ಡಿವಿಜಿ ಸುದ್ದಿ , ಯಲ್ಲಾಪುರ: ಯಲ್ಲಾಪುರ ವಿಧಾನ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಭಾರೀ ಗೆಲುವು ಸಾಧಿಸಿದ್ದಾರೆ. 31,406 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಉಪ ಚುನಾವಣೆಯಲ್ಲಿ ಮೊದಲ ಗೆಲುವು ಸಾಧಿಸಿದ್ದಾರೆ.
ಮತ ಎಣಿಕೆ ಪ್ರಾರಂಭವಾಗಿದ್ದಾಗಿನಿಂದಲೂ ಶಿವರಾಮ್ ಹೆಬ್ಬಾರ್ ನಿರಂತರವಾಗಿ ಮುನ್ನೆಡೆಯಲಿದ್ದರು. ಈ ಮುನ್ನಡೆ ಕೊನೆಯವರೆಗೂ ಮುಂದುವರಿದ ಹಿನ್ನೆಲೆ ಭಾರೀ ಅಂತರದ ಗೆಲುವು ಸಾಧಿಸಿದ್ದಾರೆ.



