ಪ್ರಮುಖ ಸುದ್ದಿ
ರಾಶಿ ಭವಿಷ್ಯ
ಶುಭ ಗುರುವಾರ-ಆಗಸ್ಟ್-27,2020 ರಾಶಿ ಭವಿಷ್ಯ
- ಸೂರ್ಯೋದಯ: 06:11, ಸೂರ್ಯಸ್ತ: 18:30
- ಶಾರ್ವರಿ ನಾಮ ಸಂವತ್ಸರ
- ಭಾದ್ರಪದ ಮಾಸ ದಕ್ಷಿಣಾಯಣ
- ತಿಥಿ: ನವಮೀ – 09:24 ವರೆಗೆ
- ನಕ್ಷತ್ರ: ಜ್ಯೆಷ್ಟ್ಯ – 12:37 ವರೆಗೆ
- ಯೋಗ: ವಿಷ್ಕುಂಭ – 17:38 ವರೆಗೆ
- ಕರಣ: ಕೌಲವ – 09:24 ವರೆಗೆ ತೈತಲೆ – 20:57 ವರೆಗೆ
- ದುರ್ಮುಹೂರ್ತ: 10:17 – 11:07
- ದುರ್ಮುಹೂರ್ತ : 15:13 – 16:02
- ರಾಹು ಕಾಲ: 13:30 – 15:00
- ಯಮಗಂಡ: 06:00 – 07:30
- ಗುಳಿಕ ಕಾಲ: 09:00 – 10:30
- ಅಮೃತಕಾಲ: ಇಲ್ಲ
- ಅಭಿಜಿತ್ ಮುಹುರ್ತ: 11:56 – 12:45
_________
ಜ್ಯೋತಿಷ್ಯಶಾಸ್ತ್ರದ ಪ್ರಕಾರ ರಾಜಯೋಗ ಪ್ರಾಪ್ತಿ ಅಥವಾ ಮಂತ್ರಿಸ್ಥಾನ ಪ್ರಾಪ್ತಿ ತಿಳಿಯೋಣ…..
ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ನಿಮ್ಮ ಜನ್ಮಕುಂಡಲಿ ಪರೀಕ್ಷಿಸಿ.
ಮೇಷ ಲಗ್ನದಲ್ಲಿ ರವಿ ಇರಬೇಕು. ಗುರು ಮತ್ತು ಶುಕ್ರ ಮೀನ ರಾಶಿಯಲ್ಲಿರಬೇಕು. ಶನಿ ಉಚ್ಚರಾಶಿಲ್ಲಿ ಇರಬೇಕು. ಉಚ್ಚ ಪೂರ್ಣಚಂದ್ರನನ್ನು ಮಂಗಳ ನೋಡಬೇಕು. ಈ ಯೋಗದಲ್ಲಿ ಜನಿಸಿದರೆ, ರಾಜಯೋಗ ಪ್ರಾಪ್ತಿ. ಮಂತ್ರಿಸ್ಥಾನ ಪ್ರಾಪ್ತಿ. ಶ್ರೀಮಂತ ರಾಜಕಾರಣಿ ಪ್ರಾಪ್ತಿ. ಒಳ್ಳೆಯ ಜನಪ್ರತಿನಿಧಿ ಆಗುತ್ತಾನೆ. ಲಾಭಾಧಿಪತಿ ನವಮಾಧಿಪತಿ ಮತ್ತು ಧನಾಧಿಪತಿ ಇದರಲ್ಲಿ ಒಬ್ಬನೇ ಚಂದ್ರನು ಕೇಂದ್ರದಲ್ಲಿ ಇರಬೇಕು. ಗುರು ಪಂಚಮಾಧಿಪತಿ ಅಥವಾ ಲಾಭಾಧಿಪತಿ ಆಗಿರಬೇಕು. ಯೋಗದಲ್ಲಿ ಜನಿಸಿದರು ರಾಜನಾಗುತ್ತಾನೆ.
_________
ಗಂಡ ಹೆಂಡತಿ ಮಧ್ಯದಲ್ಲಿ ಸದಾ ಕಿರಿಕಿರಿ , ಜಗಳ, ಭಿನ್ನಾಭಿಪ್ರಾಯ, ಅನುಮಾನ ಹಾಗೂ ಮನಸ್ತಾಪ ಇರುತ್ತೆ ಏಕೆ?
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಏನು ತಿಳಿಸುತ್ತದೆ? ನೋಡೋಣ…..
ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ಪತಿ-ಪತ್ನಿ ಇಬ್ಬರು ಜಾತಕ ಪರೀಕ್ಷಿಸಬೇಕು. ಜಾತಕದಲ್ಲಿ ಗ್ರಹದ ಮೈತ್ರಿಗಳ, ಶತ್ರು ಗ್ರಹಗಳು ಪರೀಕ್ಷಿಸಬೇಕು. ಇತ್ತೀಚಿನ ದಿನಗಳಲ್ಲಿ ಗಂಡ-ಹೆಂಡತಿಯ ಮಧ್ಯೆ ಸಾಮರಸ್ಯ ಜೀವನ ಇರುವುದಿಲ್ಲ. ಸದಾ ಜಗಳ,ಕಲಹ, ಅನುಮಾನ, ಮನಸ್ತಾಪ ಕಲಾಪ ಇರುತ್ತದೆ. ಕಾರಣವೇನು?
ಜ್ಯೋತಿಷ್ಯಶಾಸ್ತ್ರದ ಪ್ರಕಾರ 12 ರಾಶಿಗಳ ಮನೆಗಳಿವೆ.ಒಂಬತ್ತು ಗ್ರಹಗಳಿವೆ.12 ರಾಶಿಗೆ ಒಂದೊಂದು ಗ್ರಹ ಅಧಿಪತಿಯಾಗಿರುತ್ತಾನೆ. 12 ರಾಶಿಗಳಿಗೆ ಒಂದೊಂದು ಗ್ರಹ ಅಧಿಪತಿಯಾಗಿರುತ್ತಾನೆ ಅಷ್ಟೇ ಅಲ್ಲ ಎರಡೆರಡು ರಾಶಿ ಮನೆಗೆ ಒಂದು ಗ್ರಹ ಅಧಿಪತಿ ಕೂಡ ಆಗಿರುತ್ತಾನೆ. ಅದನ್ನು ಸರಿಯಾಗಿ ಗಮನಿಸಬೇಕು..
1.ಮೇಷ ರಾಶಿ: ಅಧಿಪತಿ ಕುಜ
2. ವೃಷಭ ರಾಶಿ:ಅಧಿಪತಿ ಶುಕ್ರ.
3.ಮಿಥುನ ರಾಶಿ:ಅಧಿಪತಿ ಬುಧ
4. ಕಟಕ ರಾಶಿ: ಅಧಿಪತಿ ಚಂದ್ರ
ಸಿಂಹರಾಶಿ: ಅಧಿಪತಿ ರವಿ
6. ಕನ್ಯಾ ರಾಶಿ: ಅಧಿಪತಿ ಬುಧ
7. ತುಲಾ ರಾಶಿ: ಅಧಿಪತಿ ಶುಕ್ರ
8. ವೃಶ್ಚಿಕ ರಾಶಿ; ಅಧಿಪತಿ ಕುಜ
9. ಧನಸ್ಸು ರಾಶಿ: ಅಧಿಪತಿಗುರು
10. ಮಕರ ರಾಶಿ: ಅಧಿಪತಿ ಶನಿ
11. ಕುಂಭ ರಾಶಿ: ಅಧಿಪತಿ ಶನಿ
12.ಮೀನರಾಶಿ: ಅಧಿಪತಿ ಗುರು
ಗಂಡ ಹೆಂಡತಿ ಜಗಳಕ್ಕೆ ಈ ಗ್ರಹಗಳ ಹೇಗೆ ಸಂಬಂಧ?
ಪ್ರತಿ ಗ್ರಹಗಳಿಗೆ ತನ್ನದೇ ಆದ ಮಿತ್ರ ಗ್ರಹಗಳು ಹಾಗೂ ಶತ್ರು ಗಳು ಇರುತ್ತವೆ. ಹಾಗಾಗಿ ಜನ್ಮಕುಂಡಲಿಯಲ್ಲಿ ಗ್ರಹಗಳ ಮಿತ್ರ, ಶತ್ರುಗಳ ಗ್ರಹ ಪರೀಕ್ಷಿಸಬೇಕು.
ಇಲ್ಲಿ ಸಂಕ್ಷಿಪ್ತವಾಗಿ ಗ್ರಹಗಳಿಗೆ ಶತ್ರು ಗ್ರಹಗಳನ್ನು ನೋಡೋಣ.
1.ರವಿಗೆ :ಶುಕ್ರ ಶನಿ ಶತ್ರು ಗ್ರಹಗಳು
2.ಚಂದ್ರನಿಗೆ :ಯಾರು ಇಲ್ಲ ಶತ್ರು ಗ್ರಹಗಳು
3.ಕುಜನಿಗೆ: ಶತ್ರು ಗ್ರಹ ಬುಧ
4.ಬುಧನಿಗೆ: ಚಂದ್ರ ಶತ್ರು ಗ್ರಹ
5.ಗುರುವಿಗೆ: ಬುಧ, ಶುಕ್ರ ಶತ್ರು ಗ್ರಹಗಳು
6.ಶುಕ್ರನಿಗೆ: ರವಿ,ಚಂದ್ರ ಶತ್ರು ಗ್ರಹಗಳು
7.ಶನಿಗೆ :ರವಿ,ಚಂದ್ರ ಅಂಗಾರಕ ಶತ್ರು ಗ್ರಹಗಳು.
ಹೀಗೆ ಗಂಡನ ಕುಂಡಲಿ ಹಾಗೂ ಹೆಂಡತಿಯ ಕುಂಡಲಿ ನೋಡಿ ಶತ್ರುಗಳ ನೋಟ ಹಾಗೂ ಗ್ರಹಗಳ ಮೈತ್ರಿ ನೋಟ ರಾಶಿಗಳ ಅಧಿಪತಿ ಪರೀಕ್ಷಿಸಬೇಕು, ಅಷ್ಟೇ ಅಲ್ಲ ಜನ್ಮಕುಂಡಲಿಯ ಲಗ್ನಾಧಿಪತಿ ಇಬ್ಬರ ಜನ್ಮ ಕುಂಡಲಿ ಪರೀಕ್ಷಿಸಬೇಕು.
ನಿಮ್ಮ ಜಾತಕ ಬರೆದು ತಮಗೆ ಪೋಸ್ಟ್ ಮುಖಾಂತರ ಕಳಿಸಲಾಗುವುದು. ಸಂಪರ್ಕಿಸಿರಿ.
ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.
ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
ಇವರು ಜನ್ಮ ಜಾತಕ,( ಜನ್ಮದಿನಾಂಕ ಜನ್ಮಸಮಯ ಹುಟ್ಟಿದ ಊರು ತಿಳಿಸಿದರೆ ಜಾತಕ ಬರೆದು ನಿಮಗೆ ಕಳಿಸಲಾಗುವುದು) ಕಳಿಸಲಾಗುವುದು ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.
ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403
ಇಂದಿನ ರಾಶಿ ಭವಿಷ್ಯ
ಮೇಷ ರಾಶಿ:ಸಮೃದ್ಧಿಯ ಜೀವನ. ಆರೋಗ್ಯದಲ್ಲಿ ಸುಧಾರಣೆ. ಹೊಸ ವಾಹನ ,ಹೊಸ ಮನೆ ಕಟ್ಟಡ ಯಶಸ್ಸು. ಪ್ರೇಮಿಗಳಿಗೆ ಸಂತಸದ ಸುದ್ದಿ. ನಿರುದ್ಯೋಗಿಗಳಿಗೆ ಉದ್ಯೋಗದ ಭಾಗ್ಯ. ಪಿತ್ರಾರ್ಜಿತ ಆಸ್ತಿಯ ಗೊಂದಲ ನಿವಾರಣೆಯಾಗಲಿದೆ. ಸಾಲ ತೀರಿಸುವದರಲ್ಲಿ ಪ್ರಗತಿ ಕಾಣುವಿರಿ. ಹೊಸ ಉದ್ಯಮ ಪ್ರಾರಂಭ ಯಶಸ್ಸು. ನಿಂತುಹೋದ ಮದುವೆ ಕಾರ್ಯಗಳು ಮರು ಭಾಗ್ಯ ಸಿಗಲಿದೆ. ಕೃಷಿ ಕ್ಷೇತ್ರದಲ್ಲಿ ಪ್ರಗತಿ. ಶತ್ರುಗಳು ತಣ್ಣಗಾಗುವರು. ಭೂಮಿಗೆ ಸಂಬಂಧಿಸಿದ ಸಮಸ್ಯೆ ನಿವಾರಣೆಯಾಗಲಿದೆ. ಸಂತಾನ ಪ್ರಾಪ್ತಿ. ತಮ್ಮ ಕುಟುಂಬಕ್ಕೆ ಹೊಸ ಸದಸ್ಯ ಸೇರ್ಪಡೆ.
“ಲಕ್ಷ್ಮಿ ಪೂಜೆ” ಮಾಡಿರಿ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ವೃಷಭ:- ಇಂದು ನಿಮ್ಮ ಕೆಲಸದಲ್ಲಿ ಮನಸ್ಸು ನಿರಾಳವಾಗಿರುವುದು. ಮನಸ್ಸಿನ ಜಂಜಾಟ,ಮನಸ್ತಾಪ ಮುಕ್ತಿ ದೊರೆಯುವುದು. ಆರೋಗ್ಯದ ಸಲುವಾಗಿ ಅತಿಯಾದ ಔಷಧ ಸೇವನೆ ಮಾರಕವಾಗುವುದು. ಕುಟುಂಬ ಸದಸ್ಯರ ಶಸ್ತ್ರಚಿಕಿತ್ಸೆ ಚಿಂತನೆ. ಆಸ್ತಿ ಮಾರಾಟದ ಚಿಂತನೆ. ಸಾಲಗಾರರಿಂದ ಕಿರಿಕಿರಿ. ಲೇವಾದೇವಿಗಾರರು ಸಾಲ ವಸೂಲಾತಿ ಮನಸ್ತಾಪ. ಸಂಗಾತಿಗೆ ಪ್ರಿಯಕರನಿಂದ ಪ್ರಾಯಶ್ಚಿತ್ತ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಮಿಥುನ:- ಅತ್ಯಂತ ವಿವೇಕಶಾಲಿ ಮತ್ತು ಬುದ್ಧಿಶಾಲಿಯಾದ ನೀವು ಸಮಸ್ಯೆಯಲ್ಲಿ ಸಿಲುಕುವ ಸಂಭವ. ನಿಮ್ಮ ಪ್ರಾಮಾಣಿಕತನವು ಮುಳ್ಳ್ ಆಗುವುದು. ಕೌಟುಂಬಿಕ ಜೀವನದಲ್ಲಿ ಮನಸ್ತಾಪ ವೇ ಹೆಚ್ಚು. ಯಾರು ನಿಮ್ಮ ಪರ ನಿಲ್ಲಲಾರರು. ನಿಮ್ಮ ಮಾತಿಗೆ ವಿರೋಧವೆ ಹೆಚ್ಚು. ಪತಿ-ಪತ್ನಿ ಮಧ್ಯೆ ಭಿನ್ನಾಭಿಪ್ರಾಯ. ವಿಚ್ಛೇದನ ಪಡೆದ ಹೆಣ್ಣು ಮಕ್ಕಳ ಮರು ಮದುವೆ ಭಾಗ್ಯ ಲಭಿಸಲಿದೆ. ದಂಪತಿಗಳಿಗೆ ಹಿರಿಯರಿಂದ ಸಂಸಾರದಲ್ಲಿ ಕಿರಿಕಿರಿ. ಪ್ರೇಮಿಗಳಿಗೆ ಮದುವೆ ಪ್ರಸ್ತಾಪ ಮೂಡಲಿದೆ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಕಟಕ:- ಶುಭ ಕೆಲಸ ಕಾರ್ಯಗಳಲ್ಲಿ ವೈಫಲ್ಯ ಉಂಟಾಗುವ ಸಾಧ್ಯತೆ. ಮನೆ ಕಟ್ಟುವ ನಿರ್ಧಾರ ಹಣಕಾಸಿನ ಅಡಚಣೆಯಿಂದ ನಿಲ್ಲುವುದು. ಪತ್ನಿಯ ಮಾರ್ಗದರ್ಶನ ಪಡೆದು ಮುಂದುವರೆಯಿರಿ. ಮಗಳ ಸಂತಾನಕ್ಕಾಗಿ ವೈದ್ಯರಿಗೆ ಭೇಟಿ. ಮಾತಾಪಿತೃ ಆರೋಗ್ಯದ ಸಮಸ್ಯೆ ಕಾಡಲಿದೆ. ಅತ್ತೆ-ಸೊಸೆ ಮಧ್ಯೆ ಭಿನ್ನಾಭಿಪ್ರಾಯ. ಸಮಾಧಾನವೇ ಬ್ರಹ್ಮಾಸ್ತ್ರ. ಹೊಸ ವಾಹನ ಖರೀದಿ ನಿರಾಶೆ.ಮಕ್ಕಳಿಗಾಗಿ ಆಭರಣ ಖರೀದಿ. ಆಸ್ತಿ ವಿಚಾರಕ್ಕಾಗಿ ಅಥವಾ ಜಮೀನು ವಿಚಾರಕ್ಕಾಗಿ ಕಾದಾಟ. ಪ್ರೇಮಿಗಳ ಪ್ರಣಯದಾಟ ಮುಂದುವರೆಯಲಿದೆ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಸಿಂಹ:- ಅಚ್ಚುಕಟ್ಟಾಗಿ ಮಾಡಿದ ಕೆಲಸ ನೀವು ಇತರರು ಹೇಳುವ ಮಾತಿನಿಂದ ಕ್ರೋಧಕ್ಕೆ ಒಳಗಾಗುವಿರಿ. ನಿಮ್ಮ ಪ್ರಾಮಾಣಿಕತೆ ಕೆಲಸ ಅಹಂ ಆಗಿ ತೋರುವುದು. ಆದ್ದರಿಂದ ಸಹೋದ್ಯೋಗಿಗಳೊಡನೆ ಸೌಜನ್ಯದಿಂದ ವರ್ತಿಸಿರಿ. ಮೇಲಾಧಿಕಾರಿoದ ಪ್ರಶಂಸೆ. ಉದ್ಯೋಗದಲ್ಲಿ ಬಡ್ತಿ. ಶಿಕ್ಷಕರಿಗೆ ವರ್ಗಾಂತರ ಭಾಗ್ಯ. ಶಿಕ್ಷಕರು ಹೊಸ ಮನೆ ಕಟ್ಟುವ ಭಾಗ್ಯ ಲಭಿಸಲಿದೆ. ಕುಟುಂಬದ ಜೊತೆ ಸಂತೋಷವಾಗಿ ಬಾಳುವಿರಿ. ಮಕ್ಕಳ ಶಿಕ್ಷಣದ ಬಗ್ಗೆ ಚಿಂತನೆ. ಮಕ್ಕಳ ವಿವಾಹ ಕಾರ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಿ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಕನ್ಯಾ:- ‘ಅತಿ ವಿನಯಂ ದೂರ್ತಲಕ್ಷಣಂ ಎಂದರು ಹಿರಿಯರು. ಈ ದಿನ ಸಮಾಜದಲ್ಲಿ ನಿಮ್ಮ ಘನತೆ ಹೆಚ್ಚಾಗಲಿದೆ ಅದರ ಜೊತೆಗೆ ಹೆಚ್ಚಿನ ಜವಾಬ್ದಾರಿ ಸಿಗಲಿದೆ. ನಿಮ್ಮ ಹಿತೈಷಿಗಳ ಬಗ್ಗೆ ಜಾಗ್ರತೆ ಇರಲಿ. ಹಣಕಾಸಿನ ವ್ಯವಹಾರದಲ್ಲಿ ಮಧ್ಯಸ್ಥಿಕೆ ಬೇಡ. ಸಾಲ ಮರು ಪಾವತಿ ವಿಳಂಬ. ಮಕ್ಕಳ ಆರೋಗ್ಯದ ಸಮಸ್ಯೆ ಕಾಡಲಿದೆ. ಹೊಸ ಉದ್ಯಮ ಪ್ರಾರಂಭ ಸದ್ಯಕ್ಕೆ ಬೇಡ. ಕೆಲಸ ಬದಲಾಯಿಸುವುದು ಬೇಡ ಅಲ್ಲಿಯೇ ಮುಂದುವರೆಯಿರಿ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ತುಲಾ:- ಜೀವನದ ಏಳ್ಗೆಗಾಗಿ ಸಂಕಲ್ಪ ಮಾಡಿದ್ದೀರಿ ಆದರೆ ಪ್ರಗತಿಯಲ್ಲಿ ವಿಳಂಬ ಕಾಡಲಿದೆ. ನಿಮ್ಮ ಸಂಕಲ್ಪವು ಪತ್ನಿಯ ಸಹಾಯ ಪಡೆಯಿರಿ. ನಿಮಗೆ ಈ ಹಿಂದೆ ಸಹಾಯ ಮಾಡಿದವರಿಗೆ ನೆನಪುಗಳ ಆರಾಧನ ವಾಗುವುದು. ಹಳೆಯ ಸಂಗಾತಿ ಭೇಟಿ. ನಿಮ್ಮ ವಿರೋಧಿ ಆಕಸ್ಮಿಕ ಭೇಟಿ ಮಾತಿನ ಚಕಮಕಿ. ನಿಂತಿದ್ದ ಶುಭಕಾರ್ಯ ಮರುಚಾಲನೆ. ನವದಂಪತಿಗಳಿಗೆ ಸಂತಾನದ ಸಮಸ್ಯೆ. ದೇವದರ್ಶನ ಭಾಗ್ಯ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ವೃಶ್ಚಿಕ:- ಅನ್ಯರ ವಿಚಾರದಲ್ಲಿ ತಲೆ ಹಾಕಿ ರಂಪಾಟ ಮಾಡಿಕೊಳ್ಳುವಿರಿ. ಅನ್ಯರೂ ಅವಮಾನ ಮಾಡುವ ಸಾಧ್ಯತೆ. . ಗುರುವಿನ ಕೃಪೆಯಿಂದ ಮನೆಯಲ್ಲಿ ಮಂಗಳ ಕಾರ್ಯಗಳ ಪ್ರಸ್ತಾಪ ನಡೆಯುವುದು. ಸಮಾಜದಲ್ಲಿ ಕಾರ್ಯಕ್ರಮಕ್ಕೆ ಭಾಗವಹಿಸುವ ಅವಕಾಶ. ಹೊಸ ಉದ್ಯಮ ಪ್ರಾರಂಭ ಮಾಡುವಿರಿ. ಶುಭ ಸಮಾಚಾರ ಕೇಳುವಿರಿ. ಬಂಧು ಮಿತ್ರ ನಿಮಗೆ ಸಹಾಯ ಕೇಳಲು ಬರುವರು. ದೇವಸ್ಥಾನ ಕಟ್ಟಲು ಸಹಾಯ ಮಾಡುವಿರಿ. ಪ್ರೇಮಿಗಳಿಗೆ ಕಣ್ಣೀರಧಾರೆ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಧನಸ್ಸು:- ಹಿತೈಷಿಗಳು ಮಾನಸಿಕ ವಿಕಾರವನ್ನುಂಟು ಮಾಡುವುದರಿಂದ ಕೆಲಸ ಕಾರ್ಯಗಳಲ್ಲಿ ದಾರಿ ತಪ್ಪುವ ಸಾಧ್ಯತೆ. ಆಲಸ್ಯ, ಜಡತ್ವವನ್ನು ತೊರೆದು ಕಾರ್ಯದಲ್ಲಿ ಪ್ರವೃತ್ತರಾಗುವುದರಿಂದ ಕೆಲಸದಲ್ಲಿ ಜಯವನ್ನು ಕಾಣುವಿರಿ. ಇಂದು ಹಣಗಳಿಸುವ ದಿನ. ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಸದ್ಯಕ್ಕೆ ಬೇಡ. ತಾವು ನೀಡಿರುವ ಶೂರಿಟಿ, ಜಾಮೀನು ತೊಂದರೆ ಕಾಡಲಿದೆ. ಕೆಲಸಕ್ಕಾಗಿ ಪರಸ್ಥಳಕ್ಕೆ ಹೊರಡುವ ಪ್ರಸಂಗ. ನೀವು ವಾಸಿಸಿರುವ ಮನೆಯನ್ನು ಹೊಸ ವಾಸ್ತು ಪ್ರಕಾರ ಮಾರ್ಪಾಟು. ಸರಕಾರಿ ನೌಕರಿ ಭಾಗ್ಯ. ನಿಮ್ಮ ಕಠಿಣ ಪ್ರಯತ್ನದಿಂದ ಸಫಲ. ಪ್ರೇಯಸಿ ಯೊಡನೆ ವಿರಸ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಮಕರ:- ಗುರು ಕಾರುಣ್ಯದಿಂದ ಮಕ್ಕಳ ಶುಭ ಕಾರ್ಯಗಳು ಸುಗಮವಾಗಿ ಜರಗುವವು. ಆದರೆ ಅದಕ್ಕಾಗಿ ಪೂರ್ವ ತಯಾರಿ ಮಾಡಿಕೊಳ್ಳಿ. ಸ್ನೇಹಿತರು ಸಕಾಲದಲ್ಲಿ ನೆರವು ನೀಡುವುದರಿಂದ ಕಷ್ಟದಿಂದ ಪಾರು. ಪಾಲುದಾರಿಕೆ ಯಾವುದೇ ವ್ಯವಹಾರ ಕಾರ್ಯ ಪ್ರಾರಂಭ ಬೇಡ. ಹಣಕಾಸಿನ ತೀವ್ರ ಸಂಕಟ. ಒಳ್ಳೆಯ ಅವಕಾಶ ಬಂದಿದ್ದು ಆದರೆ ಹಣದ ಕೊರತೆ ಕಾಡಲಿದೆ. ದಿನಿಸಿ ವ್ಯಾಪಾರಸ್ಥರಿಗೆ ಉತ್ತಮ ಲಾಭ. ಸುವರ್ಣ ವ್ಯಾಪಾರಸ್ಥರು ಭರ್ಜರಿ ಲಾಭ ಪಡೆಯಲಿದ್ದಾರೆ. ಕೃಷಿಕರಿಗೆ ಉತ್ತಮ ಧನಲಾಭ. ಪ್ರೇಮ ವ್ಯಾಮೋಹ ಕಾಡಲಿದೆ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಕುಂಭ:- ಮಾತಾ ದುರ್ಗಾದೇವಿಯ ಪ್ರಾರ್ಥನೆಯಿಂದ ಈದಿನ ವ್ಯಾಪಾರ ವೈವಾಟು ನಡೆಸುವಿರಿ. ದುರ್ಗೆಯು ದುಷ್ಟ ಜನರನ್ನು ದೂರ ಸರಿಸುತ್ತುತ್ತಾಳೆ. ಹಣಕಾಸಿನಲ್ಲಿ ಕೊಂಚ ಪ್ರಗತಿ. ಲೋಹ ಸಿಮೆಂಟ್ ವ್ಯಾಪಾರಸ್ಥರಿಗೆ ಉತ್ತಮ ಪ್ರಗತಿಯಾಗಲಿದೆ. ಹೊಸ ಉದ್ಯಮ ಸದ್ಯಕ್ಕೆ ಪ್ರಾರಂಭ ಮಾಡುವಿರಿ. ಲೇವಾದೇವಿ ಪ್ರಗತಿ ಕಾಣುವಿರಿ. ಸಾಲಗಾರರು ಸಾಲದಿಂದ ಋಣಮುಕ್ತಿ ಹೊಂದುವಿರಿ. ಕುಟುಂಬದ ಜೊತೆ ಮಧುರ ಕ್ಷಣಗಳು ಅನುಭವಿಸುವಿರಿ. ಜಮೀನ್ ವಿಚಾರಕ್ಕಾಗಿ ಮನಸ್ತಾಪ. ಕಾನೂನು ಮೆಟ್ಟಿಲು ಹತ್ತುವ ಪ್ರಸಂಗ. ಜನರ ಕೆಟ್ಟ ದೃಷ್ಟಿ ಬೀಳಲಿದೆ. ಸಂಗಾತಿಯೊಡನೆ ವಿರಸ. ಸ್ನೇಹಿತರ ಮುಖಾಂತರ ಕೆಲಸ ಭಾಗ್ಯ. ಮಕ್ಕಳ ಮದುವೆ ವಿಳಂಬ. ಮಕ್ಕಳ ಮದುವೆ ಮಾತುಕತೆಗೆ ಹಂತಕ್ಕೆ ಬಂದು ನಿಲ್ಲುವುದು.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಮೀನ:- ದಾಯಾದಿಗಳಿಂದ ಹೊಸ ಸಮಸ್ಯೆಯು ಎದುರಾಗುವ ಸಾಧ್ಯತೆ. ಹಿರಿಯರ ಮಾತಿನಲ್ಲಿ ಸಮರ್ಥವಾಗಿ ಬಗೆಹರಿಸುವಿರಿ. ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿರಿ. ಹಣಕಾಸು ಉತ್ತಮವಾಗಿರುತ್ತದೆ. ಕುಕ್ಕುಟ ವ್ಯಾಪಾರಸ್ಥರಿಗೆ ಲಾಭ. ಹೈನುಗಾರಿಕೆ ಉದ್ಯಮ ಧನಲಾಭ. ಬಟ್ಟೆ ವ್ಯಾಪಾರಸ್ಥರಿಗೆ ಕೊಂಚ ನೆಮ್ಮದಿ. ಮಕ್ಕಳ ಸಂತಾನಕ್ಕಾಗಿ ವೈದ್ಯರ ಸಲಹೆ. ಉದ್ಯೋಗದಲ್ಲಿ ಮಧ್ಯಸ್ಥಿಕೆ ಜನರಿಂದ ಮನಸ್ತಾಪ. ಉದ್ಯೋಗ ಸೇವಾ ಅವಧಿಯಲ್ಲಿ ಕಳಂಕ. ಮೇಲಾಧಿಕಾರಿಗಳ ವಕ್ರದೃಷ್ಟಿ ಬೀಳಲಿದೆ. ನಿಮ್ಮ ಆರೋಗ್ಯದಲ್ಲಿ ರಕ್ತದ ಒತ್ತಡ ಹೆಚ್ಚಾಗಲಿದೆ. ಮಕ್ಕಳ ಆರೋಗ್ಯದ ಸಮಸ್ಯೆ ಕಾಡಲಿದೆ. ಮನೆ ಕಟ್ಟಡ ಸದ್ಯಕ್ಕೆ ಬೇಡ. ಸ್ತ್ರೀ-ಪುರುಷ ವ್ಯಾಮೋಹ ಕಾಡುವುದು.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com