Connect with us

Dvg Suddi-Kannada News

ಉಪಚುನಾವಣೆ: ಆರಂಭಿಕ ಮುನ್ನಡೆ ಕಾಯ್ದುಕೊಂಡ ಬಿಜೆಪಿ

ರಾಜಕೀಯ

ಉಪಚುನಾವಣೆ: ಆರಂಭಿಕ ಮುನ್ನಡೆ ಕಾಯ್ದುಕೊಂಡ ಬಿಜೆಪಿ

ಡಿವಿಜಿ ಸುದ್ದಿ: ತೀವ್ರ ಕುತೂಹಲ ಮೂಡಿಸಿದ್ದ ಉಪ ಚುನಾವಣೆ ಮತ ಎಣಿಕೆ ಕಾರ್ಯ ಆರಂಭಗೊಂಡಿದ್ದು, ಆರಂಭಿಕ ಟ್ರೆಂಡ್ ನಲ್ಲಿ ಬಿಜೆಪಿಗೆ ಮುನ್ನೆಡೆ ಕಾಯ್ದುಕೊಂಡಿದೆ.

15  ಕ್ಷೇತ್ರಗಳಿಗೆ ನಡೆದು ಉಪ ಚುನಾವಣೆಯಲ್ಲಿ ಬಿಜೆಪಿ 11 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ರೆ, ಕಾಂಗ್ರೆಸ್ 2 ಕ್ಷೇತ್ರದಲ್ಲಿ ಮುನ್ನೆಡೆಯಲ್ಲಿದೆ. ಇನ್ನು ಜೆಡಿಎಸ್ 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.  ಪಕ್ಷೇತ್ರ ಅಭ್ಯರ್ಥಿ 1 ಕ್ಷೇತ್ರದಲ್ಲಿ ಮುನ್ನೆಡೆ ಸಾಧಿಸಿದ್ದಾರೆ.

ಬಿಜೆಪಿ ಮುನ್ನಡೆ

ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್

ರಮೇಶ್ ಜಾರಕಿಹೊಳಿ-ಗೋಕಾಕ್

ಮಹೇಶ್ ಕುಮಟಹಳ್ಳಿ -ಅಥಣಿ

ಅರುಣಪೂಜಾರ್–ರಾಣೆಬೆನ್ನೂರು

ಬಿ.ಸಿ. ಪಾಟೀಲ್ –ಹಿರೇಕೆರೂರು

ಶ್ರೀಮಂತ ಪಾಟೀಲ್ – ಕಾಗವಾಡ

ಭೈರತಿ ಬಸವರಾಜ್- ಕೆಆರ್ ಪುರಂ

ನಾರಾಯಣಗೌಡ-ಕೆ.ಆರ್ ಪೇಟೆ

ಆನಂದ ಸಿಂಗ್ –ವಿಜಯನಗರ

ಡಾ. ಸುಧಾಕರ್- ಚಿಕ್ಕಬಳ್ಳಾಪುರ

ಶಿವರಾಮ್ ಹೆಬ್ಬಾರ್ -ಯಲ್ಲಪುರ

ಕಾಂಗ್ರೆಸ್

ಎಚ್.ಸಿ. ಮಂಜುನಾಥ್ –ಹುಣಸೂರು

ರಿಜ್ವಾನ್ ಅರ್ಷದ್ –ಶಿವಾಜಿನಗರ

ಜೆಡಿಎಸ್  

ಟಿ.ಎನ್. ಜವರಾಯಿಗೌಡ

ಪಕ್ಷೇತರ ಅಭ್ಯರ್ಥಿ

ಶರತ್ ಬಚ್ಚೇಗೌಡ

 

 

Click to comment

Leave a Reply

Your email address will not be published. Required fields are marked *

More in ರಾಜಕೀಯ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top