Connect with us

Dvg Suddi-Kannada News

ದಾವಣಗೆರೆಯ ಮಳೆಯ ಅವಾಂತರ ಬಗ್ಗೆ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ವಾಕ್ ಥ್ರೂ

ದಾವಣಗೆರೆ

ದಾವಣಗೆರೆಯ ಮಳೆಯ ಅವಾಂತರ ಬಗ್ಗೆ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ವಾಕ್ ಥ್ರೂ

ಡಿವಿಜಿ ಸುದ್ದಿ, ದಾವಣಗೆರೆ: ಭಾರೀ ಮಳೆಯಿಂದ ದಾವಣಗೆರೆಯ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ದಾವಣಗೆರೆಯ ಶಂಕರ ವಿಹಾರ ಬಡಾವಣೆಯ ಮಳೆಯ ಅವಾಂತರ ಬಗ್ಗೆ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಪಾಲಿಕೆ ಅಧಿಕಾರಗಳ ಜೊತೆಗೂಡಿ ತಾತ್ಕಾಲಿಕ ಡ್ರೈನೇಜ್ ನಿರ್ಮಿಸಿ ನೀರು ಹೊರ ಹಾಕಿದ್ದಾರೆ. ಈ ಬಗ್ಗೆ ಅವರೇ ವಾಕ್ ಥ್ರೂ ಮಾಡಿದ್ದಾರೆ ನೋಡಿ…

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top