Connect with us

Dvgsuddi Kannada | online news portal | Kannada news online

ರಾಶಿ ಭವಿಷ್ಯ

ಜ್ಯೋತಿಷ್ಯ

ರಾಶಿ ಭವಿಷ್ಯ

ಶುಭ ಶುಕ್ರವಾರ-ಜುಲೈ-24,2020 ರಾಶಿ ಭವಿಷ್ಯ

  • ಸೂರ್ಯೋದಯ: 06:07, ಸೂರ್ಯಸ್ತ: 18:45
  • ಶಾರ್ವರಿ ಶಕ ಸಂವತ
    ಶ್ರಾವಣ ಮಾಸ,ದಕ್ಷಿಣಾಯಣ
  • ತಿಥಿ: ಚೌತಿ – 14:33 ವರೆಗೆ
  • ನಕ್ಷತ್ರ: ಹುಬ್ಬ – 16:02 ವರೆಗೆ
  • ಯೋಗ: ವರಿಯಾನ್ – 08:59 ವರೆಗೆ
  • ಬಿಟ್ಟುಹೋದ ಯೋಗ : ಪರಿಘ – 29:52+ ವರೆಗೆ
  • ಕರಣ: ವಿಷ್ಟಿ – 14:33 ವರೆಗೆ ಬವ – 25:17+ ವರೆಗೆ
  • ದುರ್ಮುಹೂರ್ತ: 08:38 – 09:29
    ದುರ್ಮುಹೂರ್ತ : 12:51 – 13:41
  • ರಾಹು ಕಾಲ: 10:30 – 12:0
  • ಯಮಗಂಡ: 15:00 – 16:30
  • ಗುಳಿಕ ಕಾಲ: 07:30 – 09:00
  • ಅಮೃತಕಾಲ: 10:05 – 11:35
  • ಅಭಿಜಿತ್ ಮುಹುರ್ತ: 12:00 – 12:51

ಕಾಳಸರ್ಪ ದೋಷದ ಮಾಹಿತಿ ಹಾಗೂ ವಿಧಗಳು.

ಶ್ರೀ ಸೋಮಶೇಖರ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ.
Mob.9353488403

ಜಾತಕದ ಕುಂಡಲಿಯಲ್ಲಿ ರಾಹು-ಕೇತು ಗ್ರಹಗಳ ಮಧ್ಯದಲ್ಲಿ ಇತರ ಗ್ರಹಗಳು ಅಂದರೆ ರವಿ ಚಂದ್ರ ಕುಜ ಬುಧ ಗುರು ಶುಕ್ರ ಶನಿ ಗ್ರಹಗಳು ಇದ್ದರೆ ಅದು ಕಾಳಸರ್ಪದೋಷ ಎನಿಸುತ್ತದೆ. ರಾಹು-ಕೇತು ಗ್ರಹಗಳ ಸದಾ ವಕ್ರಗತಿಯಲ್ಲಿ ಹೊಂದಿದೆ .ರಾಹು-ಕೇತು ಗ್ರಹಗಳ ನ್ನು ಬಿಟ್ಟು ಉಳಿದ ಗ್ರಹಗಳು ತಾವಿರುವ ಮನೆಯಿಂದ ಮುಂದೆ ಚಲಿಸಿದರೆ ರಾಹು ಕೇತು ಗ್ರಹಗಳು ಹಿಂದಕ್ಕೆ ಚಲಿಸುತ್ತವೆ. ಅದರಿಂದ ಕಾಳಸರ್ಪದೋಷ ದಲ್ಲಿ ರಾಹು-ಕೇತು ಗ್ರಹಗಳ ಮಧ್ಯದಲ್ಲಿ ಇತರ ಗ್ರಹಗಳು ಬಂಧಿಯಾದಂತೆ ಇರಬೇಕೇ ವಿನಹ:ಉಳಿದ ಗ್ರಹಗಳು ಮಧ್ಯದಲ್ಲಿ ರಾಹು ಕೇತು ಇದ್ದರೆ ಅಲ್ಲ,.

ಸರ್ಪ ದೋಷದ ಪ್ರಕಾರಗಳು

1. ಅನಂತ ಕಾಲ ಸರ್ಪ ದೋಷ
2. ಕುಳಿಕ ಕಾಳಸರ್ಪದೋಷ
3. ವಾಸುಕಿ ಕಾಲಸರ್ಪ ದೋಷ
4,. ಶಂಕಪಾಲ ಕಾಲಸರ್ಪ ದೋಷ
,5. ಪದ್ಮ ಕಾಲಸರ್ಪ ದೋಷ
6. ಮಹಾಪದ್ಮ ಕಾಲಸರ್ಪ ದೋಷ
7. ತಕ್ಷಕ ಕಾಲಸರ್ಪ ದೋಷ
8. ಕಾರ್ಕೋಟಕ ಕಾಲಸರ್ಪ ದೋಷ
9. ಶಂಕನಾದ ಕಾಲಸರ್ಪ ದೋಷ
10. ಪಾತಕ ಕಾಲಸರ್ಪ ದೋಷ
11. ವಿಷಕ ನಾಗ ಕಾಲ ಸರ್ಪ ದೋಷ
12. ಶೇಷನಾಗ ಕಾಳಸರ್ಪ ದೋಷ

ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.

ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.

ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403

ಮೇಷ ರಾಶಿ:
ದಂಪತಿಗಳು ಸಂತಾನಕ್ಕಾಗಿ ವೈದ್ಯರ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.
ವ್ಯಾಪಾರ ವ್ಯವಹಾರಗಳಲ್ಲಿ ಕ್ಷಿಪ್ರಗತಿ ಧನಲಾಭ ಇರುವುದರಿಂದ ಮನಸ್ಸಿಗೆ ನೆಮ್ಮದಿ ಇರುತ್ತದೆ. ಖರ್ಚು ಹೆಚ್ಚಾಗಲಿದೆ. ಆರ್ಥಿಕವಾಗಿ ಚೇತರಿಗೆ ಇದ್ದರೂ, ಅತಿಯಾದ ಖರ್ಚುವೆಚ್ಚಗಳಾಗುತ್ತವೆ. ಬಂಧು, ಮಿತ್ರರಲ್ಲಿ ಕಲಹ ಮೂಡುತ್ತದೆ. ಮೀಸಲಾತಿ ಜನಾಂಗವರಿಗೆ ಸರಕಾರದಿಂದ ಸೌಲಭ್ಯ ಲಭಿಸಲಿದೆ. ಸ್ವಂತ ಮನಸ್ಸಿನಿಂದ ಮಾಡಿದ ಕೆಲಸವು ಪ್ರಯೋಜನ ಪಡೆಯುತ್ತದೆ ಮತ್ತು ಅದು ಸಂತೋಷ ನೀಡುತ್ತದೆ.
ಅದೃಷ್ಟ ಸಂಖ್ಯೆ 5,9
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ವೃಷಭ ರಾಶಿ
ನ್ಯಾಯಾಲಯದ ಕೆಲಸಕಾರ್ಯಗಳು ನಿಮ್ಮಂತ ಆಗಲಿವೆ. ಮಾನಸಿಕ ಅಸ್ಥಿರತೆ, ಆರೋಗ್ಯದಲ್ಲಿ ಚಿಂತನೆ ಕಾಡಲಿದೆ. ಕುಟುಂಬದಲ್ಲಿ ಕಲಹಗಳಾಗಬಹುದು. ಪತ್ನಿ ಮತ್ತು ಮಕ್ಕಳಿಗೆ ವಸ್ತ್ರಾಭರಣಗಳ ಖರೀದಿ ಮಾಡಲಿದ್ದೀರಿ. ಯಾವುದೇ ಕೆಲಸ ಮಾಡಿದರೂ ನಿರುತ್ಸಾಹ ಇರಲಿದೆ. ವಿರೋಧಿಗಳಿಂದ ದೂರವಿರಿ. ರಿಯಲ್ ಎಸ್ಟೇಟ್, ವ್ಯಾಪಾರ , ವ್ಯವಹಾರಗಳು ಅಪಾಯಕ್ಕೆ ಒಳಗಾಗಬಹುದು. ಮಾತಾಪಿತೃ ಮತ್ತು ಮಕ್ಕಳ ಆರೋಗ್ಯದತ್ತ ಗಮನ ಹರಿಸುವ ಅವಶ್ಯಕತೆಯಿದೆ.
ಅದೃಷ್ಟ ಸಂಖ್ಯೆ 3,8
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಮಿಥುನ ರಾಶಿ:
ಆಸ್ತಿ ವಿಚಾರಕ್ಕಾಗಿ ಮನೆಯಲ್ಲಿ ಹೊಂದಾಣಿಕೆ ಇಲ್ಲ. ಮನಸ್ಸಿಗೆ ಸಾಲದಿಂದ ನೆಮ್ಮದಿ ಇಲ್ಲ. ಬಂಧುಮಿತ್ರರಿಂದ ಅಪಮಾನ ಸಂಭವ. ಸಂಗಾತಿಯ ಜೊತೆ ಸಂತೋಷವಿಲ್ಲ. ಕೈಗೊಂಡ ಕೆಲಸಗಳಲ್ಲಿ ವಿಫಲ. ಭೂ ಸಂಪತ್ತು ಖರೀದಿಗೆ ಹೆಚ್ಚಿನ ಆಸಕ್ತಿ ತೋರುವಿರಿ. ಹಾರ್ಡ್ವೇರ್ ಮತ್ತು ಔಷಧ ಅಂಗಡಿಗಳಿಗೆ ಧನಲಾಭವಿದೆ. ಸ್ತ್ರೀಯರಿಗೆ ಚಿನ್ನ, ಬೆಳ್ಳಿ ಕೊಂಡುಕೊಳ್ಳುವ ಆಸೆ ಹೆಚ್ಚಾಗಲಿದೆ. ಸರ್ಕಾರಿ ಉದ್ಯೋಗ ಪಡೆಯಲು ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಸಂಜೆಯ ವೇಳೆಗೆ ಲಾಭಕ್ಕಾಗಿ ಹಲವು ಅವಕಾಶಗಳಿವೆ.
ಅದೃಷ್ಟ ಸಂಖ್ಯೆ 1,5
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಕರ್ಕಾಟಕ ರಾಶಿ:
ಶಿಕ್ಷಕವೃಂದವರಿಗೆ ವರ್ಗಾವಣೆ ಭಾಗ್ಯ ಸದ್ಯಕ್ಕೆ ಇರುವುದಿಲ್ಲ. ಮಕ್ಕಳ ಮದುವೆ ಚಿಂತನೆ. ವೃತ್ತಿರಂಗದಲ್ಲಿ ಮುನ್ನಡೆ ಕಾಣುವಿರಿ. ಸಂಸಾರದಲ್ಲಿ ನೆಮ್ಮದಿ ಸಿಗಲಿದೆ. ಮಕ್ಕಳಿಂದ ಆಗುತ್ತಿದ್ದ ತೊಂದರೆಗಳು ತಪ್ಪಲಿವೆ. ಕುಟುಂಬದಲ್ಲಿ ಒಮ್ಮತ ಮೂಡಲಿದೆ. ಸಂಗಾತಿಯ ಜೊತೆ ಸೌಖ್ಯವಿರಲಿದೆ. ಕೃಷಿಕರಿಗೆ ಒಳ್ಳೆಯ ಫಲ ಸಿಗಲಿದೆ. ಕೋರ್ಟು ಕಚೇರಿ ವ್ಯವಹಾರಗಳು ಸುಗಮವಾಗಿ ನಡೆಯಲಿವೆ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ವಾದಕ್ಕೆ ಇಳಿಯಬೇಡಿ. ನಿಮ್ಮ ಅನೇಕ ಆಶಯಗಳು ಇಂದು ಸಂಜೆಯೊಳಗೆ ಈಡೇರುತ್ತವೆ.
ಅದೃಷ್ಟ ಸಂಖ್ಯೆ 7,9
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಸಿಂಹ ರಾಶಿ
ಉದ್ಯೋಗ ಬದಲಾವಣೆ ಸದ್ಯಕ್ಕೆ ಬೇಡ .ಸ್ಥಳ ಬದಲಾವಣೆ ಮಾಡಬಹುದು. ಕೂಲಿಕಾರ್ಮಿಕರು ವಲಸೆ ಹೋಗುವ ಸಾಧ್ಯತೆ ಇದೆ. ದೇವತಾ ಕಾರ್ಯಗೆ ಧನಸಹಾಯ ಮಾಡುವಿರಿ. ವಸ್ತ್ರಾಭರಣ ಖರೀದಿಗೆ ಹಣ ಖರ್ಚಾಗಲಿದೆ. ಕೆಲಸ ಮಾಡುವಂತ ಜಾಗದಲ್ಲಿ ತಾಳ್ಮೆ, ಸಮಾಧಾನದಿಂದ ಮುನ್ನಡೆಯಿರಿ. ಇಲ್ಲದಿದ್ದರೆ ಸಹೋದ್ಯೋಗಿಗಳಿಂದ ಅವಮಾನ ಸಂಭವ. ಇಂದು ಯಾರೊಂದಿಗೂ ಸಂಘರ್ಷಕ್ಕೆ ಒಳಗಾಗದಂತೆ ನೋಡಿಕೊಳ್ಳಿ. ನಿಮ್ಮ ಕೆಲಸದ ಪರಿಸ್ಥಿತಿಗಳು ನಿಧಾನಗತಿಯಲ್ಲಿ ಸುಧಾರಿಸುತ್ತವೆ. ವ್ಯವಹಾರದಲ್ಲಿ ಲಾಭದ ಭರವಸೆ ಇದ್ದು ಅದನ್ನೇ ಮುಂದುವರೆಸಿರಿ.
ಅದೃಷ್ಟ ಸಂಖ್ಯೆ 4,8
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಕನ್ಯಾ ರಾಶಿ:
ವ್ಯಾಪಾರ ವ್ಯವಹಾರಗಳಲ್ಲಿ ಮಂದಗತಿಯ ಚೇತರಿಕೆ. ಗೋಲ್ಡ್ ಸ್ಮಿತ್ ರವರಿಗೆ ಲಾಭ ಸಿಗಲಿದೆ. ದೇಹದ ಆರೋಗ್ಯ ಹಂತ ಹಂತವಾಗಿ ಚೇತರಿಕೆ ಆಗಲಿದೆ. ವ್ಯಾಪಾರ ವಹಿವಾಟುಗಳಲ್ಲಿ ಸುಧಾರಿಸಲಿದೆ. ಮಕ್ಕಳಲ್ಲಿ ಅನಾರೋಗ್ಯ ಕಾಡಬಹುದು. ಬಂಧು ಮಿತ್ರರಿಂದ ಹಣಕಾಸಿನ ಸಹಾಯವಾಗಲಿದೆ. ದೂರದ ಸಂಬಂಧಿಯ ಆಗಮನವಾಗಲಿದೆ. ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಸಂವಹನದಿಂದ ಹೊಸ ಪ್ರಯೋಜನಗಳ ಕಲ್ಪನೆ ಬರಬಹುದು. ಪತ್ನಿ ಮುನಿಸಿಕೊಳ್ಳುವ ಸಾಧ್ಯತೆ. ಇಂದು ಸಂಜೆಯೊಳಗೆ ಹೆಣ್ಣುಮಕ್ಕಳಿಗೆ ತವರುಮನೆಯಿಂದ ಆಮಂತ್ರಣದ ಭಾಗ್ಯ.
ಅದೃಷ್ಟ ಸಂಖ್ಯೆ 5,8
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ತುಲಾ ರಾಶಿ:
ನವ ರಾಜಕಾರಣಿ ಯುವಕರಿಗೆ ಬಂಧುಮಿತ್ರರ ಪ್ರೀತಿ, ವಿಶ್ವಾಸದಿಂದ ಕೈಗೊಂಡ ಕಾರ್ಯಗಳು ಯಶಸ್ವಿಯಾಗಲಿವೆ. ಅನಿರೀಕ್ಷಿತ ರಾಜಕಾರಣಿಗೆ ಉನ್ನತ ಭಾಗ್ಯ. ಸಂಗಾತಿಗೆ ಉಡುಗೊರೆಗಾಗಿ ಖರ್ಚು ಹೆಚ್ಚಾಗುತ್ತದೆ. ಭೂ ಖರೀದಿಗೆ ಬಂಧು ಮಿತ್ರರಿಂದ ಹಣಕಾಸಿನ ಸಹಾಯವಾಗುತ್ತದೆ. ದ್ರವ್ಯ, ಬ್ರುವರೀಸ್ ವ್ಯಾಪಾರಸ್ಥರಿಗೆ ಅಲ್ಪ ಲಾಭ ಸಿಗಲಿದೆ. ಕೋರ್ಟು ವ್ಯವಹಾರಗಳಲ್ಲಿ ಯಶಸ್ಸು. ಸಂಗಾತಿಯ ಮುಖದಲ್ಲಿ ಮದುವೆ ಮಂದಹಾಸ ಕಾಣುವಿರಿ. ಮಕ್ಕಳ ಮದುವೆ ಬಹಳ ನಿಧಾನವಾಗಬಹುದು. ಮೋಜು ಮಸ್ತಿ, ಜೂಜಾಟಕ್ಕಾಗಿ ಹೊರಗೆ ಹಣ ಖರ್ಚು ಮಾಡುವ ಬದಲು, ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಿರಿ. ನಿಮ್ಮ ಹೆಂಡತಿಯ ತಾಳ್ಮೆ ಪರೀಕ್ಷಿಸಬೇಡಿ.
ಅದೃಷ್ಟ ಸಂಖ್ಯೆ 6,8
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

​ ವೃಶ್ಚಿಕ ರಾಶಿ:
ಸಮಸ್ತ ಕಾರ್ಮಿಕರಿಗೆ ಸರಕಾರಿ ಕೆಲಸಗಳು, ಸೌಲಭ್ಯಗಳು ಹಾಗೂ ಸಹಾಯಧನ ದೊರಕಲಿವೆ. ನಿಮ್ಮ ಮಕ್ಕಳ ಅನಿರೀಕ್ಷಿತ ಕಾರ್ಯ ಸಾಧನೆಯಿಂದ ಮನಸ್ಸಿಗೆ ಸಮಾಧಾನ ಉಂಟಾಗಲಿದೆ. ಮನೆಯವರೊಂದಿಗೆ ಆಸ್ತಿ ವಿಚಾರಕ್ಕಾಗಿ ಸಣ್ಣ ಸಣ್ಣ ವಿಷಯಕ್ಕೂ ಮನಸ್ತಾಪ ವ್ಯಕ್ತಪಡಿಸುವಿರಿ. ಮಕ್ಕಳಿಗೆ ಆರೋಗ್ಯದಲ್ಲಿ ಏರುಪೇರು ಸಂಭವ. ಹಿತೈಷಿಗಳ ಬಗ್ಗೆ ಎಚ್ಚರವಹಿಸಿ. ಮನಸ್ಸಿನಲ್ಲಿ ಏನಾದರೂ ಹೊಸ ಆಲೋಚನೆ ಇದ್ದರೆ, ತಕ್ಷಣ ಮುಂದುವರಿಯುವುದು ಪ್ರಯೋಜನಕಾರಿಯಾಗಿದೆ. ದೇವದರ್ಶನ ಭಾಗ್ಯ.
ಅದೃಷ್ಟ ಸಂಖ್ಯೆ 5,7
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

​ ಧನಸ್ಸು ರಾಶಿ:
ಹಣದ ವಿಚಾರ ಅನವಶ್ಯಕವಾಗಿ ಬಂಧುಮಿತ್ರರಿಂದ ಮನಸ್ತಾಪಗಳಿಗೆ ಒಳಗಾಗುವಿರಿ. ಕಾರ್ಯ ಒತ್ತಡದಿಂದ ಕೆಲಸ ಕಾರ್ಯಗಳು ಮಾಡುವಿರಿ, ಇದರಿಂದ ಎದೆನೋವಿನಿಂದ ಬಳಲುವಿರಿ. ಉದರ ದೋಷ ಸಂಭವ . ಸಾಲ ಮರುಪಾವತಿ ವಿಳಂಬವಾಗಲಿವೆ. ಸಂಚಾರದಲ್ಲಿ ಜಾಗ್ರತೆ ವಹಿಸಿ. ವಾಹನ ಖರೀದಿಗೆ ಚಿಂತನೆ ಬೇಡ. ಸರಕಾರಿ ನೌಕರರಿಗೆ ಒಳ್ಳೆಯ ಧನಲಾಭವಿದೆ. ಇಂದು ಯಾವುದೇ ಅಪಾಯಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಡಿ. ವಿದ್ಯುಚ್ಛಕ್ತಿಯಿಂದ ತೊಂದರೆಯುಂಟಾಗಬಹುದು.
ಅದೃಷ್ಟ ಸಂಖ್ಯೆ 2,6
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

​ ಮಕರ ರಾಶಿ:
ಕೃಷಿ ಮೂಲಗಳಿಂದ ಧನಾಗಮನವಿದೆ. ಮದುವೆ ಕಾರ್ಯಸಿದ್ಧಿ ಇದೆ. ಸರಕಾರಿ ಅಧಿಕಾರಿಗಳಿಗೆ ಮುಂಬಡ್ತಿಯ ಲಾಭವಿದೆ. ನಿರುದ್ಯೋಗಿಗಳಿಗೆ ಸ್ನೇಹಿತರ ಮುಖಾಂತರ ಒಳ್ಳೆಯ ಉದ್ಯೋಗ ಸಿಗಲಿದೆ. ಮನೆಯಲ್ಲಿ ಶುಭ ಮಂಗಳ ಕಾರ್ಯ ಜರುಗಲಿವೆ. ವ್ಯಾಪಾರ ವೈವಾಟ ಸುಗಮವಾಗಿ ನಡೆಯಲಿವೆ. ಕೃಷಿ ರಂಗದಲ್ಲಿ ರೈತರಿಗೆ ಫಲ ದೊರಕುತ್ತದೆ. ಉದ್ಯಮಿಗಳು ತಮ್ಮ ವ್ಯವಹಾರದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬಹುದು. ಹೊಸ ಉದ್ಯಮ ಪ್ರಾರಂಭದ ಚಿಂತನೆ ಮಾಡುವಿರಿ. ಪಾಲುದಾರಿಕೆಯಲ್ಲಿ ಯಾವುದೇ ವ್ಯವಹಾರ ಕಾರ್ಯ ಬೇಡ. ಗೃಹಿಣಿಯರು ಜಾಗ್ರತೆಯಿಂದ ಇರಬೇಕು .ಇಂದು ಸ್ವಲ್ಪ ಸಾಲದ ಪ್ರಯೋಜನ ಪಡೆಯಬಹುದು.
ಅದೃಷ್ಟ ಸಂಖ್ಯೆ 6,9
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

​ ಕುಂಭ ರಾಶಿ:
ಸುವರ್ಣ ವ್ಯಾಪಾರಿಗಳಿಗೆ ಉತ್ತಮ ಲಾಭದಾಯಕ . ಇಂದು ನೀವು ಹೊಸ ವಸ್ತಾಭರಭರಣ ಖರೀದಿಯೋಗವಿದೆ. ಗೃಹ ನಿರ್ಮಾಣಕ್ಕೆ ಸಕಾಲ. ಮನೆಯಲ್ಲಿ ಮಂಗಳಕಾರ್ಯಗಳು ಜರುಗಲಿವೆ. ಆರ್ಥಿಕ ಪರಿಸ್ಥಿತಿ ಹಂತಹಂತವಾಗಿ ಸುಧಾರಣೆಯಾಗುತ್ತದೆ. ದೇವತಾ ದರ್ಶನ ಭಾಗ್ಯ. ಸಮಾಜದಲ್ಲಿ ಧರ್ಮದ ಕಾರ್ಯ ನಡೆಯಲಿವೆ. ನಿರುದ್ಯೋಗಿಗಳಿಗೆ ಉದ್ಯೋಗದ ಲಾಭ ಸಿಗಲಿದೆ. ನಿಮ್ಮ ಕೆಲಸದ ಬಗ್ಗೆ ನೀವು ಹೆಚ್ಚು ಗಮನ ಹರಿಸುವುದು ಉತ್ತಮ. ಅನೇಕರಿಗೆ, ದಿನವಿಡೀ ಸೋಮಾರಿತನ ಇರಬಹುದು. ಪ್ರಿಯತಮನ ಮರಳಿ ಆಗಮನದಿಂದ ಸಂತೋಷ. ಪ್ರೇಮದ ಕಾಣಿಕೆ ನೀಡುವಿರಿ.
ಅದೃಷ್ಟ ಸಂಖ್ಯೆ 5,8
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಮೀನ ರಾಶಿ:
ಮೋಜು ಮಸ್ತಿಯಲ್ಲಿ ತೊಡಗಿ ಹಣ ಮತ್ತು ಬೆಲೆಬಾಳುವ ಆಭರಣಗಳನ್ನು ಕಳೆದುಕೊಳ್ಳುವಿರಿ. ಇದರಿಂದ ಪತಿ-ಪತ್ನಿ ಮಧ್ಯೆ ಭಿನ್ನಾಭಿಪ್ರಾಯ. ವಿಪರೀತ ಮಧ್ಯಪಾನದಿಂದ ತೊಂದರೆ ಕಾಡಲಿದೆ. ಕಲಾವಿದರಿಗೆ ಉತ್ತಮ ಅವಕಾಶಗಳು ಸಿಗುವುದು. ಸಾಮಾಜಿಕ ಚಟುವಟಿಕ ಮುಂದು ಸಾಗುವುದು. ಸಂಗಾತಿಯ ಪ್ರಣಯ.ಪ್ರೇಮ ವಿಚಾರ ಕುಟುಂಬದಲ್ಲಿ ಪ್ರಸ್ತಾಪ. ಆಸೆ ಆಕಾಂಕ್ಷೆ ಭಾವನೆಗಳಲ್ಲಿ ವಿಹಾರ.ಸೌಂದರ್ಯ ವರ್ಧಕ ವಸ್ತು ಖರೀದಿಗಾಗಿ ಖರ್ಚು. ಹಣಕಾಸು ಖರ್ಚಿನ ಬಗ್ಗೆ ನಿಗಾವಹಿಸಿ.ಮಕ್ಕಳ ವಿಚಾರದಲ್ಲಿ ಮನಃಸ್ತಾಪ. ಸಂಗಾತಿಯನ್ನು ನಿಂದಿಸುವಿರಿ. ಸ್ನೇಹಿತರಿಂದ ಬೇಸರ, ಒಬ್ಬಂಟಿಯಾಗಿರಲು ಆಲೋಚನೆ.ಕೃಷಿಕರಿಗೆ ಲಾಭ. ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಉದ್ಯೋಗಸ್ಥರಿಗೆ ಧನಾಗಮನ.ಸೈಟ್-ವಾಹನ ಖರೀದಿಗೆ ಯೋಚನೆ.ಸಾಲದ ಸಹಾಯ ಲಭಿಸುವುದು. ಶೀತ ಸಂಬಂಧಿತ ಸಮಸ್ಯೆ. ಆರೋಗ್ಯದಲ್ಲಿ ವಯತ್ಯಾಸ. ಮಹಿಳಾ ಶತ್ರುಗಳಿಂದ ಕಿರಿಕಿರಿ. ಮಾನಸಿಕ ವೇದನೆ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

To Top