Connect with us

Dvgsuddi Kannada | online news portal | Kannada news online

ರಾಶಿ ಭವಿಷ್ಯ

ಜ್ಯೋತಿಷ್ಯ

ರಾಶಿ ಭವಿಷ್ಯ

ಶುಭ ಶನಿವಾರ-ಆಗಸ್ಟ್-01,2020 ರಾಶಿ ಭವಿಷ್ಯ

  • ಸೂರ್ಯೋದಯ: 06:08, ಸೂರ್ಯಸ್ತ: 18:42
  • ಶಾರ್ವರಿ ನಾಮ ಸಂವತ್ಸರ
  • ಶ್ರಾವಣ ಮಾಸ, ದಕ್ಷಿಣಾಯಣ
  • ತಿಥಿ: ತ್ರಯೋದಶೀ – 21:53 ವರೆಗೆ
  • ನಕ್ಷತ್ರ: ಮೂಲ – 06:48 ವರೆಗೆ
  • ಯೋಗ: ವೈಧೃತಿ – 09:24 ವರೆಗೆ
  • ಕರಣ: ಕೌಲವ – 10:15 ವರೆಗೆ ತೈತಲೆ – 21:53 ವರೆಗೆ
  • ದುರ್ಮುಹೂರ್ತ: 06:08 – 06:59
  • ದುರ್ಮುಹೂರ್ತ : 06:59 – 07:49
  • ವರ್ಜ್ಯಂ: 16:26 – 18:02
  • ರಾಹು ಕಾಲ: 09:00 – 10:30
  • ಯಮಗಂಡ: 13:30 – 15:00
  • ಗುಳಿಕ ಕಾಲ: 06:00 – 07:30
  • ಅಮೃತಕಾಲ: 26:03+ – 27:39+
  • ಅಭಿಜಿತ್ ಮುಹುರ್ತ: 12:00 – 12:51
  • ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.

ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.

ಇವರು ಜನ್ಮ ಜಾತಕ,( ಜನ್ಮದಿನಾಂಕ ಜನ್ಮಸಮಯ ಹುಟ್ಟಿದ ಊರು ತಿಳಿಸಿದರೆ ಜಾತಕ ಬರೆದು ನಿಮಗೆ ಕಳಿಸಲಾಗುವುದು) ಕಳಿಸಲಾಗುವುದು ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.

ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403

ಜನ್ಮ ಜಾತಕ ಗ್ರಹಗಳ ಆಧಾರಮೇಲೆ ಸರಕಾರಿ ಕೆಲಸ

ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ, ರಾಶಿ ಹರಳು ಪರಿಣಿತರು.
Mob.9353488403

ಸರ್ಕಾರಿ ಕೆಲಸ ಅವುಗಳಲ್ಲಿ ನೂರಾರು ಇಲಾಖೆಗಳಿವೆ. ತುಂಬಾ ಜನ ಪ್ರಯತ್ನ ಮಾಡುತ್ತಾರೆ ಆದರೆ ದುರ್ದೈವ ಯಶಸ್ವಿನಿ ದಾರಿ ದೊರೆಯುವುದಿಲ್ಲ.ಆದ್ದರಿಂದ ಅವನು ಜೀವನದಲ್ಲಿ ತುಂಬಾ ಹತಾಶನಾಗುತ್ತಾನೆ. ಅದಕ್ಕಾಗಿ ಜ್ಯೋತಿಷ್ಯಶಾಸ್ತ್ರ ಏನು ಹೇಳುತ್ತದೆ ಬನ್ನಿ ತಿಳಿಯೋಣ.
ಜಾತಕದ ಕುಂಡಲಿಯಲ್ಲಿ ಲಗ್ನ ಹಾಗೂ ದಶಮ ಸ್ಥಾನದಲ್ಲಿ ಮಂಗಳ, ರಾಹು ಹಾಗೂ ಶನಿ ಗ್ರಹಗಳು ಇದ್ದರೆ ಸರಕಾರಿ ಕೆಲಸ ಸಿಗುತ್ತದೆ.
ಮೇಷ ಲಗ್ನವಾಗಿ ದಶಮ ಸ್ಥಾನದಲ್ಲಿ ಶನಿ ಮಂಗಳ ಗ್ರಹ ಇದ್ದರೆ ಸರಕಾರಿ ಇಲಾಖೆಯಲ್ಲಿ ಮೇಲಾಧಿಕಾರಿ ಆಗುತ್ತಾನೆ.
ಮೇಷ ಲಗ್ನದಲ್ಲಿ ಶುಕ್ರ ಯೋಗ ಇದ್ದರೆ ನೌಕರಿ ಸಿಗಲು ಅವಕಾಶ ತುಂಬಾ ಇದೆ.
ದಶಮ ಸ್ಥಾನ ಚರರಾಶಿ ಆಗಿ ಅಂದರೆ ಮೇಷ, ಕರ್ಕ ತುಲಾ ಹಾಗೂ ಮಕರವಾದರೆ ಜಾತಕ ಹೊಂದಿದವರಿಗೆ ಸರ್ಕಾರಿ ಯಾವುದಾದರೂ ಇಲಾಖೆಯಲ್ಲಿ ಕೆಲಸ ದೊರೆಯುತ್ತದೆ.

ಸೋಮಶೇಖರ್B.Sc
ಜಾತಕ ಬರೆಯುವುದು, ಜಾತಕ ವಿಶ್ಲೇಷಣೆಗಾರರು,ರಾಶಿ ಹರಳು ತಿಳಿಸುವುದು. ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.

ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.

ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403

ಮದುವೆಯಾಗಲು ಯಾವ ಗ್ರಹಗಳು ಚೆನ್ನಾಗಿರಬೇಕು? ಎಂಬುದರ ಎಂಬುವುದರ ಬಗ್ಗೆ ಮಾಹಿತಿ…..

ಸೋಮಶೇಖರ್B.Sc
ಜಾತಕ ಬರೆಯುವುದು, ಜಾತಕ ವಿಶ್ಲೇಷಣೆಗಾರರು, ರಾಶಿ ಹರಳು ತಿಳಿಸುವುದು. ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಸಾಮಾನ್ಯವಾಗಿ ವಿವಾಹದ ಮೊದಲು ಜಾತಕ ಪರೀಕ್ಷಿಸಲು ಸಾಮಾನ್ಯ.

(1) ಗುರು ಗ್ರಹದ ಪ್ರಭಾವ_
ಗುರುಗ್ರಹವು ಉಚ್ಚವಾಗಿದ್ದರೆ ಶುಭ ದೃಷ್ಟಿ ಫಲ ನೀಡುವನು. ಇಂಥವರ ವೈವಾಹಿಕ ಜೀವನ ಸಂತೋಷವಾಗಿರುತ್ತದೆ. ದಾಂಪತ್ಯ ಜೀವನ ಅನೇಕ ಕಷ್ಟಕಾರ್ಪಣ್ಯಗಳು ದೂರ ಮಾಡುವನು. ಅದರ ಜೊತೆಗೆ ಸಂತಾನ ಫಲ ನೀಡುತ್ತಾನೆ.
ಗುರುಗ್ರಹವು ಸಪ್ತಮ ಸ್ಥಾನದಲ್ಲಿ ಇದ್ದರೆ ಕಷ್ಟ ಕೊಡುತ್ತಾನೆ.ಆದರೆ ವಿಚ್ಛೇದನ ಪ್ರಕ್ರಿಯೆ ಮಾಡುವುದಿಲ್ಲ. ಒಂದು ವೇಳೆ ಗುರುಗ್ರಹವು ಪಾಪಗ್ರಹದ ಪ್ರಭಾವದಲ್ಲಿ ಸಿಲುಕಿದರೆ ದಾಂಪತ್ಯ ಜೀವನ ಅನೇಕ ಪ್ರಕಾರದ ಸಮಸ್ಯೆಗಳನ್ನು ಕೊಡುತ್ತಾನೆ.

(2) ಶುಕ್ರ ಗ್ರಹ

ಶುಕ್ರ ಗ್ರಹದ ಪ್ರಭಾವ ನಿಮ್ಮ ಕುಂಡಲಿಯಲ್ಲಿ ಪರೀಕ್ಷಿಸಬೇಕು. ಶುಕ್ರನು ವಿವಾಹ ಕಾರಣಕರ್ತರು ಎಂದು ಕರೆಯುವುದುಂಟು. ನಿಮ್ಮ ವೈವಾಹಿಕ ಜೀವನ ಉತ್ತಮವಾಗಿರಬೇಕು ಎಂದರೆ ಉತ್ತಮ ಸ್ಥಾನದಲ್ಲಿರಬೇಕು

(3) ಮಂಗಳ ಗ್ರಹ_
ಮದುವೆ ವಿಚಾರದಲ್ಲಿ ಜಾತಕ ಪರೀಕ್ಷಿಸುವಾಗ ಮಂಗಳ ಗ್ರಹದ ಸ್ಥಿತಿ ನೋಡಬೇಕು. ಯಾವ ಮನೆಯಲ್ಲಿದೆ ಅದರ ಮೇಲೆ ಯಾವ ಗ್ರಹದ ದೃಷ್ಟಿ ನೋಡಬೇಕು. ಮಂಗಳನು ಯಾವುದರ ಜೊತೆ ಸಂಯೋಗ ಇದೆ ನೋಡಬೇಕು. ಜಾತಕ ದಲ್ಲಿ ಏನಾದರೂ ತೊಂದರೆ ಅಂದರೆ ಮಾಂಗಲಿಕ( ಮಂಗಳದೋಷ, ಅಂಗಾರಕ ದೋಷ , ಕುಜದೋಷ )ಇದೆ ಎಂಬುದರ ಬಗ್ಗೆ ನಿಖರವಾಗಿ ಮಾಹಿತಿ ಪಡೆಯಬೇಕು. ಇದನ್ನೆಲ್ಲಾ ನೋಡಿ ಮದುವೆಗೆ ಅನುಮತಿ ನೀಡಬೇಕು.

ಮೇಷ ರಾಶಿ
ಮಕ್ಕಳ ಮದುವೆ ವಿಷಯ ಬರಲಿದೆ.ದಂಪತಿಗಳಿಗೆ ಸಂತಾನಭಾಗ್ಯ. ಉದ್ಯೋಗ ಸಿಗುವ ಸೂಚನೆ ಕಂಡು ಬರಲಿದೆ. ಸ್ನೇಹಿತರ ಸಹಾಯ ಸದುಪಯೋಗದಿಂದ ಕಾರ್ಯಾನುಕೂಲಕ್ಕೆ ಸಾಧ್ಯತೆ ಇದೆ. ವ್ಯಾಪಾರ ವಹಿವಾಟು ಆರ್ಥಿಕವಾಗಿ ಧನಾಗಮನ ಉತ್ತಮವಾಗಿರುತ್ತದೆ. ವಿಚ್ಛೇದನ ಅಥವಾ ವಿಧವಾ ಮಕ್ಕಳ ಮದುವೆ ಕನಸು ನನಸಾಗಲಿದೆ. ಕೆಲಸದ ಸ್ಥಳದಲ್ಲಿ ಇಂದು ನಿಮಗೆ ಹೆಚ್ಚಿನ ಜವಾಬ್ದಾರಿ ಸಿಗಲಿದೆ. ಕೆಲವು ಹೆಚ್ಚುವರಿ ಕೆಲಸದ ಪ್ರಯುಕ್ತ ಬೇರೆ ಊರಿಗೆ ಹೋಗುವ ಸಂಭವ. ಮಧ್ಯಸ್ಥಿಕೆ ವಹಿಸಿದ ಹಣಕಾಸು ಹೊರೆ ಬೀಳಬಹುದು.ನೀವು ಉದ್ಯೋಗದಲ್ಲಿದ್ದರೆ ಸಹೋದ್ಯೋಗಿಗಳಿಂದ ಮನಸ್ತಾಪ ಸಾಧ್ಯತೆ. ನಿಮಗೆ ಹೊಸ ಕೆಲಸ ಹೊಸ ಸ್ಥಳಕ್ಕೆ ನಿಯೋಜಿಸಬಹುದು.

​ವೃಷಭ ರಾಶಿ
ಇಂದು ಸಂಗಾತಿಯೊಂದಿಗೆ ಆಹ್ಲಾದಕರ ದಿನವಾಗಿರುತ್ತದೆ. ಅದೃಷ್ಟವಶಾತ್ ನೀವು ಸಂಜೆ ಹೊತ್ತಿಗೆ ಸಂತೋಷಕರವಾದ ಒಳ್ಳೆಯ ಸುದ್ದಿಯನ್ನು ಸಹ ಕೇಳಬಹುದು. ಆರೋಗ್ಯ ಪ್ರಜ್ಞೆ ಇರಲಿ. ಸಂಜೆಯ ಸಮಯದಲ್ಲಿ ಬಹುನಿರೀಕ್ಷಿತ ಹಣ ಸಿಗುವುದು. ಮನೆಗೆ ಅತಿಥಿಯ ಆಗಮನವು ಸಂತೋಷದಾಯಕವಾಗಿರುತ್ತದೆ ಪಿತ್ರಾರ್ಜಿತ ಆಸ್ತಿ ಗೊಂದಲ ನಿವಾರಣೆಯ ಸೂಕ್ತ ಸಮಯ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

​ಮಿಥುನ ರಾಶಿ
ತಂದೆಯ ಆಶೀರ್ವಾದದಿಂದ ಆಸ್ತಿ ಖರೀದಿ ಪ್ರಾಪ್ತಿ. ಉನ್ನತ ಅಧಿಕಾರಿಗಳ ಅನುಗ್ರಹದಿಂದ ಬಯಸಿದ ಸ್ಥಳಕ್ಕೆ ವರ್ಗಾವಣೆ. ಅಮೂಲ್ಯವಾದ ವಸ್ತು ಅಥವಾ ಆಸ್ತಿಯನ್ನು ಖರೀದಿಸುವ ಬಯಕೆ ಇಂದು ಈಡೇರುತ್ತದೆ. ಕಾರ್ಯನಿರತತೆ ಹೆಚ್ಚು ಇರುತ್ತದೆ ಆದ್ದರಿಂದ ಆರೋಗ್ಯದಲ್ಲಿ ಏರುಪೇರು ಸಂಭವ. ಅನಗತ್ಯ ವೆಚ್ಚವನ್ನು ಮಾಡಿ ಸಾಲದಿಂದ ನರಳುವೀರಿ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಇರಲಿ. ಹಳೆಯ ಸಂಗಾತಿ ಭೇಟಿಯು ಮನೋಸ್ಥೈರ್ಯವನ್ನು ಹೆಚ್ಚಿಸುತ್ತದೆ. ಮದುವೆ ವಿರೋಧವೇಕೆ? ನಿರುದ್ಯೋಗಿಗಳು ಕೆಲಸದ ಹುಡುಕಾಟ ಮಾಡುವಿರಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಕಟಕ ರಾಶಿ
ರಾಶಿಚಕ್ರದ ಅಧಿಪತಿ ಚಂದ್ರನ ಉತ್ತಮ ಸ್ಥಾನದಿಂದಾಗಿ ಆಕಸ್ಮಿಕವಾಗಿ ಧನಪ್ರಾಪ್ತಿ .ದೊಡ್ಡ ಮೊತ್ತದ ಸಾಲ ಪಡೆಯುವಿರಿ. ಬಂಧು ಬಳಗದಿಂದ ಹಣವನ್ನು ಪಡೆಯುವ ಮೂಲಕ ನಿಮ್ಮ ಬಾಂಧವ್ಯದಲ್ಲಿ ಸಮಸ್ಯೆ ಕಾಣಲಿದೆ. ವ್ಯಾಪಾರಸ್ಥರಿಗೆ ಹಾಗೂ ರಿಯಲ್ ಎಸ್ಟೇಟ್ ಉದ್ಯಮ ದಾರರಿಗೆ ಆರ್ಥಿಕ ಸ್ಥಾನ ಬಲಗೊಳ್ಳುತ್ತದೆ. ಭೂವ್ಯವಹಾರ ಇದು ಮೊದಲಿಗಿಂತ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುತ್ತದೆ. ವ್ಯವಹಾರ ಯೋಜನೆಗಳು ವೇಗವನ್ನು ಪಡೆಯುತ್ತವೆ. ರಾಜಕಾರಣಿಗಳು, ನವ ಯುವಕರು ಖ್ಯಾತಿ ಹೆಚ್ಚಾಗುತ್ತದೆ. ಹೊಸ ಮುಖದ ರಾಜಕಾರಣಿ ಪ್ರತಿಭೆಗಳಿಗೆ ಉತ್ತಮ ಸಮಯ. ಆಸ್ತಿ ಪಾಲುದಾರಿಕೆ ತರಾತುರಿದಿಂದ ಸಮಸ್ಯೆ ಎದುರಿಸುವಿರಿ. ಕುಟುಂಬದ ಜೊತೆಗೂಡಿ ಭಾವನಾತ್ಮಕವಾಗಿ ತೆಗೆದುಕೊಂಡ ನಿರ್ಧಾರವು ಎಂದು ಪಶ್ಚಾತ್ತಾಪಕ್ಕೆ ಕಾರಣವಾಗುವುದಿಲ್ಲ. ಮಕ್ಕಳ ಮದುವೆ ವಿಚಾರ ಮಾಡುವಿರಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

​ಸಿಂಹ ರಾಶಿ
ರಾಜಕೀಯ ಕ್ಷೇತ್ರದಲ್ಲಿ ಹೊಸ ಯುವಕರಿಗೆ ಯಶಸ್ಸು ಸಿಗಲಿದೆ. ಮಕ್ಕಳ ಬಗೆಗಿನ ಹೊಣೆಗಾರಿಕೆ ಇನ್ನೂ ಹೆಚ್ಚಾಗಲಿದೆ. ಪ್ರವಾಸ ಕೂಡ ಈಡೇರುತ್ತದೆ. ಸ್ಪರ್ಧಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿ ಗುರಿ ಮುಟ್ಟುವಿರಿ. ಸರಕಾರಿ ಉದ್ಯೋಗದ ಸಿಹಿಸುದ್ದಿ ಕೇಳಲಿದ್ದೀರಿ. ಭೂ ವ್ಯವಹಾರಕ್ಕೆ ಸಂಬಂಧಿಸಿದ ಕೆಲಸ ಕಾರ್ಯ ಸ್ಥಗಿತಗೊಂಡ ಕೆಲಸವೂ ಪೂರ್ಣಗೊಳ್ಳುತ್ತದೆ. ನಿಮಗೆ ಜೀರ್ಣಕ್ರಿಯೆ ಮತ್ತು ಕಣ್ಣಿನ ಸಮಸ್ಯೆಗಳು ಸಂಭವಿಸಬಹುದು. ಕಣ್ಮರೆಯಾದ ಶತ್ರುಗಳು ಆಕಸ್ಮಿಕವಾಗಿ ಕಾಣಿಸಿಕೊಳ್ಳಬಹುದು. ಆಹಾರ ಮತ್ತು ಪಾನೀಯಗಳ ಸೇವನೆ ದಿಂದ ಆರೋಗ್ಯದಲ್ಲಿ ಏರುಪೇರು ಹೊಟ್ಟೆ ದೋಷ ಕಾಣಿಸುವುದು. ನಿಮ್ಮ ಸಂಗಾತಿ ಬಗ್ಗೆ ಜಾಗರೂಕತೆ ವಹಿಸಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

​ಕನ್ಯಾ ರಾಶಿ
ರಾಶಿಚಕ್ರದ ಅಧಿಪತಿ ಬುಧ ಇಂದು ಭೂ ಸಂಬಂಧಿಸಿದ ಕ್ರಯಾ ಮತ್ತು ಪ್ರಕ್ರಿಯಾ ಸಂಭವ. ಒಂದು ಆಸ್ತಿ ಮಾರಿ ಇನ್ನೊಂದನ್ನು ಗಳಿಸುವ ಸಾಧ್ಯತೆ. ಆಸ್ತಿ ಮಾರಾಟದ ಚಿಂತನೆ ಕಾಡಲಿದೆ. ನಿಮ್ಮ ನಿಯಂತ್ರಣ ತಪ್ಪಿದ ಮಾತುಗಳ ಪರಿಣಾಮವಾಗಿ, ಹಿರಿಯರ ಜೊತೆ ಮನಸ್ತಾಪ. ಸಮಾಜ ಸೇವೆ ಮತ್ತು ದೇವತಾ ಕಾರ್ಯಗಳಿಗಾಗಿ ಹಣ ಖರ್ಚು ಮಾಡುವುದರಿಂದ ಮನಸ್ಸಿಗೆ ಹಿತವಾಗುವುದು. ಸಹೋದರ ಸಹೋದರಿಯರ ಆಗಮನದಿಂದ ಮನಸ್ಸಿನಲ್ಲಿ ಸಂತೋಷವಾಗುತ್ತದೆ. ನೀವು ವಿರೋಧಿಗಳಿಗೆ ತಲೆನೋವಾಗಿ ಕಾಡಲದ್ದೀರಿ.ಪಾಲುದಾರಿಕೆಯಲ್ಲಿ ಹೊಸ ವ್ಯಕ್ತಿಯನ್ನು ಸೇರಿಸುವ ಮೊದಲು ಒಮ್ಮೆ ಯೋಚಿಸಿ ಒಮ್ಮೆ ಅವರ ಚರಿತ್ರೆಯನ್ನು ಗಮನಿಸಿ. ದಂಪತಿಗಳು ಜೀವನದಲ್ಲಿ ಸಂತೋಷವಾಗಿರುತ್ತಾರೆ ಆದರೆ ಮಧ್ಯಸ್ಥಿಕೆ ಜನರಿಂದ ತೊಂದರೆ ಕಾಡಲಿದೆ. ಸಂಗಾತಿ ಮತ್ತು ಅವರ ಸಂಬಂಧಿಕರಲ್ಲಿ ಸಂಬಂಧವೂ ಸುಧಾರಿಸುವ ಸಾಧ್ಯತೆಯಿದೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

​ತುಲಾ ರಾಶಿ
ವೃತ್ತಿರಂಗದಲ್ಲಿ ವಿಶೇಷ ಸಾಧನೆಯ ಮಾಡುವಿರಿ. ಹೊಸ ವ್ಯವಹಾರ ,ವ್ಯಾಪಾರ ಆದಾಯದ ಮೂಲಗಳು ಕಂಡುಬರುವುದು. ನಿಮ್ಮ ಒಣ ಜಂಬದ ಮಾತಿನ ಶೈಲಿಯು ನಿಮಗೆ ವಿಶೇಷ ಗೌರವವನ್ನು ನೀಡುತ್ತದೆ, ಆಮೇಲೆ ತುಂಬಾ ಪಶ್ಚಾತಾಪ ಪಡಬೇಕಾಗುತ್ತದೆ. ಅತಿಯಾದ ಪ್ರಯಾಣದಿಂದ ಹವಾಮಾನವು ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ವಾಹನ ಸವಾರಿ ಮಾಡುವಾಗ ಅಪಘಾತ ಸಂಭವ, ಜಾಗರೂಕರಾಗಿರಿ. ಸಂಗಾತಿಯು ಮದುವೆ ಬೆಂಬಲ ವಿನಂತಿಸಿಕೊಳ್ಳುತ್ತಾರೆ ಮತ್ತು ಅವರ ಸಂಬಂಧಿಕರ ಒಡನಾಟವನ್ನು ಗಳಿಸುವಿರಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

​ವೃಶ್ಚಿಕ ರಾಶಿ
ಹೈನುಗಾರಿಕೆ, ಕೋಳಿ ಫಾರಂ, ವ್ಯವಸಾಯಕ್ಕೆ ಸಂಬಂಧಿಸಿದ ಯೋಜನೆಗಳು
ಇಂದು ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ರಾಜಕಾರಣಿಗಳಿಗೆ ಮೇಲಿನ ಗೌರವ ಹೆಚ್ಚಾಗುತ್ತದೆ. ಬಹುದಿನದಿಂದ ಸ್ಥಗಿತಗೊಂಡ ಕೆಲಸ ಪೂರ್ಣವಾಗುತ್ತದೆ. ಹಳೆಯ ಪ್ರೇಮಿಗಳು ಪರಸ್ಪರ ಭೇಟಿಯಾಗುವಿರಿ. ಮಾತಿನ ಮೇಲೆ ಸಂಯಮವನ್ನು ಇಟ್ಟುಕೊಳ್ಳದಿರುವುದು ಇದು ನಿಮ್ಮ ಅಂಕಾರ ಸಂಕೇತ ಪ್ರತಿಕೂಲ ಸಂದರ್ಭಗಳಿಗೆ ದೊಡ್ಡ ತೊಂದರೆ ಅನುಭವಿಸುವಿರಿ. ಸಂಗಾತಿಯ ಮುಖದಲ್ಲಿ ಮಂದಹಾಸ ಕಾರಣವಾಗಬಹುದು. ಆಸ್ತಿ ಪಾಲುದಾರಿಕೆಯಲ್ಲಿ ಹಾವು ಮುಂಗುಸಿಯ ಹೋರಾಟ, ಆದರೆ ಅಸಹಾಯಕರಾಗಿರುವ ನೀವು ಕೈಚೆಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಯಾವುದೇ ಜಟಿಲ ಸಮಸ್ಯೆ ಇದ್ದರೂ ಕೂಡ ಕರೆ ಮಾಡಿರಿ.

​ಧನುಸ್ಸು ರಾಶಿ
ಇಂದು ಮನೆಯ ಕುಟುಂಬದ ಸದಸ್ಯರ ಆರೋಗ್ಯಕ್ಕಾಗಿ ಹಣವನ್ನು ಖರ್ಚು ಮಾಡಬೇಕಾಗುವುದು. ಪತಿ-ಪತ್ನಿಯ ಸರಸ ಸಲ್ಲಾಪಗಳ ಆನಂದ ಹೆಚ್ಚಾಗುತ್ತವೆ. ಅಧೀನ ಉದ್ಯೋಗಿ ವೇತನವು ಹೆಚ್ಚಾಗುವ ಸಂಭವ . ಮಕ್ಕಳ ಮದುವೆ ವಿಚಾರ ಸಂಬಂಧಿಕರಿಂದ ಒತ್ತಡ ಹೆಚ್ಚಾಗಬಹುದು. ಲೇವಾದೇವಿ ಅಂದರೆ ಸಾಲ ವಹಿವಾಟಿನಲ್ಲಿ ಜಾಗರೂಕರಾಗಿರಿ, ಹಣವು ಬರದೇ ಇರಬಹುದು. ನ್ಯಾಯಾಲಯಕ್ಕೆ ಸಂಬಂಧಪಟ್ಟ ವಿವಾದಗಳು ಮುಕ್ತಾಯ ಹಂತಕ್ಕೆ ಬಂದಿವೆ. ಉದ್ಯೋಗ ಹುಡುಕಾಟಕ್ಕಾಗಿ ಪರಸ್ಥಳಕ್ಕೆ ಹೋಗುವ ಸಂಭವ. ಸರಕಾರಿ ನೌಕರಿ ಪಡೆಯಲು ಕಠಿಣ ಶ್ರಮ ಅವಶ್ಯಕ. ಪ್ರೀತಿ-ಪ್ರೇಮ ವಿಚಾರದಲ್ಲಿ ಮನಸ್ತಾಪ ವೇ ಕಾಡುವುದು.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

​ಮಕರ ರಾಶಿ
ಇಂದು ವ್ಯಾಪಾರ ಕ್ಷೇತ್ರದಲ್ಲಿ ಮಂದಗತಿ ಪ್ರಗತಿ. ಅಂದುಕೊಂಡ ಯೋಜನೆಗಳು ಅನುಕೂಲಕರ ಪ್ರಯೋಜನಗಳನ್ನು ಪಡೆಯುವಿರಿ. ಮಕ್ಕಳ ಸಂತಾನದ ಸುದ್ದಿ ಸಂತೋಷದ ಸಂಗತಿಯಾಗಿದೆ. ಆರ್ಥಿಕ ಸ್ಥಿತಿ ಹೆಚ್ಚು ದೃಢವಾಗಿದೆ ಆದರೆ ಹೊಸ ಉದ್ಯಮ ಪ್ರಾರಂಭ ಸದ್ಯಕ್ಕೆ ಬೇಡ. ವ್ಯವಹಾರದಲ್ಲಿ ಪಾಲುದಾರಿಕೆ ಬೇಡ. ವಿಚ್ಛೇದನ ಪಡೆದ ಮರುಮದುವೆ ಯೋಜಿಸಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕಠಿಣ ಶ್ರಮ ನಿಮ್ಮದಾದರೆ ಯಶಸ್ಸುಗಳಿಸುವಿರಿ. ಸಂಗಾತಿಯ ಜೊತೆ ಮದುವೆ ಯಶಸ್ಸು. ಇಂದು ನಿಮ್ಮಿಂದ ಕುಟುಂಬದ ಜವಾಬ್ದಾರಿಗಳನ್ನು ಪೂರೈಸಲಾಗುವುದು. ವಾಹನ ಚಾಲನೆಯುಲ್ಲಿ ಎಚ್ಚರಿಕೆಯಿಂದ ವಹಿಸಿ, ಟ್ರಾನ್ಸ್ಪೋರ್ಟ್ ಬಿಸಿನೆಸ್ ಮಾಡುವರು ಆಕಸ್ಮಿಕ ವಾಹನ ವೈಫಲ್ಯದಿಂದಾಗಿ ಖರ್ಚು ಹೆಚ್ಚಾಗುತ್ತದೆ. ವಾಹನ ದುರಸ್ತಿ ಕಾರ್ಯ ಪದೇ ಪದೇ ಕಾಡುವುದು. ಇದಕ್ಕೆಲ್ಲ ಜನರ ದೃಷ್ಟಿ ಕಾರಣ ಕರೆ ಮಾಡಿರಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

​ಕುಂಭ ರಾಶಿ
ರಾಶಿಚಕ್ರದ ಅಧಿಪತಿ ಶನಿ ಮದುವೆ ಸಮಸ್ಯೆ ಕಾಡಲಿದೆ. ಯಾವುದೇ ಹೊಸ ಉದ್ಯಮ ಪ್ರಾರಂಭ ಮಾಡಲು ಹೆಜ್ಜೆ ಇಡಲು ಧೈರ್ಯ ಬರುತ್ತಿಲ್ಲ. ಸಂಗಾತಿಯು ಅನಿರೀಕ್ಷಿತ ದೈಹಿಕ ತೊಂದರೆಯಾಗುವುದು. ಮೋಜು-ಮಸ್ತಿ ಸಂತೋಷ ಅನುಭವಿಸಬಹುದು. ಹೆಚ್ಚಿನ ಖರ್ಚುಗಳನ್ನು ಮಾಡಬೇಕಾಗಬಹುದು. ಹಣಕಾಸಿನ ವಿಚಾರದಲ್ಲಿ ಸ್ನೇಹಿತರ ಜೊತೆ ಜಗಳ ಸಂಭವ. ಆಸ್ತಿಯ ಖರೀದಿ ಮತ್ತು ಮಾರಾಟದ ಸಮಸ್ಯೆ ಕಾಡಲಿದೆ. ಅದರ ಮೊದಲು ಆಸ್ತಿಯ ಎಲ್ಲಾ ಕಾನೂನು ಅಂಶಗಳನ್ನು ಪರಿಶೀಲಿಸಿ. ಸಂಗಾತಿಯ ಆರೋಗ್ಯ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ನಿಮ್ಮ ಪ್ರೇಮ ಭಾಷೆ ಮತ್ತು ಹಿತನುಡಿ ಸಂಗಾತಿಗೆ ಒಳ್ಳೆಯ ಔಷದೋಪಚಾರ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

​ಮೀನ ರಾಶಿ
ವೈವಾಹಿಕ ಜೀವನವು ಸಂತೋಷಕರವಾಗಿರುತ್ತದೆ, ಆದರೆ ಸಂತಾನ ಸಮಸ್ಯೆ ಕಾಡಲಿದೆ. ಇಂದು, ಸಂಗಾತಿ ಜೊತೆ ದೂರಪ್ರಯಾಣವೂ ಇರಬಹುದು. ವ್ಯವಹಾರದಲ್ಲಿ ಹೆಚ್ಚುತ್ತಿರುವ ಪ್ರಗತಿ ಪತ್ನಿಯು ಖುಷಿಯಾಗಿರುವಳು. ಅಳಿಯನ ನಡತೆಯ ಬಗ್ಗೆ ಬೇಸರ. ನಿರಂತರ ಕೆಲಸದಿಂದಾಗಿ ನಿಮ್ಮ ಮನಸ್ಸು ಕೂಡ ಈ ದಿನ ವಿಶ್ರಾಂತಿ ಪಡೆಯಲು ಇಚ್ಚಿಸುತ್ತದೆ. ವಿನಾಕಾರಣ ಪೋಷಕರ ಜೊತೆ ಮನಸ್ತಾಪ. ಪೋಷಕರ ಸಲಹೆ ಉಪಯುಕ್ತವೆಂದು ನಿಮಗೆ ಈಗ ಅರಿವಾಗುತ್ತದೆ. ಪ್ರೇಮ ವಿಶ್ವಾಸವೇ ಗೆಲ್ಲುವುದು ,ಪ್ರೇಮ ವಿಶ್ವಾಸವೇ ಉಳಿಯುವುದು. ಪ್ರೇಮಿಗಳು ಮದುವೆ ವಿಷಯ ಹಿರಿಯರ ಹತ್ತಿರ ಚರ್ಚಿಸುವ ಸೂಕ್ತ ಸಮಯ. ಮದುವೆ ಸಮಸ್ಯೆ, ಸಾಲಬಾಧೆ, ಮನಸ್ತಾಪ ,ಜಿಗುಪ್ಸೆ, ವ್ಯಾಪಾರದಲ್ಲಿ ಪ್ರಗತಿ ವಿಳಂಬ ಕಂಡರೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

To Top