Connect with us

Dvg Suddi-Kannada News

ಜ.5 ರಂದು ಪಿ.ಎಸ್.ಐ ಹುದ್ದೆಗಳ ಲಿಖಿತ ಪರೀಕ್ಷೆ

ದಾವಣಗೆರೆ

ಜ.5 ರಂದು ಪಿ.ಎಸ್.ಐ ಹುದ್ದೆಗಳ ಲಿಖಿತ ಪರೀಕ್ಷೆ

ಡಿವಿಜಿ ಸುದ್ದಿ, ದಾವಣಗೆರೆ: ಜನವರಿ 5 ರಂದು ಬೆಳಿಗ್ಗೆ 10.30 ರಿಂದ 11.30 ರವರೆಗೆ ಹಾಗೂ ಮಧ್ಯಾಹ್ನ 1 ರಿಂದ 2.30 ರವರೆಗೆ ನಡೆಯಲಿರುವ ಪಿ.ಎಸ್.ಐ (ಸಿವಿಲ್)ಹುದ್ದೆಗಳ ಲಿಖಿತ ಪರೀಕ್ಷೆಗಳು ನಗರದ 08 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.

ರೋಲ್‍ ಸಂಖ್ಯೆ 3720001ರಿಂದ 3720900 ರ ವರೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎಂ.ಸಿ.ಸಿ ಬಿ ಬ್ಲಾಕ್, ಡೆಂಟಲ್ ಕಾಲೇಜು ರಸ್ತೆ ಅನುಭವ ಮಂಟಪ ಹತ್ತಿರ, ದಾವಣಗೆರೆ. 3717001 ರಿಂದ 3717580 ರ ವರೆಗೆ ಎ.ವಿ ಕಮಲಮ್ಮ ಮಹಿಳಾ ಕಾಲೇಜು, ಅಕ್ಕಮಹಾದೇವಿ ರಸ್ತೆ ದಾವಣಗೆರೆ. 3717581 ರಿಂದ 3718080 ರ ವರೆಗೆ ಎ.ಆರ್.ಜಿ ಕಲಾ ಮತ್ತು ವಾಣಿಜ್ಯ ಕಾಲೇಜು ಪಿ.ಜೆ. ಬಡಾವಣೆ, ದಾವಣಗೆರೆ. 3718081 ರಿಂದ 3718580 ರ ವರೆಗೆ ಅಥಣಿ

ಪದವಿಪೂರ್ವ ಕಾಲೇಜು ಎ ಬ್ಲಾಕ್, ಎಸ್.ಎಸ್. ಬಡವಾಣೆ, ದಾವಣಗೆರೆ. 3718581 ರಿಂದ 3719080 ರ ವರೆಗೆ ಸೇಂಟ್ ಜಾನ್ಸ್ ಆಂಗ್ಲ ಮಾಧ್ಯಮ ಶಾಲೆ ಶಿವಕುಮಾರ ಸ್ವಾಮಿ ಬಡಾವಣೆ, ದಾವಣಗೆರೆ. 3719081 ರಿಂದ 3719400 ರ ವರೆಗೆ ಎ.ಜಿ.ಬಿ ಪ್ರಥಮ ದರ್ಜೆ ಕಾಲೇಜು, 2 ಮೈನ್ 2ನೇ ಕ್ರಾಸ್, ಪಿ.ಜಿ ಬಡಾವಣೆ, ದಾವಣಗೆರೆ. 3719401 ರಿಂದ 3719800 ರ ವರೆಗೆ ಸಿದ್ದಗಂಗಾ ಪಿ.ಯು ಕಾಲೇಜು, ಸಿದ್ದಲಿಂಗೇಶ್ವರ ನಗರ, ಕೆ.ಟಿ.ಜೆ ನಗರ, 18 ಕ್ರಾಸ್, ಸ್ಟೇಡಿಯಂ ಹತ್ತಿರ, ದಾವಣಗೆರೆ. 3719801 ರಿಂದ 3720000 ರ ವರೆಗೆ ಎಸ್.ಬಿ.ಸಿ. ಪ್ರಥಮ ದರ್ಜೆ ಮಹಿಳಾ ಎ ಬ್ಲಾಕ್ ಎಸ್.ಎಸ್ ಬಡಾವಣೆ ದಾವಣಗೆರೆ.

ಅರ್ಹ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಇಲಾಖಾ ವೆಬ್‍ಸೈಟ್‍ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದ್ದು, ಅಭ್ಯರ್ಥಿಗಳು ಪ್ರವೇಶ ಪತ್ರದಲ್ಲಿ ಸೂಚಿಸಿರುವ ಅಗತ್ಯ ದಾಖಲಾತಿಗಳೊಂದಿಗೆ ಲಿಖಿತ ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕಿಂತ 90 ನಿಮಿಷ ಮುಂಚಿತವಾಗಿ ಹಾಜರಾಗಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top