Connect with us

Dvg Suddi-Kannada News

ಶಿವರಾಮ್ ಹೆಬ್ಬಾರ್ ಗೆ ಗೆಲುವು

ರಾಜಕೀಯ

ಶಿವರಾಮ್ ಹೆಬ್ಬಾರ್ ಗೆ ಗೆಲುವು

ಡಿವಿಜಿ ಸುದ್ದಿ , ಯಲ್ಲಾಪುರ:  ಯಲ್ಲಾಪುರ ವಿಧಾನ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಭಾರೀ ಗೆಲುವು ಸಾಧಿಸಿದ್ದಾರೆ. 31,406 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಉಪ ಚುನಾವಣೆಯಲ್ಲಿ ಮೊದಲ ಗೆಲುವು ಸಾಧಿಸಿದ್ದಾರೆ.

ಮತ ಎಣಿಕೆ ಪ್ರಾರಂಭವಾಗಿದ್ದಾಗಿನಿಂದಲೂ ಶಿವರಾಮ್ ಹೆಬ್ಬಾರ್ ನಿರಂತರವಾಗಿ ಮುನ್ನೆಡೆಯಲಿದ್ದರು. ಈ ಮುನ್ನಡೆ ಕೊನೆಯವರೆಗೂ ಮುಂದುವರಿದ ಹಿನ್ನೆಲೆ ಭಾರೀ ಅಂತರದ ಗೆಲುವು ಸಾಧಿಸಿದ್ದಾರೆ.

Click to comment

Leave a Reply

Your email address will not be published. Required fields are marked *

More in ರಾಜಕೀಯ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top