ಜ್ಯೋತಿಷ್ಯ
ರಾಶಿ ಭವಿಷ್ಯ
ಶುಭ ಬುಧವಾರ-ಜುಲೈ-22,2020 ರಾಶಿ ಭವಿಷ್ಯ
ಸೂರ್ಯೋದಯ: 06:06, ಸೂರ್ಯಸ್ತ: 18:45
ಶಾರ್ವರಿ ನಾಮ ಸಂವತ್ಸರ
ಶ್ರಾವಣ ಮಾಸ ,ದಕ್ಷಿಣಾಯಣ
ತಿಥಿ: ಬಿದಿಗೆ – 19:21 ವರೆಗೆ
ನಕ್ಷತ್ರ: ಆಶ್ಲೇಷ – 19:15 ವರೆಗೆ
ಯೋಗ: ಸಿದ್ಧಿ – 14:56 ವರೆಗೆ
ಕರಣ: ಬಾಲವ – 08:25 ವರೆಗೆ ಕೌಲವ – 19:21 ವರೆಗೆ
ದುರ್ಮುಹೂರ್ತ: 12:00 – 12:51
ರಾಹು ಕಾಲ: 12:00 – 13:30
ಯಮಗಂಡ: 07:30 – 09:00
ಗುಳಿಕ ಕಾಲ: 10:30 – 12:00
ಅಮೃತಕಾಲ: 17:44 – 19:15
ಅಭಿಜಿತ್ ಮುಹುರ್ತ: ಇಲ್ಲ
ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.
ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.
ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403
ಮೇಷ :
ನಿಮ್ಮ ಭಾಗ್ಯೋದಯದ ತೆರೆಯಲಿದೆ. ಉದ್ಯೋಗದ ಹಾದಿಯಲ್ಲಿ ಹೆಚ್ಚಿನ ಪ್ರಯತ್ನಗಳಲಿದ್ದೀರಿ, ಹಣಕಾಸಿನ ವ್ಯವಹಾರದಲ್ಲಿ ಮಂದಗತಿ ಪ್ರಗತಿ. ಶುಭ ಮಂಗಳ ಕಾರ್ಯಗಳಿಗಾಗಿ ಹಣ ತಯಾರಿ ಮಾಡಿಕೊಳ್ಳುವಿರಿ .ನೀವು ಸಮಾಜದಲ್ಲಿ ಉತ್ಕೃಷ್ಟತೆ ವ್ಯಕ್ತಿಯಾಗಲು ಬಯಸುವಿರಿ. ಜನರು ನಿಮ್ಮಿಂದ ಅಪೇಕ್ಷ ಪಡೆಯುವರು. ಮೇಲಾಧಿಕಾರಿಗಳು ಏನುಬಯಸುತ್ತಾರೆಂದು ನಿಖರವಾಗಿ ತಿಳಿದಿರುವಂತೆ ತೋರುತ್ತದೆ.ಇಂದು ಸಂಗಾತಿಯೊಡನೆ ಜಗಳ ಸಂಭವ .ನಿಮ್ಮ ಖರ್ಚುಗಳಲ್ಲಿ ನಿಯಂತ್ರಣವಿರಲಿ. ತುಂಬಾ ಉದಾರಿ ಜೀವನ ನಿಮ್ಮದಾಗಲಿದೆ. ಆಸ್ತಿ ಖರೀದಿಸುವಿರಿ ಪುನ: ಪ್ರಯತ್ನಿಸಿ. ಸ್ನೇಹಿತರ ಸಂಗ ದಿಂದ ಸಮಸ್ಯೆ ಕಾಡಲಿದೆ. ಏಕಾಂಗಿತನ ಆರಾಮ ಒದಗಿಸುತ್ತದೆ. ಶತ್ರು ಪೀಡೆ, ಮದುವೆ ವಿಳಂಬ, ಹಣಕಾಸಿನಲ್ಲಿ ತೊಂದರೆ ಸಮಸ್ಯೆಗಾಗಿ ಕರೆ ಮಾಡಿರಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ವೃಷಭ :
ಕೌಟುಂಬಿಕ ಕಲಾಪಗಳಲ್ಲಿ ಸಮಾಧಾನ ಇದ್ದರೆ ಒಳಿತು. ನಿಮ್ಮ ಸಮಯವು ಸರಿಯಾಗಿಲ್ಲ. ಹೆಚ್ಚಿನ ಧನವ್ಯಯ ಆರೋಗ್ಯಕ್ಕಾಗಿ ಮಾಡುವಿರಿ. ಸದ್ಯಕ್ಕೆ ಉದ್ಯೋಗದಲ್ಲಿ ಕಷ್ಟ ಕಾರ್ಪಣ್ಯಗಳನ್ನು ಎದುರಿಸಬೇಕಾಗುವುದು. ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ ಬೇಡ ಅಲ್ಲಿಯೇ ಮುಂದುವರೆಯಿರಿ. ಹಿರಿಯರ ಬಳಿ ನಿಮ್ಮ ಕಷ್ಟ ಸುಖದ ಬಗ್ಗೆ ಪ್ರಸ್ತಾಪ ಮಾಡುವಿರಿ. ಹೊಸ ಉದ್ಯಮ ಪ್ರಾರಂಭ ವಿಳಂಬ ಸಾಧ್ಯತೆ, ಆದ್ದರಿಂದ ನಿಮಗೆ ಒಳಿತಾಗುವುದು. ಸಂಗಾತಿ ಜೊತೆ ಮಹತ್ವಾಕಾಂಕ್ಷೆಗಳನ್ನು ವ್ಯಕ್ತಪಡಿಸಿ ಹಾಗೂ ಅವರು ನಿಮಗೆ ಸಹಾಯ ಮಾಡಲು ಸಾಧ್ಯವಾದಷ್ಟೂ ಪ್ರಯತ್ನಿಸುತ್ತಾರೆ. ಪ್ರೀತಿಯಲ್ಲಿ ನಿರಾಶೆ ನಿಮ್ಮನ್ನು ಕಂಗೆಡಿಸುವುದಿಲ್ಲ. ನಿಮ್ಮ ಉದ್ಯೋಗದಲ್ಲಿ ಸುಧಾರಣೆ. ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಕೆಲಸದಲ್ಲಿ ಸಮಸ್ಯೆಯಾಗಲಿದೆ. ಕೃಷಿ, ಹೈನುಗಾರಿಕೆ, ಕೋಳಿ ಫಾರಂ, ಮೇಕೆ ಫಾರಂ ಸುಧಾರಣೆಯಾಗಲಿದೆ. ಪತ್ನಿಯ ಜೊತೆ ರಸದೌತಣ ಅನುಭವಿಸುತ್ತೀರಿ. ದುರ್ಗಾದೇವಿಯ ಕೃಪೆಯಿಂದ ಶುಭ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಮಿಥುನ :
ಸಾಲಗಾರರಿಂದ ಅಧಿಕ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿರುವುದು. ಮನಶಾಂತಿಗೆ ಭಂಗವಾಗಲಿದೆ. ಆಸ್ತಿಗೆ ಸಂಬಂಧಿಸಿದ ವಾದ ವಿವಾದಗಳಿಂದ ಆಂತರಿಕ ಕಲಹಗಳು ಹೆಚ್ಚಾಗುವುದು. ದಾಯಾದಿಗಳಿಂದ ಅನಿರೀಕ್ಷಿತ ತೊಂದರೆಗಳ ಬಗ್ಗೆ ಎಚ್ಚರಿಕೆ ವಹಿಸಿ.ದುರ್ಬಲ ಆರ್ಥಿಕ ಸ್ಥಿತಿಯಿಂದ ಹೊಸ ಉದ್ಯಮ ಪ್ರಾರಂಭ ಬೇಡ. ಭೂ ಖರೀದಿ, ನಿವೇಶನ ಖರೀದಿ ಪ್ರಮುಖ ಕೆಲಸಗಳು ಸ್ಥಗಿತಗೊಳ್ಳುತ್ತವೆ. ನೀವು ಇಂದು ಹಾಜರಾದ ಸಾಮಾಜಿಕ ಕ್ಷೇತ್ರದಲ್ಲಿ ಸಂಪೂರ್ಣ ಜನಬೆಂಬಲ ಮತ್ತು ಆಶೀರ್ವಾದ ಸಿಗಲಿದೆ. ಆ ಕ್ಷೇತ್ರದಲ್ಲಿ ನೀವೇ ಕೇಂದ್ರಬಿಂದುವಾಗಿರುತ್ತೀರಿ. ಯಾರೂ ನಿಮ್ಮ ಪ್ರೀತಿಯನ್ನು ಕಸಿದುಕೊಳ್ಳಲು ಆಗುವುದಿಲ್ಲ. ಪ್ರೇಮಿಗಳ ವಿಚಾರದಲ್ಲಿ ನಿಮಗೂ ಹಾಗೂ ಸಂಗಾತಿಗೂ ಬೇರ್ಪಡಿಸಲಾಗದು. ನಿಮ್ಮ ಕೆಲಸಕ್ಕೆ ಮೆಚ್ಚುಗೆ ದೊರಕಲಿದೆ, ಪ್ರಮೋಷನ್ ಭಾಗ್ಯ ಪ್ರಾಪ್ತಿ. ನಿಮ್ಮಜೀವನದಲ್ಲಿ ಆತುರತೆ ನಿರ್ಧಾರದಿಂದ ಮನಸ್ತಾಪ ಗೊಳ್ಳುವಿರಿ. ಹಣಕಾಸು ವ್ಯವಾರದಲ್ಲಿ ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಶ್ರೀ ಶಿವ-ಪಾರ್ವತಿ ಸೇವೆಗಳಿಂದ ಶುಭ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಕಟಕ :
ಕೆಲಸದ ಅಧಿಕ ಒತ್ತಡದಿಂದ ದೈಹಿಕ ಶಾರೀರಿಕವಾಗಿ ಎದೆಯಲ್ಲಿ ತೊಂದರೆ ಉಂಟಾಗಬಹುದು. ದೂರದ ಪ್ರಯಾಣಗಳಲ್ಲಿ ತೊಂದರೆ ಸಂಭವ. ಸಂಗಾತಿ ಜೊತೆ ಸಂತೋಷದ ದಿನವನ್ನಾಗಿ ತೊಡಗಿಕೊಳ್ಳುವಿರಿ. ಕಳೆದುಹೋದ ಬೆಲೆಬಾಳುವ ವಸ್ತುಗಳ ಬಗ್ಗೆ ಚಿಂತನೆ ಮಾಡುವಿರಿ . ನಿಂತುಹೋದ ಮದುವೆ ವಿಷಯಗಳ ಬಗ್ಗೆ ಮರು ಚರ್ಚಿಸುವಿರಿ. ಸ್ನೇಹಿತರ ಜೊತೆ ಕಾಲಹರಣವಾಗುವುದು. ಇತ್ತೀಚೆಗೆ ನಿಮ್ಮ ವೈವಾಹಿಕ ಜೀವನದಲ್ಲಿ ಅನುಮಾನದ ಛಾಯಾ ಮೂಡಲಿದೆ. ನಿಮ್ಮವೃತ್ತಿರಂಗದಲ್ಲಿ ನೀವು ಮಾಡಿರುವ ಸಾಧನೆ ಗಮನದ ಕೇಂದ್ರ ಬಿಂದುವಾಗಿದೆ. ಆದರೆ ಇಂದು ಸಾಮಾಜಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವಿರಿ .ನೀವು ಸಾಮಾಜಿಕ ಕೆಲಸದಲ್ಲಿ ಹಿತೈಷಿಗಳಿಂದ ವಿರೋಧ ಸೃಷ್ಟಿ. ದಾನ ಧರ್ಮ ಮಾಡುವಿರಿ. ಶತ್ರುಗಳ ಮೇಲೆ ಗಮನ ಹರಿಸುತ್ತೀರಿ. ನಿಮ್ಮ ಬಳಿ ಆತ್ಮೀಯರು, ಬಂಧು-ಬಳಗ ಸಹಾಯ ಕೇಳಲು ಬರುವರು. ಕೈಲಾದಷ್ಟು ಸಹಾಯ ಮಾಡುತ್ತೀರಿ. ಉದ್ಯೋಗ ಕ್ಷೇತ್ರದಲ್ಲಿ ಎಲ್ಲರೂ ನಿಮಗೆ ಪ್ರೀತಿ ಮತ್ತು ಬೆಂಬಲ ನೀಡುತ್ತಾರೆ. ಕುಟುಂಬ ಕಲಹ, ವಿವಾಹ ಸಮಸ್ಯೆ, ಸಂತಾನ ಮುಂತಾದ ಸಮಸ್ಯೆಗಳಿಗೆ ಕರೆ ಮಾಡಿರಿ. ರೇಣುಕಾ ಮಾತೆ ದರ್ಶನ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಸಿಂಹ :
ಈ ದಿನ ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಲಾಭ ಗಳಿಸುವಿರಿ. ಪತ್ನಿಯ ಜೊತೆ ಲಾಭಕಾರ್ಯದ ಬಗ್ಗೆ ಹೆಚ್ಚಿನ ಪ್ರಯತ್ನದಲ್ಲಿರುವಿರಿ. ಸಂತಾನದ ವಿಚಾರದಲ್ಲಿ ಚಿಂತನೆ ಮಾಡುವಿರಿ. ಪ್ರೇಮದ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸುವಿರಿ.ಸಾಂಸಾರಿಕ ಜೀವನದಲ್ಲಿ ಕೋಪ ತಾಪಗಳಿಂದ ಪತ್ನಿ ಮುನಿಸಿ ಕೊಳ್ಳುವ ಸಾಧ್ಯತೆ. ಪ್ರೇಮಿಯ ಅಸಮಾಧಾನದಿಂದ ಮನಸ್ಸಿನಲ್ಲಿ ತಲ್ಲಣ .ನಿಮ್ಮ ಮನೆಯ ಪರಿಸ್ಥಿತಿ ಸದಾ ಶಾಂತಿಯಲ್ಲಿ ಮುಳುಗಿದೆ . ಹಳೆಯ ಸ್ನೇಹಿತ ಭೇಟಿ ಅನಿರೀಕ್ಷಿತವಾಗಿರುತ್ತದೆ. ನಿಮ್ಮ ಪ್ರೇಮಿಗಳ ಪಾಲಕರು ಬದ್ಧತೆಯನ್ನು ಬಯಸುತ್ತಾರೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ.ಆಫೀಸಿನ ಕೆಲಸದಲ್ಲಿ ಮೇಲಧಿಕಾರಿಯಿಂದ ಒಳ್ಳೆಯ ಪ್ರಶಂಸೆ. ಸಹೋದ್ಯೋಗಿಗಳಿಂದ ಸುಧಾರಣೆಯನ್ನು ಅನುಭವಿಸುತ್ತೀರಿ. ಆಸ್ತಿ ಖರೀದಿಸುವ ಕಾಗದಪತ್ರಗಳು ಪರಿಶೋಧಿಸಬೇಕು. ಮನೆಯಲ್ಲಿ ಅಶಾಂತಿ, ಗಂಡ- ಹೆಂಡತಿ ಮಧ್ಯೆ ಭಿನ್ನಾಭಿಪ್ರಾಯ ಕ್ಕಾಗಿ ಕರೆ ಮಾಡಿರಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಕನ್ಯಾ :
ಉದ್ಯೋಗಕ್ಕಾಗಿ ಅಲೆದಾಡುವ ಸಂಭವ. ರಿಯಲ್ ಎಸ್ಟೇಟ್ ಹೋಟೆಲು ಉದ್ಯಮ ಪ್ರಗತಿ ಸಾಧಿಸಲು ಸೆಣಸಾಡುತ್ತಿರುವಿರಿ. ಮನೆ ಕಟ್ಟಡ ಕಾರ್ಯಗಳಲ್ಲಿ ಹೆಚ್ಚಿನ ಪ್ರಯತ್ನಪಟ್ಟರೆ ಯಶಸ್ಸು. ಪತ್ನಿಯ ಜೊತೆ ಕುಟುಂಬ ಸೌಖ್ಯ ಲಭಿಸುವುದು. ನಿಮ್ಮ ಚೈತನ್ಯ ಕುಂಠಿತ. ನಿಮ್ಮ ಪುರುಷತ್ವ ಹೆಚ್ಚಿಸಲು ನಿಮ್ಮ ಮನಸ್ಸಿನಲ್ಲಿ ಒಂದು ಪ್ರಕಾಶಮಾನವಾದ ಸುಂದರವಾದ ಮತ್ತು ಅದ್ಭುತವಾದ ಚಿತ್ರವನ್ನು ಕಲ್ಪಿಸಿಕೊಳ್ಳಿ. ಹಣಕಾಸಿನಲ್ಲಿ ಮಂದಗತಿಯ ಸುಧಾರಣೆ. ಮಕ್ಕಳ ಮದುವೆ ಕಲ್ಯಾಣಕ್ಕಾಗಿ ನೀವು ಆಭರಣಗಳ ಖರೀದಿ ಮಾಡುವುದು ಅನುಕೂಲ. ಕುಟುಂಬದೊಂದಿಗಿನ ಬಂಧಗಳು ಮತ್ತು ಸಂಬಂಧಗಳ ಭಿನ್ನಾಭಿಪ್ರಾಯ ಇವತ್ತಿಗೆ ಮುಕ್ತಾಯ. ಪ್ರೇಮ ವಿಶ್ವಾಸ ನಂಬಿಕೆ ನವೀಕರಣದ ಒಂದು ದಿನ. ಆಸ್ತಿ ವಿಚಾರದ ಸಮಸ್ಯೆ, ವ್ಯಾಪಾರದಲ್ಲಿ ನಷ್ಟ, ಜನರ ಕೆಟ್ಟದೃಷ್ಟಿ ಗಾಗಿ ಕರೆ ಮಾಡಿರಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ತುಲಾ :
ಪಿತ್ರಾರ್ಜಿತ ಮೂಲ ಸ್ವತ್ತುಗಳಿಗಾಗಿ ಪ್ರಮಾಣಪತ್ರದ ಚಿಂತನೆ. ಬೇರೆಯೊಬ್ಬರು ಪ್ರಯತ್ನಿಸುವ ಸಂಭವ. ಗೃಹಪಯೋಗಿಕರಣಗಳು ಖರೀದಿಸುವಿರಿ. ರಿಯಲ್ ಎಸ್ಟೇಟ್ ಉದ್ಯಮ ವ್ಯವಹಾರ ಕಾರ್ಯಗಳಲ್ಲಿ ಅನಾನುಕೂಲ. ಹೊಸದಾಗಿ ಪ್ರಾರಂಭಿಸಿರುವ ಉದ್ಯೋಗ ಆರ್ಥಿಕ ಪರಿಸ್ಥಿತಿಗಳಲ್ಲಿ ಏರಿಳಿತಗಳು. ಸ್ನೇಹಿತರು ನಿಮಗೆ ಉದ್ಯೋಗ ಕೊಡಿಸಲು ಸಫಲವಾಗುವುದು. ಹಣಹೂಡಿಕೆ ಬಗ್ಗೆ ಎಚ್ಚರದಿಂದಿರಿ. ನಿಮ್ಮ ಸಂಗಾತಿಯ ಮೇಲೆ ಭಾವನಾತ್ಮಕ ಬೆದರಿಕೆದಿಂದ ತೊಂದರೆ ಅನುಭವಿಸುವಿರಿ. ಅವರನ್ನು ದುರುಪಯೋಗಪಡಿಸಿಕೊಳ್ಳಬೇಡಿ. ಸಂಗಾತಿಯನ್ನು ಸ್ವಾರ್ಥಕ್ಕಾಗಿ ಬಳಸಬಾರದು. ನಿಮ್ಮ ಮೇಲಾಧಿಕಾರಿಗಳಿಂದ ಅತಿಯಾದ ಒತ್ತಡ. ವರ್ಗಾವಣೆ ಆಸಕ್ತಿಯಿಲ್ಲ ಆದರೆ ಅನಿವಾರ್ಯವಾಗಿ ಸ್ವೀಕಾರ ಮಾಡುವಿರಿ.– ಅವರ ಬಳಿ ವಿನಂತಿಸಿ ಕೊಳ್ಳಿ. ಸಾಲ ಕೊಟ್ಟವರ ಜೊತೆ ಒಳ್ಳೆಯ ಅಭಿಪ್ರಾಯ ಇರಿಸಿಕೊಳ್ಳಲು ನಿಮ್ಮ ಲೇವಾದೇವಿ ಚೆನ್ನಾಗಿ ಮಾಡಿ. ವ್ಯವಹಾರದಲ್ಲಿ ಪದೇಪದೇ ನಷ್ಟ, ಉದ್ಯೋಗ ಪಡೆಯುವುದರಲ್ಲಿ ಸೋಲು, ಮದುವೆ ವಿಳಂಬ ಸಮಸ್ಯೆಗಾಗಿ ಕರೆ ಮಾಡಿರಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ವೃಶ್ಚಿಕ :
ಅನಿರೀಕ್ಷಿತ ಸನ್ನಿವೇಷಗಳು ನಷ್ಟಕ್ಕೆ ಕಾರಣವಾಗುವುದು, ಯತ್ನ ಕಾರ್ಯಗಳಲ್ಲಿ ಅನಾನುಕೂಲಗಳಿಂದ ಕಾರ್ಯಹಾನಿ, ಕುಟುಂಬದಲ್ಲಿ ಅಶಾಂತಿ ತಲೆದೂರುವುದು, ತರಾತುರಿಯಲ್ಲಿ ಹೂಡಿಕೆಗಳನ್ನು ಮಾಡಬೇಡಿ – ನೀವು ಎಲ್ಲಾ ಸಾಧ್ಯವಿರುವ ಕೋನಗಳಿಂದ ಹೂಡಿಕೆಯನ್ನು ಪರಿಶೀಲಿಸದೇ ಹೋದರೆನಷ್ಟ ಖಚಿತ. ಮನೆಯ ವಿಷಯಗಳು ಮತ್ತು ಬಾಕಿಯಿರುವ ಗೃಹಕೃತ್ಯಗಳನ್ನು ಪೂರೈಸಲು ಒಂದು ಅನುಕೂಲಕರ ದಿನ. ಒಂದು ಉತ್ತಮ ಸಂವಹನ ಅಥವಾ ನಿಮ್ಮ ಪ್ರೀತಿಪಾತ್ರರಿಂದ ಅಥವಾ ಸಂಗಾತಿಯಿಂದ ಬರುವ ಸಂದೇಶ ಇಂದು ನಿಮ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ.ಮಾರುತಿ ಮತ್ತು ಕಾರ್ತಿಕೇಯನ ಸೇವೆಗಳಿಂದ ಶುಭ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಧನಸ್ಸು :
ಕೌಟುಂಬಿಕ ಸಮಸ್ಯೆದಿಂದ ದೊಡ್ಡ ತಲೆನೋವಾಗಿದೆ. ಆತ್ಮೀಯ ಹತ್ತಿರ ಪರಿಹಾರ ಹುಡುಕುತ್ತಿರುವಿರಿ. ನಷ್ಟ ವ್ಯಾಪಾರಕಾರ್ಯಗಳಲ್ಲಿ ಎಚ್ಚರಿಕೆ ವಹಿಸಬೇಕಾಗುವುದು. ಬಂಧುಗಳಿಂದ ಬೇಸರದ ಸನ್ನಿವೇಷಗಳು. ಜೀವವಿಮೆ ಸಂಬಂಧಿಸಿದ ಹೂಡಿಕೆ ಲಾಭದಾಯಕವಾಗಿರುತ್ತದೆ. ನಿಮ್ಮ ಮನೆಯ ವಾತಾವರಣವನ್ನು ವಾಸ್ತು ಶಾಸ್ತ್ರದ ಪ್ರಕಾರ ಬದಲಾಯಿಸು ವಿರಿ . ಆಸ್ತಿ ಖರೀದಿ ಎಲ್ಲರ ಅನುಮೋದನೆಯಿದೆಯೆಂದು ಖಾತ್ರಿಪಡಿಸಿಕೊಳ್ಳಿ. ನೀವು ನಿಮ್ಮ ಪ್ರೀತಿ ಸಂಗಾತಿಗಾಗಿ ವಿಶೇಷ ಯೋಜನೆಗಳನ್ನು ಮಾಡುವಿರಿ. ಉತ್ತರ ದಿಕ್ಕಿಗೆ ಹೋದರೆ ನಿಮ್ಮ ಕೆಲಸ ಯಶಸ್ಸು. ಮಕ್ಕಳ ಮದುವೆ ವಿಚಾರ ಉತ್ತರ ದಿಕ್ಕಿನಿಂದ ಬರುವುದು. ವಿಚ್ಛೇದನ ಪಡೆದ ಮಕ್ಕಳ ಮರು ಮದುವೆ ಚಿಂತನೆ ಮಾಡುವಿರಿ. ಮಕ್ಕಳ ಮದುವೆ ಸಮಸ್ಯೆಗಾಗಿ, ಕೆಲಸಕಾರ್ಯಗಳು ಅಡೆತಡೆಗಳಿಗೆ, ಜನರ ವಕ್ರದೃಷ್ಟಿಗೆ ಸಮಸ್ಯೆಗಾಗಿ ಕರೆ ಮಾಡಿರಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಮಕರ :
ಉದ್ಯೋಗ ವ್ಯವಹಾರಗಳಲ್ಲಿ ನಿಮ್ಮ ಪ್ರಯತ್ನದ ಮೂಲಕ ಯಶಸ್ಸು. ನಿಮ್ಮ ಪ್ರಯತ್ನದಲ್ಲಿ ಒಳ್ಳೆಯ ಪಲಿತಾಂಶವಿರುವುದು. ಕೌಟುಂಬಿಕ ವಿಷಯದಲ್ಲಿ ದಾಂಪತ್ಯ ವಿರಸ ಕಂಡು ಬರುವುದು. ಹೆಚ್ಚಿನ ಸಾಲದಿಂದ ಮನಶ್ಯಾಂತಿ ತೊಂದರೆ. ಸಾಲ ಕೇಳುವುದು ವ್ಯಯವಾಗುವುದು.ಪ್ರಾಚೀನ ದೇವಸ್ಥಾನಕ್ಕೆ ಭೇಟಿ. ಬೆಲೆಬಾಳುವ ವಸ್ತುಗಳು ಮತ್ತು ಆಭರಣಗಳಲ್ಲಿ ಹೂಡಿಕೆಲಾಭ ಮತ್ತು ಸಮೃದ್ಧಿ ತರುತ್ತದೆ. ಒಂದು ಕುಟುಂಬದ ಒಟ್ಟಾಗುವಿಕೆಯಲ್ಲಿ ನೀವೇ ಕೇಂದ್ರಬಿಂದುವಾಗಿರುತ್ತೀರಿ. ಆದರೆ ಜನರ ಕೆಟ್ಟ ಕಣ್ಣು ಬೀಳಲಿದೆ. ಪ್ರಿಯತಮೆಯ ಜೊತೆ ಕೆಲವು ಭಿನ್ನಾಭಿಪ್ರಾಯ ತಲೆದೋರಬಹುದು.ನಿಮ್ಮ ಸಂಗಾತಿಗೆ ಮದುವೆ ವಿಚಾರ ತಿಳಿಸಕೊಡುವಲ್ಲಿ ಸಮಸ್ಯೆ ಹೊಂದಿರುತ್ತೀರಿ. ಮದುವೆ ವಿಳಂಬ, ಮನಸ್ತಾಪ, ಅಶಾಂತಿ, ಆರ್ಥಿಕ ನಷ್ಟ ಕರೆ ಮಾಡಿರಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಕುಂಭ :
ಬಂಧು ಬಳಗದ ಜನರಲ್ಲಿ ಮನಸ್ತಾಪ ಉಂಟಾಗುವುದು. ಅನಾವಶ್ಯಕ ಸಂಚಾರಗಳಿಂದ ದೇಹಾದಲ್ಲಿ ತೊಂದರೆ ಕಾಡಲಿದೆ. ಶರೀರದಲ್ಲಿ ಉಷ್ಣ ಬಾಧೆಗಳು ಉಂಟಾಗುವುದು. ಸಾಯಂಕಾಲ ನಂತರ ಹಣಕಾಸು ಸಿಗಲಿದೆ. ಭೂ ಉದ್ಯಮದಾರರು, ವ್ಯವಹಾರ ಕಾರ್ಯಗಳು ಸುಧಾರಿಸುತ್ತವೆ. ಸಾಧ್ಯವಿರುವುದಕ್ಕಿಂತ ಹೆಚ್ಚು ಸಾಲದಿಂದ ನರಳುವಿರಿ. ಸ್ನೇಹಿತರು ಸಹಾಯ ನೀಡುವ ಭರವಸೆ ನೀಡುತ್ತಾರೆ .ಕೇವಲ ಮಾತನಾಡುವ ಒಣ ಜಂಭದ ಮಾತಿಗೆ ಮಾನ್ಯತೆ ನೀಡಬೇಡಿ. ಸಂಗಾತಿ ಇಂದ ಒಂದು ಅಚ್ಚರಿಯ ಸಂದೇಶ ನಿಮಗೆ ಸಿಹಿ ಕನಸುಗಳನ್ನು ನೀಡುತ್ತದೆ. ನಿಮ್ಮ ಯಾವುದೇ ಸಮಸ್ಯೆ ಇರಲಿ ಕರೆ ಮಾಡಿರಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಮೀನ :
ಮಕ್ಕಳ ವಿಷಯದಲ್ಲಿ ಸಮಸ್ಯೆ ಬರುವುದು. ಮಗಳ ಕುಟುಂಬದ ಭವಿಷ್ಯದ ಚಿಂತೆಗಳು ಇರುವುದು.ಗೃಹ ನಿರ್ಮಾಣ ಕಾರ್ಯಗಳಲ್ಲಿ ಹಿನ್ನಡೆ.ಧರ್ಮ ಕಾರ್ಯಗಳಲ್ಲಿ ಆಸಕ್ತಿ ತೋರಿಸುವಿರಿ.ನಿಮಗೆ ಆಕರ್ಷಕವಾಗಿ ತೋರುವ ಯಾವುದೇ ಹೂಡಿಕೆಯ ಮಾಡಬೇಡಿ. ಯೋಜನೆಯ ಬಗ್ಗೆ ಹೆಚ್ಚು ಚಿಂತನೆ ಮಾಡುವಿರಿ. ಸಮಸ್ಯೆಗಳ ಸುರಿಮಳೆ ಕಂಡುಹಿಡಿಯಲು ಮೇಲ್ಮೈಗಿಂತ ಕೆಳಗೆ ಆಳವಾಗಿ ಕೆದಕಿ. ಆಸ್ತಿ ಪ್ರಮಾಣ ಪತ್ರ ಮೊದಲು ತಜ್ಞರನ್ನು ಸಂಪರ್ಕಿಸಿ. ನಿಮ್ಮ ಸ್ನೇಹಿತರು ನಿಮ್ಮ ಉದಾರ ವರ್ತನೆಯದುರುಪಯೋಗ ಮಾಡಲು ಬಿಡಬೇಡಿ. ಪ್ರೀತಿ ನಿಮ್ಮನ್ನು ಒಂದು ಹೊಸ ಜಗತ್ತಿಗೆ ತೆಗೆದುಕೊಂಡು ಹೋಗಬಹುದು. ಮದುವೆ ಪ್ರಸ್ತಾಪ ಮಾಡಿ. ಸಾಲಗಾರರಿಂದ ಕಿರಿಕಿರಿ. ದುಸ್ವಪ್ನಗಳ ಭಯ. ಪದೇಪದೇ ಜೀವನದಲ್ಲಿ ಹತಾಶ: ಸರಕಾರಿ ನೌಕರಿ ಪಡೆಯಲು ಹರಸಾಹಸ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com