಹ ಕಾರ್ಯ ನೆರವೇರುವುದು, ರಿಯಲ್ ಎಸ್ಟೇಟ್ ಉದ್ಯಮದಾರರು ಬಹು ಮುಖ್ಯವಾದ ಪ್ರಾಜೆಕ್ಟ್ ಗೆ...

To Top