Connect with us

Dvgsuddi Kannada | online news portal | Kannada news online

ಖೇಲ್ ರತ್ನ ಪ್ರಶಸ್ತಿಗೆ  ರಾಜೀವ್ ಗಾಂಧಿ ಹೆಸರಿನ ಬದಲು ಕ್ರೀಡಾಪಟು ಹೆಸರಿಡಿ: ಬಬಿತಾ ಪೋಗಟ್

ರಾಷ್ಟ್ರ ಸುದ್ದಿ

ಖೇಲ್ ರತ್ನ ಪ್ರಶಸ್ತಿಗೆ  ರಾಜೀವ್ ಗಾಂಧಿ ಹೆಸರಿನ ಬದಲು ಕ್ರೀಡಾಪಟು ಹೆಸರಿಡಿ: ಬಬಿತಾ ಪೋಗಟ್

ನವದೆಹಲಿ ಖೇಲ್‌ರತ್ನ ಪ್ರಶಸ್ತಿಗೆ ರಾಜೀವ್‌ ಗಾಂಧಿ ಅವರ ಹೆಸರಿನ ಬದಲು ಕ್ರೀಡಾಪಟುವೊಬ್ಬರ ಹೆಸರಿಡಬೇಕು ಎಂದು  ಕುಸ್ತಿಪಟು, ಬಿಜೆಪಿ  ಸದಸ್ಯೆ ಬಬಿತಾ ಪೋಗಟ್‌ ಆಗ್ರಹಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿದ ಅವರು, ರಾಷ್ಟ್ರದ ಅತ್ಯುನ್ನತ ಕ್ರೀಡಾ ಗೌರವವಾಗಿರುವ  ಖೇಲ್ ರತ್ನ ಪ್ರಶಸ್ತಿಯನ್ನು ಕ್ರೀಡಾ ಸಾಧಕರಿಗೆ ನೀಡಲಾಗುತ್ತಿದೆ. ಈ ಪ್ರಶಸ್ತಿಗೆ  ಒಲಿಂಪಿಕ್‌, ಏಷ್ಯಾ ಅಥವಾ ಕಾಮನ್‌ವೆಲ್ತ್‌ ಕೂಟಗಳಲ್ಲಿ ಹಲವು ಪದಕಗಳನ್ನು ಗೆದ್ದಿರುವ ಕ್ರೀಡಾಪಟುಗಳ ಹೆಸರೇ ಇರಬೇಕು ಎಂದಿದ್ದಾರೆ.

ಮಾಜಿ ಪ್ರಧಾನಿ ಹೆಸರಿನ ಬದಲಾಗಿ ಖೇಲ್‌ರತ್ನ ಪ್ರಶಸ್ತಿಯು ಕ್ರೀಡಾಪಟುವೊಬ್ಬರ ಹೆಸರಿನಲ್ಲಿದ್ದರೆ ಅದನ್ನು ಸ್ವೀಕರಿಸಲು ಅಥ್ಲೀಟ್‌ಗಳು ಹೆಮ್ಮೆ ಆಗುತ್ತದೆ ಎಂದು ತಿಳಿಸಿದ್ದಾರೆ. ಬಬಿತಾ ಅವರ ಸಹೋದರಿ ಕುಸ್ತಿಪಟು ವಿನೇಶಾ ಪೋಗಟ್‌ , ಈ ಬಾರಿಯ ಖೇಲ್‌ ರತ್ನ ಪ್ರಶಸ್ತಿ ಪಡೆದಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top