ಪ್ರಮುಖ ಸುದ್ದಿ
ರಾಶಿ ಭವಿಷ್ಯ
ಶುಭ ಮಂಗಳವಾರ-ಸೆಪ್ಟೆಂಬರ್-08,2020 ರಾಶಿ ಭವಿಷ್ಯ
- ಸೂರ್ಯೋದಯ: 06:12, ಸೂರ್ಯಸ್ತ: 18:22
- ಶಾರ್ವರಿ ನಾಮ ಸಂವತ್ಸರ
- ಭಾದ್ರಪದ ಮಾಸ ದಕ್ಷಿಣಾಯಣ
- ತಿಥಿ: ಷಷ್ಠೀ – 24:02+ ವರೆಗೆ
- ನಕ್ಷತ್ರ: ಭರಣಿ – 08:26 ವರೆಗೆ
- ಯೋಗ: ವ್ಯಾಘಾತ – 17:34 ವರೆಗೆ
- ಕರಣ: ಗರಜ – 10:51 ವರೆಗೆ ವಣಿಜ – 24:02+ ವರೆಗೆ
- ದುರ್ಮುಹೂರ್ತ: 08:38 – 09:26
- ದುರ್ಮುಹೂರ್ತ : 23:06 – 23:53
- ರಾಹು ಕಾಲ: 15:00 – 16:30
- ಯಮಗಂಡ: 09:00 – 10:30
- ಗುಳಿಕ ಕಾಲ: 12:00 – 13:30
- ಅಮೃತಕಾಲ: ಇಲ್ಲ
- ಅಭಿಜಿತ್ ಮುಹುರ್ತ: 11:52 – 12:41
_________
ಮದುವೆಯಾಗಲು ಯಾವ ಗ್ರಹಗಳು ಚೆನ್ನಾಗಿರಬೇಕು? ಎಂಬುದರ ಎಂಬುವುದರ ಬಗ್ಗೆ ಮಾಹಿತಿ…..
ಸೋಮಶೇಖರ್B.Sc
ಜಾತಕ ಬರೆಯುವುದು, ಜಾತಕ ವಿಶ್ಲೇಷಣೆಗಾರರು, ರಾಶಿ ಹರಳು ತಿಳಿಸುವುದು. ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಸಾಮಾನ್ಯವಾಗಿ ವಿವಾಹದ ಮೊದಲು ಜಾತಕ ಪರೀಕ್ಷಿಸಲು ಸಾಮಾನ್ಯ.
(1) ಗುರು ಗ್ರಹದ ಪ್ರಭಾವ_
ಗುರುಗ್ರಹವು ಉಚ್ಚವಾಗಿದ್ದರೆ ಶುಭ ದೃಷ್ಟಿ ಫಲ ನೀಡುವನು. ಇಂಥವರ ವೈವಾಹಿಕ ಜೀವನ ಸಂತೋಷವಾಗಿರುತ್ತದೆ. ದಾಂಪತ್ಯ ಜೀವನ ಅನೇಕ ಕಷ್ಟಕಾರ್ಪಣ್ಯಗಳು ದೂರ ಮಾಡುವನು. ಅದರ ಜೊತೆಗೆ ಸಂತಾನ ಫಲ ನೀಡುತ್ತಾನೆ.
ಗುರುಗ್ರಹವು ಸಪ್ತಮ ಸ್ಥಾನದಲ್ಲಿ ಇದ್ದರೆ ಕಷ್ಟ ಕೊಡುತ್ತಾನೆ.ಆದರೆ ವಿಚ್ಛೇದನ ಪ್ರಕ್ರಿಯೆ ಮಾಡುವುದಿಲ್ಲ. ಒಂದು ವೇಳೆ ಗುರುಗ್ರಹವು ಪಾಪಗ್ರಹದ ಪ್ರಭಾವದಲ್ಲಿ ಸಿಲುಕಿದರೆ ದಾಂಪತ್ಯ ಜೀವನ ಅನೇಕ ಪ್ರಕಾರದ ಸಮಸ್ಯೆಗಳನ್ನು ಕೊಡುತ್ತಾನೆ.
(2) ಶುಕ್ರ ಗ್ರಹ
ಶುಕ್ರ ಗ್ರಹದ ಪ್ರಭಾವ ನಿಮ್ಮ ಕುಂಡಲಿಯಲ್ಲಿ ಪರೀಕ್ಷಿಸಬೇಕು. ಶುಕ್ರನು ವಿವಾಹ ಕಾರಣಕರ್ತರು ಎಂದು ಕರೆಯುವುದುಂಟು. ನಿಮ್ಮ ವೈವಾಹಿಕ ಜೀವನ ಉತ್ತಮವಾಗಿರಬೇಕು ಎಂದರೆ ಉತ್ತಮ ಸ್ಥಾನದಲ್ಲಿರಬೇಕು
(3) ಮಂಗಳ ಗ್ರಹ_
ಮದುವೆ ವಿಚಾರದಲ್ಲಿ ಜಾತಕ ಪರೀಕ್ಷಿಸುವಾಗ ಮಂಗಳ ಗ್ರಹದ ಸ್ಥಿತಿ ನೋಡಬೇಕು. ಯಾವ ಮನೆಯಲ್ಲಿದೆ ಅದರ ಮೇಲೆ ಯಾವ ಗ್ರಹದ ದೃಷ್ಟಿ ನೋಡಬೇಕು. ಮಂಗಳನು ಯಾವುದರ ಜೊತೆ ಸಂಯೋಗ ಇದೆ ನೋಡಬೇಕು. ಜಾತಕ ದಲ್ಲಿ ಏನಾದರೂ ತೊಂದರೆ ಅಂದರೆ ಮಾಂಗಲಿಕ( ಮಂಗಳದೋಷ, ಅಂಗಾರಕ ದೋಷ , ಕುಜದೋಷ )ಇದೆ ಎಂಬುದರ ಬಗ್ಗೆ ನಿಖರವಾಗಿ ಮಾಹಿತಿ ಪಡೆಯಬೇಕು. ಇದನ್ನೆಲ್ಲಾ ನೋಡಿ ಮದುವೆಗೆ ಅನುಮತಿ ನೀಡಬೇಕು.
________
ವ್ಯಾಪಾರ-ವ್ಯವಹಾರದಲ್ಲಿ ನಷ್ಟವಾಗಲು ಜ್ಯೋತಿಷ್ಯಶಾಸ್ತ್ರ ಏನು ತಿಳಿಸುತ್ತದೆ?
ನಿಮ್ಮ ಜಾತಕದಲ್ಲಿ ಶುಕ್ರ ಗ್ರಹವು ಉತ್ತಮ ಸ್ಥಿತಿಯಲ್ಲಿದ್ದು ನೀವು ಮಾಡುತ್ತಿರುವ ವ್ಯಾಪಾರ ಲಾಭದಾಯಕವಾಗಿರುತ್ತದೆ. ಇಲ್ಲದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ನಿಮ್ಮ ಜಾತಕ ಪ್ರಕಾರ ವ್ಯಾಪಾರ ಆಯ್ದುಕೊಳ್ಳಬೇಕು.
ಕುಜ ಅಂದರೆ ಮಂಗಳ ಗ್ರಹವು ಉತ್ತಮ ಸ್ಥಿತಿಯಲ್ಲಿ ಇಲ್ಲದಿದ್ದರೆ, ರಿಯಲ್ ಎಸ್ಟೇಟ್, ಹೋಟೆಲ್, ವಿದ್ಯುತ್ ಉಪಕರಣಗಳ ಉದ್ಯಮ ಪ್ರಾರಂಭಿಸಿದರೆ ನಷ್ಟ ಅನುಭವಿಸುವಿರಿ.
ಗುರು, ಬುಧ ಉತ್ತಮ ಸ್ಥಿತಿಯಲ್ಲಿ ಇಲ್ಲದಿದ್ದರೆ ಮೆಡಿಕಲ್ ಶಾಪ್, ಟ್ಯೂಷನ್ ಮಾಡಬಾರದು.
ರವಿ ಹಾಗೂ ಶನಿ ಉತ್ತಮ ಸ್ಥಿತಿಯಲ್ಲಿ ಇಲ್ಲದಿದ್ದರೆ ಟೆಂಡರ್ಸ್, ರಸ್ತೆ ,ಸೇತುವೆ ಕಾಮಗಾರಿ ಗುತ್ತಿಗೆ ತೆಗೆದುಕೊಂಡಿದ್ದರೆ ನಷ್ಟ. ಶುಕ್ರನು ಸರಿಯಾದ ಸ್ಥಾನದಲ್ಲಿ ಇಲ್ಲದಿದ್ದರೆ ಯಾವುದೇ ತರಹದ ವ್ಯಾಪಾರ ಅಂದರೆ ಚಲನಚಿತ್ರ ನಿರ್ಮಾಣ, ಶೇರು ಮಾರುಕಟ್ಟೆ, ಬಡ್ಡಿಗೆ ಸಾಲ ಇಂತಹ ಕೆಲಸಗಳು ಎಂದು ಮಾಡಬಾರದು
ಇಂದಿನ ರಾಶಿ ಭವಿಷ್ಯ
ಮೇಷ:
ಸ್ಥಿರಾಸ್ತಿಯಿಂದ ಲಾಭಾಂಶ. ಸಾಂಸಾರಿಕ ಜೀವನದಲ್ಲಿ ಶುಭವನ್ನುಂಟು ಮಾಡುತ್ತಾನೆ. ಗಂಡ-ಹೆಂಡತಿ ಮಧ್ಯೆ ಭಿನ್ನಾಭಿಪ್ರಾ ಶಮನವಾಗುವುದು. ಸಂಗಾತಿ ಜೊತೆ ಮದುವೆ ಚರ್ಚೆ. ಬಂಧುಗಳಲ್ಲಿ ವೈಮನಸ್ಸು. ಧಾರ್ಮಿಕ ಕಾರ್ಯದಲ್ಲಿ ತೊಡಕನ್ನುಂಟು. ತಾಯಿಯ ಆರೋಗ್ಯದಲ್ಲಿ ಹಾನಿಯಾಗುವುದು. ಸ್ಥಿರಾಸ್ತಿ ಮಾರಾಟ ವಿಳಂಬ ಸಾಧ್ಯತೆ. ಕುಟುಂಬದಲ್ಲಿ ಶುಭ ಮಂಗಳ ಕಾರ್ಯಾರಂಭ. ವಿಚ್ಛೇದನ ಪಡೆದವರಿಗೆ ಕಂಕಣಬಲ ಭಾಗ್ಯ.
ಅದೃಷ್ಟ ಸಂಖ್ಯೆ_ 6,9
ಶಿವನ ಮತ್ತು ಆಂಜನೇಯನ ಆರಾಧನೆಯಿಂದ ‘ಶುಭಂ.’
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ವೃಷಭ
ಪ್ರೇಮಿಗಳಿಗೆ ಮೋಸ ಸಂಭವ ಜಾಗೃತಿ ವಹಿಸುವುದು ಉತ್ತಮ.
ಸಾಲಮುಕ್ತರಾಗುವ ಯೋಗವಿದೆ. ಆದರೂ ಸಹ ಹಣಕಾಸು ವ್ಯವಹಾರದಿಂದ ಮಾನಸಿಕ ಕಿರಿಕಿರಿ ತಪ್ಪಿದ್ದಲ್ಲ. ಮಿತ್ರರು ಶತ್ರುಗಳಾಗುವ ಸಂಭವ ಜಾಗ್ರತೆವಹಿಸಿ. ಪಾಲುದಾರಿಕೆಯಿಂದ ವ್ಯಾವಹಾರಿಕವಾಗಿ ನಷ್ಟವನ್ನುಂಟು. ಆರೋಗ್ಯ ಹಾನಿ.ಅಪಘಾತಾದಿ ಭಯ. ದುಸ್ವಪ್ನಗಳು ಕಾಣುವುದು. ನಿರಂತರವಾದ ಪ್ರಯಾಣದಿಂದ ಎದೆನೋವು ಉಲ್ಬಣ. ಪ್ರೇಮಿಗಳ ಜೀವನದಲ್ಲಿ ಮೋಸವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಪದೇ ಪದೇ ಬಿಕ್ಕಳಿಕೆ ಸಮಸ್ಯೆ ಕಾಣಲಿದೆ.
ಅದೃಷ್ಟ ಸಂಖ್ಯೆ 6, 8 ಮಹಾಲಕ್ಷ್ಮಿ ಅಷ್ಟೋತ್ತರ ಪಾರಾಯಣದಿಂದ ‘ಶುಭಂ.’
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಮಿಥುನ
ಉದ್ಯೋಗ ಸ್ಥಾನಪಲ್ಲಟ.
ಮನೆಯಲ್ಲಿ ಶುಭ ಕಾರ್ಯ ನೆರವೇರುತ್ತದೆ. ಅನಾವಶ್ಯಕವಾಗಿ ಅಪವಾದದ ಭೀತಿ. ಗುಪ್ತಾಂಗದಲ್ಲಿ ರೋಗ. ಉದ್ಯೋಗದಲ್ಲಿ ಸ್ಥಾನ ಪಲ್ಲಟವಾಗುವ ಸಾಧ್ಯತೆ. ಉತ್ತಮವಾದ ಅವಕಾಶದಿಂದ ವಂಚಿತರಾಗುವ ಸಾಧ್ಯತೆ. ಸ್ನೇಹಿತರಿಂದ ಮಾರ್ಗದರ್ಶನ ಪಡೆಯುವಿರಿ. ಹೊಸ ಉದ್ಯಮ ಪ್ರಾರಂಭಿಸುವುದು ಸೂಕ್ತ ಸಮಯವಲ್ಲ. ಕಟ್ಟಡ ನಿರ್ಮಾಣ ವಿಳಂಬ ಸಾಧ್ಯತೆ. ಶಿಕ್ಷಕವೃಂದವರಿಗೆ ಬಡ್ತಿ ಹಾಗೂ ವರ್ಗಾವಣೆ ಭಾಗ್ಯ ಶೀಘ್ರ ಪ್ರಾಪ್ತಿ. ಮನೆಯಲ್ಲಿ ಕಂಕಣಬಲ ಸಮಾಚಾರ ಕೇಳುವಿರಿ. ಬಹುದಿನದ ನಿರೀಕ್ಷಿತ ಫಲ ಇಂದು ಯಶಸ್ಸು ಸಾಧ್ಯ.
ಶುಭ ಸಂಖ್ಯೆ 5, 2. ದೇವತಾರಾಧನೆ- ಗಣಪತಿ, ದುರ್ಗಾ ಪೂಜೆಯಿಂದ ‘ಶುಭಂ.’
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಕರ್ಕಾಟಕ
ಉನ್ನತ ಶಿಕ್ಷಣಕ್ಕಾಗಿ ವಿದೇಶ ಪ್ರವಾಸದ ಯೋಗವಿದೆ. ಹಣಕಾಸು ವ್ಯವಹಾರದಿಂದ ಬಂಧುಗಳಲ್ಲಿ ಮನಸ್ತಾಪ. ದುಡಿಮೆಯಲ್ಲಿ ನಿರಾಸಕ್ತಿ ಸಾಲಮುಕ್ತರಾಗಲು ಹರಸಾಹಸ. ಪಿತ್ರಾರ್ಜಿತ ಆಸ್ತಿಯ ವಿಚಾರ ಸಹೋದರಿರಿಂದ ಬೇಡಿಕೆ. ಪ್ರೇತ ಬಾಧೆಯಿಂದ ಬರುವಂತಹ ದುಷ್ಪರಿಣಾಮ ಅನುಭವಿಸಲಿದ್ದೀರಿ. ದುಸ್ವಪ್ನ ಗಳಿಂದ ಮನಸ್ಸು ತಲ್ಲಣ. ಅಪಶಕುನಗಳ ಭಯ ಕಾಡಲಿದೆ. ಏಕ ಪುತ್ರ ಆರೋಗ್ಯದ ಬಗ್ಗೆ ಚಿಂತನೆ ಕಾಡಲಿದೆ. ಪ್ರೇಮಿಗಳ ಮದುವೆ ವಿಳಂಬ ಸಾಧ್ಯತೆ.
ಶುಭ ಸಂಖ್ಯೆ _1, 4
ಶಿವ, ಗಣಪತಿ ಆರಾಧನೆಯಿಂದ ‘ಶುಭಂ.’
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಸಿಂಹ
ಪ್ರೇಮಿಗಳ ಮದುವೆ ಹಿರಿಯರ ಕಡೆಯಿಂದ ವಿರೋಧ.ಶತ್ರುಗಳ ಬಗ್ಗೆ ಜಾಗ್ರತೆ.ಸಹೋದರ ಸಹೋದರಿಯರ ಸಹಾಯ ಸಿಗಲಿದೆ. ಮಕ್ಕಳಿಂದ ಕಿರಿಕಿರಿ ಉಂಟು. ಮಧ್ಯಸ್ಥಿಕೆಯಿಂದ ಧನಹಾನಿ ಸಾಧ್ಯತೆ. ದಂಪತಿಗಳಿಗೆ ಸಂತಾನ ಯೋಗದಲ್ಲಿ ವಿಳಂಬ. ನಿಮಗೆ ಹೆಚ್ಚಾಗಿ ಶತ್ರುಗಳು ಹುಟ್ಟಿಕೊಳ್ಳುತ್ತಾರೆ ಜಾಗ್ರತೆ. ನಿಮ್ಮದು ಪರೋಪಕಾರಿ ಗುಣ, ನಿಸ್ವಾರ್ಥ ಬದುಕು ಆದರೂ ಕಷ್ಟ ತಪ್ಪಿದ್ದಲ್ಲ. ಅಳಿಯನ ನಡುವಳಿಕೆಯಿಂದ ಬೇಸರ. ದುಷ್ಟರ ಸಹವಾಸದಿಂದ ತೊಂದರೆ. ಮದುವೆ ಚರ್ಚೆ ನಿರ್ಧಾರದಲ್ಲಿ ವಿಳಂಬ ಸಾಧ್ಯತೆ. ವಿನಾಕಾರಣ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಲ್ಲುವ ಸಂಭವ.
ಶುಭ ಸಂಖ್ಯೆ _2,5 ದೇವತಾರಾಧನೆ- ಸೂರ್ಯನಾರಾಯಣ ಪೂಜೆಯಿಂದ ‘ಶುಭಂ.’
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಕನ್ಯಾ
ಶಿಕ್ಷಕವೃಂದದವರಿಗೆ ನಿವೇಶನ ಖರೀದಿಸುವ ಭಾಗ್ಯ. ಮನೆಯಲ್ಲಿ ಶುಭಮಂಗಲ ಕಾರ್ಯಗಳುಗುವುದು. ಆಸ್ತಿ ಖರೀದಿ ಯೋಗ. ಮಕ್ಕಳ ಆರೋಗ್ಯ ಸುಧಾರಿಸುತ್ತದೆ. ಆಸ್ತಿ ಖರೀದಿಯ ಯೋಗ. ಕೋರ್ಟು ಹಾಗೂ ಕಚೇರಿ ಕೆಲಸ ಕಾರ್ಯದಲ್ಲಿ ಜಯ. ಕುಟುಂಬದಲ್ಲಿ ಕೆಲವು ಆರ್ಥಿಕ ತೊಂದರೆ ಉಂಟು. ಮಾತಾಪಿತೃ ಆರೋಗ್ಯದಲ್ಲಿ ಚೇತರಿಕೆ. ರಾಜಕಾರಣಿಗಳು ಜನರ ಸ್ನೇಹವನ್ನು ಗಳಿಸುವಿರಿ, ಉನ್ನತ ಪದವಿ ಪ್ರಾಪ್ತಿ. ನಿಮ್ಮ ಹಿತೈಷಿಗಳ ಬಗ್ಗೆ ಹೊಂದಾಣಿಕೆ ಸಮಸ್ಯೆ ಎದುರಿಸಲಿದ್ದೀರಿ. ಸಾಲ ಕೇಳಲು ಸೂಕ್ತ ಸಮಯವಲ್ಲ. ಭೂ ವ್ಯವಹಾರಕ್ಕೆ ಸಂಬಂಧಿಸಿದ ಉದ್ಯಮದವರಿಗೆ ಲಾಭದಾಯಕ.
ಶುಭ ಸಂಖ್ಯೆ_ 6 , 7 ದೇವತಾರಾಧನೆ- ಸುಬ್ರಹ್ಮಣ್ಯ ಪೂಜೆಯಿಂದ ‘ಶುಭಂ.’
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ತುಲಾ
ಕುಟುಂಬದವರೇ ನಿಮಗೆ ಶತ್ರುಗಳಾಗುವ ಸಂಭವ. ಕೋರ್ಟು, ಕಚೇರಿಯಲ್ಲಿ (ವ್ಯಾಜ್ಯ) ಮುಂದೂಡುವ ಸಾಧ್ಯತೆಯಿದೆ. ನೇತ್ರಾ ದೃಷ್ಟಿ ದೋಷದಿಂದ ತೊಂದರೆ ಕಾಡಲಿದೆ. ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೇರುತ್ತೀರಿ. ಉದ್ಯಮ ಹಾಗೂ ಹಣಕಾಸು ವ್ಯವಹಾರದಲ್ಲಿ ನಷ್ಟವಾಗುವ ಸಾಧ್ಯತೆ. ವಿಚ್ಛೇದನ ಪಡೆದ ಮಕ್ಕಳ ಮದುವೆ ಚಿಂತನೆ ಮಾಡಲಿದ್ದೀರಿ. ಗಂಡ- ಹೆಂಡತಿ ಮಧ್ಯೆ ಪ್ರೇಮಗಿಂತ ವಿರಸವೇ ಹೆಚ್ಚು, ಸದಾ ಕಿರಿಕಿರಿ. ಪ್ರೇಮಿಗಳ ಮನಸ್ತಾಪದಿಂದ ದೂರವಾಗುವ ಸಾಧ್ಯತೆ.
ಶುಭ ಸಂಖ್ಯೆ_ 4,8 ದೇವತಾರಾಧನೆ – ಲಕ್ಷ್ಮಿ, ಅಯ್ಯಪ್ಪ ಪೂಜೆಯಿಂದ ‘ಶುಭಂ.’
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ವೃಶ್ಚಿಕ
ದಿನಿಸಿ, ಬಟ್ಟೆ ವ್ಯಾಪಾರಸ್ಥರಿಗೆ ಆದಾಯಕ್ಕಿಂತ ಖರ್ಚನ್ನೇ ಹೆಚ್ಚಾಗಿವೆ. ಮಾನಸಿಕ ಚಿಂತೆ, ಶಾರೀರಿಕ ತೊಂದರೆ ಉಂಟಾಗಬಹುದು. ವಿದೇಶ ಪ್ರಯಾಣದ ಯೋಗ ತರಬಹುದು. ಕೆಲ ಕಾರ್ಯಗಳಲ್ಲಿ ಆತ್ಮೀಯರಿಂದಲೇ ವಿರೋಧ ಬರಬಹುದು.ಆಪ್ತರ ಸಹಾಯ ಸಾಧ್ಯತೆ. ದಾಂಪತ್ಯ ಸೌಖ್ಯವಿರಲಿದೆ. ಪ್ರೇಮಿಗಳ ಮದುವೆ ಹಿರಿಯರ ಕಡೆಯಿಂದ ಅನುಮೋದನೆ ಸಿಗಲಿದೆ. ಸರ್ಕಾರಿ ಸೌಲಭ್ಯ ಪಡೆಯಲು ಪ್ರಯತ್ನಿಸುವಿರಿ. ಲೇವಾದೇವಿಗಾರರರಿಗೆ ಸಾಲ ವಸೂಲಾತಿಯಲ್ಲಿ ಮನಸ್ತಾಪ. ಆಕಸ್ಮಿಕವಾಗಿ ಹಳೆಯ ಸಂಗಾತಿ ಭೇಟಿ ಸಂಭವ. ದಂಪತಿಗಳಿಗೆ ಸಂತಾನ ನಿರೀಕ್ಷೆ. ವಾಹನ ಸವಾರಿ ಮಾಡುವಾಗ ಕಾಲಿಗೆ ಪೆಟ್ಟು ಸಂಭವ. ಬಹುನಿರೀಕ್ಷಿತ ಮನೆ ಕಟ್ಟಡ ಚಾಲನೆ. ಶಿಕ್ಷಕ ದವರಿಗೆ ವರ್ಗಾವಣೆ ಹಾಗೂ ಪ್ರಮೋಷನ್ ಭಾಗ್ಯ. ಮೇಲಧಿಕಾರಿಯಿಂದ ಕಿರುಕುಳ ಸಂಭವ.
ಅದೃಷ್ಟ ಸಂಖ್ಯೆ_ 7,9.
ದೇವತಾರಾಧನೆ- ಗೌರಿ, ಪೂಜೆಯಿಂದ ಶುಭಂ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಧನಸ್ಸು
ರಾಜಕಾರಣಿಗಳಿಗೆ ಗೌರವ, ಪ್ರತಿಷ್ಠೆ, ಸನ್ಮಾನ ದೊರೆಯಲಿದೆ. ಉನ್ನತ ಪದವಿ ಭಾಗ್ಯ. ಕ್ಷೇತ್ರದ ಕಾರ್ಯಕಾರಣಿ ಸಭೆಯಿಂದ ಉತ್ತಮ ಪ್ರಶಂಸೆ ಸಿಗಲಿದೆ. ಪಿತ್ರಾರ್ಜಿತ ಆಸ್ತಿಗಳಿಂದ ಲಾಭ. ಪತ್ನಿಯ ಸಹಕಾರದಿಂದ ಕುಟುಂಬದಲ್ಲಿ ನೆಮ್ಮದಿ,ಆದರೆ ಸ್ವಜನರಿಂದಲೇ ವಿರೋಧ ಉಂಟು. ಮಕ್ಕಳಿಂದ ಮಾನಹಾನಿ, ಧನಹಾನಿ ಸಂಭವ. ಯುವಕರಿಗೆ ಅಪಘಾತ ಭಯ.ಅನಿರೀಕ್ಷಿತ ಹಣಕಾಸು ತೊಂದರೆ. ವ್ಯಾಪಾರಸ್ಥರಿಗೆ ಉತ್ತಮ ಆದಾಯ. ನಿಮ್ಮ ದುಡಿಮೆ ಹೆಚ್ಚು,ಖರ್ಚು ಜಾಸ್ತಿಯಾಗುವುದು. ಮಕ್ಕಳಿಂದ ಸಹಕಾರ ಸಿಗಲಾರದು. ಮಗಳ ಸಂತಾನದ ಸಮಸ್ಯೆ ನಿಮಗೆ ಕಾಡಲಿದೆ. ಅಳಿಯನ ಭವಿಷ್ಯದ ಬಗ್ಗೆ ಚಿಂತನೆ. ಮಗಳ ಕುಟುಂಬದಲ್ಲಿ ಸದಾ ಕಿರಿಕಿರಿ ವಾತಾವರಣ.
ಶುಭ ಸಂಖ್ಯೆ 4,8
ಅದೃಷ್ಟ ದೇವತೆ – ಚೌಡೇಶ್ವರಿ ಪೂಜೆಯಿಂದ ‘ಶುಭಂ.’
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಮಕರ
ನಿಮ್ಮ ಪ್ರಾಮಾಣಿಕ ಪ್ರಯತ್ನ ಉತ್ತಮ ಫಲ ನೀಡುತ್ತದೆ. ಉನ್ನತ ವ್ಯಾಸಂಗಕ್ಕೆ ವಿದೇಶ ಪ್ರಯಾಣದ ಯೋಗ. ಅನಾರೋಗ್ಯದ ಬಾಧೆ. ಸಂತಾನ ಭಾಗ್ಯ ಹಾನಿಯನ್ನುಂಟು. ಪದೇಪದೇ ಗರ್ಭ ನಷ್ಟವಾಗುವುದು. ಅನವಶ್ಯಕ ತಿರುಗಾಟ. ಗಂಡ- ಹೆಂಡಿರಲ್ಲಿ ವಿರಸ.ಪಿತ್ರಾರ್ಜಿತ ಆಸ್ತಿ ಕೈತಪ್ಪುವ ಸಾಧ್ಯತೆ. ಮೋಜು ಮಸ್ತಿಯಿಂದ ಧನವ್ಯಯ. ಜೂಜಾಟದಿಂದ ಬಹಳ ಅವಮಾನ ಸಂಭವ. ಸಹೋದ್ಯೋಗಿಗಳಿಂದ ತೊಂದರೆ ಕಾಡಲಿದೆ. ಚಾಡಿ ಮಾತಿನಿಂದ ಮೇಲಧಿಕಾರಿಯಿಂದ ನಿಮಗೆ ತೊಂದರೆ ಸಂಭವ. ವೇತನದಲ್ಲಿ ಅಡತಡೆ ಸಂಭವ.
ಶುಭ ಸಂಖ್ಯೆ 5,9
ಅದೃಷ್ಟ ದೇವತೆ- ಶಿವನ ಆರಾಧನೆಯಿಂದ ‘ಶುಭಂ.’
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಕುಂಭ
ಭೂಮಿ ವ್ಯವಹಾರದಲ್ಲಿ ಎಚ್ಚರ ಇರಲಿ. ಮೂಲ ಕಾಗದಪತ್ರಗಳ ಪರಿಶೀಲಿಸಿ, ಖರೀದಿಸಿ. ಕಾನೂನು ಸಲಹೆ ಪಡೆದುಕೊಳ್ಳುವುದು ಉತ್ತಮ.
ಕೆಲಸ ಕಾರ್ಯದಲ್ಲಿ ಜಯ. ಆಸ್ತಿ ಖರೀದಿಯ ಯೋಗ. ಆರೋಗ್ಯದಲ್ಲಿ ಚೇತರಿಕೆ. ಪ್ರತಿಭಾನ್ವಿತರಿಗೆ ಸದವಕಾಶ. ವಿವಿಧ ಮೂಲಗಳಿಂದ ಧನಾಗಮನ. ಸರ್ವ ಶತ್ರುಗಳನ್ನು ಜಯಿಸುವಿರಿ. ಉದ್ಯೋಗದಲ್ಲಿ ಬಡ್ತಿ. ಭೂ ವ್ಯವಹಾರದಲ್ಲಿ ಎಚ್ಚರ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಒಮ್ಮತ ಅಭಿಪ್ರಾಯ. ಕುಟುಂಬ ವರ್ಗದವರಿಗೆ ಕಂಕಣಬಲ. ಸಂತಾನದ ಸಿಹಿಸುದ್ದಿ ಇಂದ ಮನೆಯಲ್ಲಿ ಹರ್ಷೋದ್ಗಾರ. ಮನೆ ನಿರ್ಮಾಣ ಯಶಸ್ಸು. ಉದ್ಯೋಗದಲ್ಲಿ ಬಡ್ತಿ ಸಂಭವ. ವಿದೇಶ ಪ್ರವಾಸದ ಪ್ರಯತ್ನ ಇಂದು ಯಶಸ್ಸು ಭಾಗ್ಯ. ಸಾಲ ವಸೂಲಾತಿಯಲ್ಲಿ ಯಶಸ್ಸು. ಪ್ರೀತಿ-ಪ್ರೇಮ ಸರಸ-ಸಲ್ಲಾಪ ಗಳಿಂದ ವೇದನೆ ಹಾಗೂ ಪ್ರಾಯಶ್ಚಿತ್ತ. ಕೃಷಿಕರಿಗೆ ಧನಾಗಮನ. ಕೃಷಿ ಭೂಮಿ ಆಧುನೀಕರಣದ ಉಪಕರಣಗಳ ಖರೀದಿಸುವಿರಿ. ಬೋರ್ವೆಲ್ ಪ್ರಾರಂಭ ಮಾಡುವಿರಿ. ಹೈನುಗಾರಿಕೆ ಉದ್ಯಮ ಪ್ರಾರಂಭ ಮಾಡುವಿರಿ, ಹಾಗೂ ಅದರಲ್ಲಿ ಯಶಸ್ಸು ಕಾಣುವಿರಿ.
ಶುಭ ಸಂಖ್ಯೆ_5,8
ಅದೃಷ್ಟ ದೇವತೆ ದುರ್ಗಾಪರಮೇಶ್ವರಿ ಆರಾಧನೆಯಿಂದ ‘ಶುಭಂ.’
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಮೀನ
ನಿಮ್ಮ ಮಕ್ಕಳಿಗೆ ಅಪಘಾತದ ಭಯ. ಮಾತಾಪಿತೃ ಹಾಗೂ ಮಕ್ಕಳ ಅನಾರೋಗ್ಯ. ಪತ್ನಿಗೆ ಉದರ ದೋಷ. ಮಕ್ಕಳಿಗೆ ದುರ್ವ್ಯಸನಗಳಲ್ಲಿ ಆಸಕ್ತಿ ಹೆಚ್ಚುವ ಸಾಧ್ಯತೆ. ಉನ್ನತವಾದ ವ್ಯಾಸಂಗಕ್ಕೆ ಗಟ್ಟಿ ಮನಸ್ಸು ಪ್ರೇರೇಪಿಸಲ್ಪಡುತ್ತದೆ. ವಿದೇಶ ಪ್ರವಾಸ ಯಶಸ್ಸಿನ ಭಾಗ್ಯ. ಗಂಡ-ಹೆಂಡತಿ ಮಧ್ಯೆ ಮಾನಸಿಕ ಗೊಂದಲ. ಪ್ರೇಮಿಗಳಿಗೆ ಸೌಖ್ಯ ಪ್ರಾಪ್ತವಾಗಲಿದೆ. ಹಿರಿಯರ ಕಡೆಯಿಂದ ಮದುವೆ ಅನುಮೋದನೆ ಸಿಗಲಿದೆ. ಶಿಕ್ಷಕವೃಂದವರಿಗೆ ಪ್ರಮೋಷನ್ ಭಾಗ್ಯ. ವೇತನ ಪರಿಷ್ಕರಣೆ ಭಾಗ್ಯ. ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಸೂಕ್ತ ಸಮಯವಲ್ಲ. ಕೂಡಿಟ್ಟ ಹಣವನ್ನು ಒಟ್ಟುಗೂಡಿಸಿ ನಿವೇಶನ ಖರೀದಿಸುವ ಭಾಗ್ಯ. ಪತ್ನಿಯ ಸಹಕಾರದಿಂದ ಸಮಸ್ಯೆ ದೂರವಾಗಲಿದೆ. ಬೀಗರ ಕಡೆಯಿಂದ ಧನಪ್ರಾಪ್ತಿ. ಪ್ರೇಮಿಗೆ ಅಮೂಲ್ಯವಾದ ಕಾಣಿಕೆ ನೀಡುವಿರಿ. ನಿಮ್ಮ ನಿವೇಶನ ವಾಸ್ತು ಪ್ರಕಾರ ಪರಿವರ್ತನೆ ಮಾಡುವಿರಿ. ಭೂಮಿ ಖರೀದಿಸುವ ಭಾಗ್ಯ. ಉದ್ಯೋಗಿಗಳಿಗೆ ಸಹೋದ್ಯೋಗಿ ಹಾಗೂ ಮೇಲಾಧಿಕಾರಿ ಯಿಂದ ಸಹಕಾರ ಸಿಗಲಿದೆ. ಧನಲಾಭ. ಶತ್ರುಗಳು ಮಿತ್ರರಾಗುವರು. ಮುನಿಸಿಕೊಂಡಿದ್ದ ಪತ್ನಿ ಮರಳಿ ನಿಮ್ಮ ಮಡಿಲು ಸೇರುವಳು. ಬಹುದಿನದ ಸಂತಾನ ನಿರೀಕ್ಷೆಯಲ್ಲಿದ್ದೀರಿ. ಮನೆಯಲ್ಲಿ ಶುಭಮಂಗಲ ಕಾರ್ಯಗಳುಗುವುದು.
ಶುಭ ಸಂಖ್ಯೆ _5,6
ದೇವತಾರಾಧನೆ – ಗಣಪತಿ ಮತ್ತು ವಿಷ್ಣು ಆರಾಧನೆಯಿಂದ ‘ಶುಭಂ.’
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
