ಜ್ಯೋತಿಷ್ಯ
ರಾಶಿ ಭವಿಷ್ಯ
ಶುಭ ಗುರುವಾರ-ಸೆಪ್ಟೆಂಬರ್-10,2020 ರಾಶಿ ಭವಿಷ್ಯ
- ಸೂರ್ಯೋದಯ: 06:12, ಸೂರ್ಯಸ್ತ: 18:20
- ಶಾರ್ವರಿ ನಾಮ ಸಂವತ್ಸರ
- ಭಾದ್ರಪದ ಮಾಸ ದಕ್ಷಿಣಾಯಣ
- ತಿಥಿ: ಅಷ್ಟಮೀ – 27:34+ ವರೆಗೆ
- ನಕ್ಷತ್ರ: ರೋಹಿಣಿ – 13:39 ವರೆಗೆ
- ಯೋಗ: ವಜ್ರ – 18:37 ವರೆಗೆ
- ಕರಣ: ಬಾಲವ – 14:54 ವರೆಗೆ ಕೌಲವ – 27:34+ ವರೆಗೆ
- ದುರ್ಮುಹೂರ್ತ: 10:14 – 11:03
- ದುರ್ಮುಹೂರ್ತ : 15:06 – 15:54
- ರಾಹು ಕಾಲ: 13:30 – 15:00
- ಯಮಗಂಡ: 06:00 – 07:30
- ಗುಳಿಕ ಕಾಲ: 09:00 – 10:30
- ಅಮೃತಕಾಲ: 10:08 – 11:53 29:58+ – 31:41+
- ಅಭಿಜಿತ್ ಮುಹುರ್ತ: 11:52 – 12:40
ಶ್ರೀ ಸೋಮಶೇಖರ್ ಗುರೂಜಿB.Sc
ಅಧ್ಯಾತ್ಮಿಕ, ಜ್ಯೋತಿಷ್ಯ, ವಾಸ್ತು, ಮಂತ್ರ ಶಾಸ್ತ್ರ, ರಾಷ್ಟ್ರೀಯ ಪರಣಿತರು. ಅಷ್ಟಮಂಗಲ ಪ್ರಶ್ನೆ, ದೈವಪ್ರಶ್ನೆ, ಜಾತಕ,ಹಸ್ತ,( ಜಾತಕ ಬರೆದು ಕಲಿಸಲಾಗುವುದು) ಫೋಟೋ ನೋಡಿ ನಿಮ್ಮ ಸಂಪೂರ್ಣ ಭವಿಷ್ಯ ನುಡಿಯುತ್ತಾರೆ.
Mob.9353488403
ತಮ್ಮ ಸಮಸ್ಯೆಗಳಾದ ಮನೆಯಲ್ಲಿ ಅಶಾಂತಿ,ಮಾನಸಿಕ ಜಿಗುಪ್ಸೆ,ಸ್ತ್ರೀ ಪುರುಷಾ ಪ್ರೇಮ ವಿಚಾರ, ದಾಂಪತ್ಯ ಕಲಹ, ಮದುವೆ,ಸಂತಾನ ಲೈಂಗಿಕ ತೊಂದರೆ, ಹಣಕಾಸಿನ ಸಮಸ್ಯೆ, ವಿದ್ಯೆಉದ್ಯೋಗ,ವ್ಯಾಪಾರ ನಷ್ಟ, ಶತ್ರು ಕಾಟ, ಮಾಟ-ಮಂತ್ರ,ವಶೀಕರಣ, ಆಸ್ತಿ ವಿಚಾರದಲ್ಲಿ ಯಾವುದೇ ಸಮಸ್ಯೆಗಳಿಗೆ ಜೀವನದಲ್ಲಿ ಮಾನಸಿಕವಾಗಿ ನೊಂದಿದ್ದರೆ ಚಿಂತಿಸಬೇಡಿ ಫೋನಿನ ಮೂಲಕ ಅಥವಾ ನೇರವಾಗಿ ನಮ್ಮನ್ನು ಭೇಟಿ ಮಾಡಿ ಸಲಹೆ ಪಡೆಯಿರಿ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
_________
ಮದುವೆ ಬಗ್ಗೆ ಚಿಂತನೆ ಮಾಡುವವರಿಗೆ ಇಲ್ಲಿದೆ ಪರಿಹಾರ ಹಾಗೂ ಮಾರ್ಗದರ್ಶನ
ಸೋಮಶೇಖರ್B.Sc
ಜಾತಕ ಬರೆಯುವುದು, ಜಾತಕವಿಶ್ಲೇಷಣೆಗಾರರು ರಾಶಿಹರಳು ತಿಳಿಸುವುದು. ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಜನ್ಮ ಜಾತಕ ಅಥವಾ ಕುಂಡಲಿ ಲಗ್ನದಿಂದ ಅಂದರೆ ಕೇಂದ್ರದಿಂದ ಸಪ್ತಮ ಸ್ಥಾನ
ಶನಿ ಸ್ವಾಮಿ ಇದ್ದರೆ ಮದುವೆ ವಿಳಂಬಕ್ಕೆ ಶನಿಸ್ವಾಮಿಯೇ ಕಾರಣವಾಗುತ್ತಾನೆ.
ಲಗ್ನದಿಂದ ಸಪ್ತಮ ಸ್ಥಾನದಲ್ಲಿ ಶನಿ ಇದ್ದರೆ ತಮ್ಮ ಮದುವೆ ತಡವಾಗಿ ಅಂದರೆ ಮೂವತ್ತರ ಪ್ರಾಯದ ಮೇಲೆ ಕಂಕಣಬಲ ಕೂಡಿ ಬರುವ ಸಾಧ್ಯತೆ ಇದೆ.
ಶನಿ ಸ್ವಾಮಿಯು ನಿಮಗೇನಾದರೂ ಒಲಿದರೆ
ಚಿನ್ನದ ತಟ್ಟೆಯಲ್ಲಿ ಊಟ ಮಾಡಿಸುತ್ತಾನೆ, ಆದರೆ ಒಲಿಯದೆ ಹೋದರೆ ತಮಗೆ ದುಃಖ ನೀಡುತ್ತಾನೆ, ಕರ್ಮ ಕಾರನ್ನು ಆಗಿರುತ್ತಾನೆ , ಅಲ್ಪ ಆಯಸ್ಸು ಮತ್ತು ಕಂಟಕನಾಗಿರುತ್ತಾನೆ.
ಶನಿ ಸ್ವಾಮಿಗೆ ತುಲಾ ರಾಶಿಯ ಉಚ್ಚ ಸ್ಥಾನವಾಗಿದ್ದು. ಮೇಷರಾಶಿ ನೀಚಸ್ಥಾನ ವಾಗಿರುತ್ತದೆ .ಇಲ್ಲಿ ಮೇಷ ರಾಶಿಗೆ ಅಧಿಪತಿ ಕುಜ.
ಕುಜ ಮತ್ತು ಶನಿ ಶತ್ರು ಗ್ರಹಗಳು. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಲಗ್ನದಿಂದ ಸಪ್ತಮ ಸ್ಥಾನ ಕಂಕಣಬಲ ಸೂಚಿಸುತ್ತದೆ. ಒಂದು ವೇಳೆ ಶನಿ ಸ್ವಾಮಿ ಸಪ್ತಮ ಸ್ಥಾನದಲ್ಲಿದ್ದರೆ ಮದುವೆ ವಿಳಂಬವಾಗುತ್ತದೆ. ಅಷ್ಟೇ ಅಲ್ಲ ಉದ್ಯೋಗದಲ್ಲಿ ಏರಿಳಿತ ಅನುಭವಿಸುವಿರಿ. ಶನಿ ಸ್ವಾಮಿಯು ನಮ್ಮ ದೇಹಕ್ಕೆ ಹೋಲಿಕೆ ಮಾಡಿದಾಗ ಕಾಲು ಮತ್ತು ಪಾದಗಳಿಗೆ ಸಂಬಂಧಪಟ್ಟ ಗ್ರಹವಾಗಿದೆ. ಆದ್ದರಿಂದ ಲಗ್ನದಿಂದ ಸಪ್ತಮ ಸ್ಥಾನದಲ್ಲಿ ಶನಿ ಇದ್ದರೆ ಕಾಲು ನೋವು ,ಮಂಡಿ ನೋವು, ಪಾದಗಳಲ್ಲಿ ಉರಿ, ವಾಯು, ಆಕಸ್ಮಿಕವಾಗಿ ಕಾಲುಗಳಿಗೆ ಪೆಟ್ಟು ,ನೋವು ಉಂಟಾಗುವ ಸಾಧ್ಯತೆ ಹೆಚ್ಚು.
ವ್ಯಾಪಾರದಲ್ಲಿ ತೀವ್ರ ಸಂಕಟ ಅನುಭವಿಸಬೇಕಾಗುತ್ತದೆ.
ಪರಿಹಾರಗಳು
1) ನಿಮ್ಮ ಲಗ್ನ ಕುಂಡಲಿಯಲ್ಲಿ ಲಗ್ನದಿಂದ ಸಪ್ತಮ ಸ್ಥಾನದಲ್ಲಿ ಶನಿ ಇದ್ದರೆ “ವಿಷ್ಣುಸಹಸ್ರನಾಮ ಪಾರಾಯಣ “ಮಾಡುವುದು ಉತ್ತಮ.
2) ಪ್ರತಿ ಶನಿವಾರ ಎಳ್ಳೆಣ್ಣೆ ದೀಪ ಶನೇಶ್ವರ ಸ್ವಾಮಿಗೆ ಹಚ್ಚಿರಿ.
3) ಸ್ತೋತ್ರ ದಿನಾಲು ಪಠಾಣ ಮಾಡಿರಿ.
ನೀಲಾಂಜನಂ ಸಮಾಭಾಸಂ। ರವಿಪುತ್ರಂ ಯಮಾಗ್ರಜಂ। ಛಾಯಾ ಮಾರ್ತಂಡ। ಸಂಭೂತಂ ತಂ ನಮಾಮಿ ಶನೇಶ್ವರ ನಮಃ।।
ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.
ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.
ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403
_______
ಇಂದಿನ ರಾಶಿ ಭವಿಷ್ಯ
ಮೇಷ ರಾಶಿ
ಗೃಹಪಯೋಗಿ ವಸ್ತುಗಳು ಖರೀದಿ ಸಾಧ್ಯತೆ ಕಾಣಬಹುದು. ಹಳೆಯ ತಪ್ಪುಗಳನ್ನು ಪುನರಾವರ್ತನೆ ಆಗದಂತೆ ನೋಡಿಕೊಳ್ಳುವುದು ಮುಖ್ಯ. ಕೆಲವು ನಷ್ಟಗಳು ನಿಮ್ಮನ್ನು ದೃತಿಗೆಡಿಸಬಹುದು ತಾಳ್ಮೆಯಿಂದ ಗೆಲುವಿನ ಲೆಕ್ಕಾಚಾರ ಮಾಡುವುದು ಒಳಿತು. ಉದ್ಯೋಗದಲ್ಲಿ ಸ್ಥಳ ಬದಲಾವಣೆಯ ನಿರೀಕ್ಷೆ ಕಾಣಬಹುದಾಗಿದೆ. ಸಹವರ್ತಿಗಳಿಂದ ಮಾನಸಿಕ ಕಿರಿಕಿರಿ ಮೂಡಲಿದೆ. ನಿಮ್ಮ ಕೆಲವು ಆಸ್ತಿ ಹಣಕಾಸಿನ ವಿಚಾರಗಳಲ್ಲಿ ತಕರಾರು ಬರಬಹುದಾದ ಸಾಧ್ಯತೆ ಇದೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ವೃಷಭ ರಾಶಿ
ಆತ್ಮೀಯರು ಮತ್ತು ಸ್ನೇಹಿತರ ಸಹಾಯದಿಂದ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಕೆಲಸದ ಒತ್ತಡ ಹೆಚ್ಚಾಗಲಿದೆ. ನಿಮ್ಮ ಆರೋಗ್ಯಕರ ಚಟುವಟಿಕೆಗಳಿಂದ ಉತ್ತಮ ದಿನವನ್ನಾಗಿ ರೂಪಿಸುವಿರಿ. ಕೆಲವು ವರ್ತನೆಗಳು ಅಪ್ರಯೋಜಕ ಎನಿಸಬಹುದು ಆದಷ್ಟು ನಿಮ್ಮ ವರ್ಚಸ್ಸನ್ನು ನೀವು ಕಾಯ್ದುಕೊಳ್ಳಿ. ಕುಟುಂಬದಲ್ಲಿ ಬರುವ ಶುಭ ಸುದ್ದಿಗಳು ಮನೆಯ ವಾತಾವರಣವನ್ನು ಸಂತೋಷಮಯ ಗೊಳಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಮಿಥುನ ರಾಶಿ
ನಿಮ್ಮ ಪ್ರೀತಿಯ ಸಂಗಾತಿಯು ನಿಮ್ಮ ಇಷ್ಟದ ಭೋಜನ ವ್ಯವಸ್ಥೆಯನ್ನು ಮಾಡಿ ನಿಮಗೆ ಆಶ್ಚರ್ಯ ನೀಡುವರು. ವ್ಯವಹಾರದಲ್ಲಿ ಕುಶಲತೆ ಪಡೆಯುವ ಸಮಗ್ರ ದೃಷ್ಟಿಕೋನ ಕಾಣಬಹುದಾಗಿದೆ. ಭೂ ಸಂಬಂಧಿತ ವ್ಯಾಜ್ಯಗಳನ್ನು ಪರಿಹಾರದ ನಿಟ್ಟಿನಲ್ಲಿ ಯೋಚಿಸಬೇಕಾದ ಅನಿವಾರ್ಯತೆ ಇದೆ. ಕೆಲಸದಲ್ಲಿನ ಸಂವಹನ ಮತ್ತು ತಂತ್ರಗಾರಿಕೆಗಳು ಉತ್ತಮ ಫಲ ನೀಡಲಿದೆ. ಈ ದಿನ ಇನ್ನೂ ಹೆಚ್ಚಿನ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ. ಉದ್ಯೋಗದ ಅಭದ್ರತೆಯ ಭಾವನೆ ತೆಗೆದುಹಾಕುವಿರಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಕರ್ಕಟಾಕ ರಾಶಿ
ಪತ್ನಿಯಿಂದ ಉಡುಗೊರೆ ಪಡೆಯುವ ಅವಕಾಶಗಳು ಸಿಗಲಿದೆ. ನಿಮ್ಮ ಪ್ರೇಮ ಭರಿತ ನೋಟವು ಪ್ರೇಯಸಿಯ ಮನಸನ್ನು ಆನಂದ ಪಡಿಸಲಿದೆ. ಕುಟುಂಬದ ಹಿರಿಯರ ಬಗ್ಗೆ ಮತ್ತು ಅವರ ಜವಾಬ್ದಾರಿ ಬಗ್ಗೆ ನಿಗಾ ಇಡಿ. ಕೆಲಸದ ಒತ್ತಡಗಳು ಮತ್ತು ಅಲ್ಲಿನ ಕೆಲವು ಭಿನ್ನಾಭಿಪ್ರಾಯಗಳನ್ನು ಸಶಕ್ತವಾಗಿ ಎದುರಿಸುವಿರಿ. ನಿಮ್ಮ ಆತಂಕದ ಭಾವನೆಯ ತೆಗೆದುಹಾಕಲು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಮುಖ್ಯ. ಆಭರಣದ ಮೇಲೆ ಹೂಡಿಕೆ ಮಾಡುವುದರಿಂದ ಲಾಭ ಹೆಚ್ಚಳವಾಗಲಿದೆ. ಜೀವನದ ಅಭಿವೃದ್ಧಿಗಾಗಿ ವಿಶೇಷ ಆಲೋಚನೆಗಳು ಹೊಳೆಯುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಸಿಂಹ ರಾಶಿ
ನಿಮ್ಮ ಸಂಕಷ್ಟಗಳನ್ನು ಪಾರುಮಾಡಿ ಸುಸ್ಥಿರವಾದ ಆರ್ಥಿಕ ವ್ಯವಸ್ಥೆ ಮಾಡಿಕೊಡಲಿದೆ. ನಿಮ್ಮ ಆಲೋಚನೆಗಳನ್ನು ಆಚರಣೆಗೆ ತರುವುದು ಸೂಕ್ತ. ನಿಮ್ಮ ಸಂಗಾತಿಯೊಂದಿಗೆ ಮನಸ್ತಾಪಗಳು ಹೆಚ್ಚಾಗಲಿದೆ. ನಿಮ್ಮಲ್ಲಿನ ಮುನಿಸಿಕೊಳ್ಳುವ ಸ್ವಭಾವವನ್ನು ಆದಷ್ಟು ತೆಗೆದುಹಾಕುವುದು ಉತ್ತಮ.
ಆದಾಯಗಳಲ್ಲಿ ನಿರೀಕ್ಷಿತ ಫಲಿತಾಂಶಗಳು ಬರಲಿದೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಕನ್ಯಾ ರಾಶಿ
ಸಂಜೆಯ ವೇಳೆಗೆ ನಿಮ್ಮ ಆಕಾಂಕ್ಷೆಯ ಕಾರ್ಯಗಳು ನೆರವೇರಲಿವೆ. ಆತ್ಮೀಯರೊಡನೆ ಇರುವ ಮನಸ್ತಾಪವನ್ನು ಪರಿಹರಿಸಲು ಮುಂದಾಗಿ. ನಿಮ್ಮ ತಪ್ಪುಗಳನ್ನು ನೀವು ಸರಿ ಪಡಿಸಿಕೊಳ್ಳಬೇಕಾಗಿದೆ ಹಾಗೂ ತಪ್ಪುಗಳನ್ನು ಮುಚ್ಚಿಡುವುದು ಬೇಡ ಮತ್ತು ನಿಮ್ಮದೇ ವಾದ ಸರಿ ಎಂಬ ಭ್ರಮೆಯಲ್ಲಿ ಕೂರಬೇಡಿ ಇದು ನಿಮ್ಮ ವ್ಯಕ್ತಿತ್ವಕ್ಕೆ ಸಮಸ್ಯೆ ತರಬಹುದು. ನಿಮ್ಮ ಕೆಲವು ಮಾತುಗಳು ಅಪಾರ್ಥ ಪಡೆಯಬಹುದು ಎಚ್ಚರದಿಂದ ಮಾತನಾಡಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ತುಲಾ ರಾಶಿ
ಹೆಚ್ಚುವರಿ ಕೆಲಸದಿಂದ ನಿಮ್ಮ ಮನಸ್ಸಿನಲ್ಲಿ ಅಶಾಂತಿ ಮೂಡುತ್ತದೆ. ಇಂದಿನ ಕಾರ್ಯಗಳು ಬಹಳಷ್ಟು ತೊಂದರೆ ನೀಡಬಹುದು. ಕೆಲಸದ ವಿಷಯವಾಗಿ ಶ್ರದ್ಧೆ ಬೆಳೆಸಿಕೊಳ್ಳಿ. ಕೆಲವು ಸಮಸ್ಯೆಗಳನ್ನು ತಾಳ್ಮೆಯಿಂದ ಪರಿಹಾರ ಮಾಡಿ. ನಿಮ್ಮ ಮಾತುಗಳು ಹೆಚ್ಚು ಪ್ರಕರ ವಾಗಿರಬಹುದು ಇದರಿಂದ ಸಮಸ್ಯೆಗಳು ಹೆಚ್ಚಾಗಬಹುದು. ಆದಷ್ಟು ಮಾತಿನಲ್ಲಿ ಮೃದುತ್ವ ಇರಲಿ. ನಿಮ್ಮ ಸರ್ವಾಂಗೀಣ ಅಭಿವೃದ್ಧಿಗೆ ಕುಟುಂಬದ ಬೆಂಬಲ ನಿರೀಕ್ಷಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ವೃಶ್ಚಿಕ ರಾಶಿ
ಕೆಲಸದಲ್ಲಿ ಜಯ ಸಾಧನೆ ಆಗಲಿದೆ. ಸಾಲದ ಸಮಸ್ಯೆಯಿಂದ ಮುಕ್ತವಾಗುವ ಸಾಧ್ಯತೆ ಇದೆ. ನಿಮ್ಮ ಬಾಳಸಂಗಾತಿಯ ಉತ್ತಮ ಕಾರ್ಯ ಶೈಲಿಗಳಿಂದ ನಿಮ್ಮ ಕಷ್ಟಗಳು ಪರಿಹಾರವಾಗುತ್ತದೆ. ಬರುವಂತ ಹಣಕಾಸು ಬಂದು ಸೇರುವ ಭಾಗ್ಯ ಈದಿನ ಕಾಣಬಹುದು. ಮನೆದೇವರ ಆಶೀರ್ವಾದದ ಮೊರೆಹೋಗುವ ಚಿಂತನೆ ನಡೆಸುವಿರಿ. ಮಕ್ಕಳಿಂದ ನಿಮ್ಮ ತೊಂದರೆಗಳಿಗೆ ಚೇತರಿಕೆ ದೊರೆಯುತ್ತದೆ ಹಾಗೂ ಅವರ ಅಭಿವೃದ್ಧಿಯಿಂದ ನಿಮ್ಮ ಹಲವು ಸಮಸ್ಯೆಗಳು ದೂರವಾಗುವುದು ನಿಶ್ಚಿತ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಧನಸ್ಸು ರಾಶಿ
ನಿಮ್ಮ ವಿಚಾರಗಳಲ್ಲಿ ಸಹಮತ ದೊರೆಯಲಿದೆ. ನಿಮ್ಮ ಬಗ್ಗೆ ಗೌರವ ಹೆಚ್ಚಾಗುವ ದಿನವಿದು. ಇಂದು ಕೆಲವರು ನಿಮಗೆ ಉಡುಗೊರೆ ನೀಡಿ ಪ್ರೀತಿಯಿಂದ ಮಾತನಾಡಿಸಬಹುದು. ನಿಮ್ಮ ಕೆಲಸದ ಬಗೆಗಿನ ನಿಮ್ಮ ಭಾವನೆ ಉತ್ತಮವಾಗಿರಲಿದೆ. ಕುಟುಂಬದವರ ಬೆಂಬಲಕ್ಕೆ ನೀವು ಧನ್ಯರಾಗುವಿರಿ. ಮನಸ್ಸಿನಲ್ಲಿ ಆತ್ಮತೃಪ್ತಿ ಕಂಡುಬರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಮಕರ ರಾಶಿ
ಪ್ರೇಮ ನಿವೇದನೆ ಮಾಡಿಕೊಳ್ಳುವ ಸೂಕ್ತ ಸಂದರ್ಭಗಳು ಎದುರಾಗಬಹುದು. ನಿರೀಕ್ಷಿತ ಕಾರ್ಯಗಳಲ್ಲಿ ಜಯದ ಫಲಿತಾಂಶ ತರುವಿರಿ. ಹಣಕಾಸಿನ ವಿಷಯವಾಗಿ ಗೊಂದಲಮಯ ವಾತಾವರಣ ಇರಲಿದೆ. ಕೆಲವರಿಂದ ಕೆಲಸದಲ್ಲಿ ಸಮಸ್ಯೆಗಳು ಹೆಚ್ಚಾಗಲಿದೆ. ಇಂದು ನಿಮ್ಮಲ್ಲಿರುವ ನಿರಾಳ ಮನಸ್ಥಿತಿಯಿಂದ ಎಲ್ಲವನ್ನೂ ಜಯಿಸಿ ಸಂತೋಷದಿಂದ ಇರುವಿರಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಕುಂಭ ರಾಶಿ
ಕೆಲಸದ ಪಟುತ್ವವನ್ನು ಕಲಿಯುವ ನಿಮ್ಮ ಗುಣ ಉತ್ತಮವಾಗಿದೆ. ನೀವು ನಿಮ್ಮ ಜೀವನದ ಅಭಿವೃದ್ಧಿಯ ಭಾಗವಾಗಿ ಹಂತಹಂತವಾಗಿ ಬೆಳೆಯುವ ಇರಾದೆ ಹೊಂದಿರುವಿರಿ. ನಿಮ್ಮ ಬುದ್ಧಿವಂತಿಕೆಯನ್ನು ಕಂಡು ನಿಮ್ಮ ಬಳಿ ಸಮಾಲೋಚನೆಗಾಗಿ ಜನರು ಸೇರುವರು ಇದು ನಿಮ್ಮ ಉನ್ನತ ಗುಣವನ್ನು ಪ್ರದರ್ಶಿಸುತ್ತದೆ. ಕುಟುಂಬದಲ್ಲಿ ಹಣಕಾಸಿನ ಖರ್ಚು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ವ್ಯಾಪಾರ-ವ್ಯವಹಾರಗಳಲ್ಲಿ ಸಾಲ ನೀಡುವುದು ತುಂಬಾ ಕಷ್ಟ ಹಾಗೂ ಮುಂದೆ ಇದರಿಂದ ಸಮಸ್ಯೆ ಕಟ್ಟಿಟ್ಟ ಬುತ್ತಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಮೀನ ರಾಶಿ
ಮಕ್ಕಳ ವಿದ್ಯೆಯಲ್ಲಿ ಪ್ರಗತಿದಾಯಕ ಬೆಳವಣಿಗೆ ಕಾಣಬಹುದು. ಕುಟುಂಬದಿಂದ ಶುಭಸುದ್ದಿ ಆಲಿಸುವ ಸಂದರ್ಭ ಬರಲಿದೆ. ಇಲ್ಲಸಲ್ಲದ ಆರೋಪಗಳಿಗೆ ಹೆಚ್ಚು ಚಿಂತೆ ತೆಗೆದುಕೊಳ್ಳುವುದು ಬೇಡ. ಕೆಲವರು ಅಂದ ಮಾತ್ರಕ್ಕೆ ನೀವು ಕೆಳಮಟ್ಟಕ್ಕೆ ಹೋಗಲಾರರಿ ಮಾನಸಿಕವಾಗಿ ಸದೃಢತೆಯಿಂದ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಯೋಚಿಸಿ. ಕುಟುಂಬದ ಸದಸ್ಯರು ನಿಮ್ಮ ಎಲ್ಲಾ ವಿಷಯಗಳಿಗೂ ಸಹಾಯದ ಹಸ್ತ ನೀಡಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com