Connect with us

Dvg Suddi-Kannada News

ವಿಷಪೂರಿತ ಸೊಪ್ಪು ತಿಂದು 150 ಕುರಿಗಳು ಸಾವು

ಮುಖಪುಟ

ವಿಷಪೂರಿತ ಸೊಪ್ಪು ತಿಂದು 150 ಕುರಿಗಳು ಸಾವು

ಡಿವಿಜಿಸುದ್ದಿ.ಕಾಂ. ನ್ಯಾಮತಿ: ವಿಷಪೂರಿತ ಸೊಪ್ಪು ತಿಂದು 150 ಕುರಿಗಳು ಮೃತಪಟ್ಟ ಘಟನೆ  ನ್ಯಾಮತಿ ತಾಲೂಕಿನ ಜಯನಗರದಲ್ಲಿ ನಡೆದಿದೆ. ಕುರಿಗಾಯಿ ಮೈಲಪ್ಪ ಎಂಬಾತ ತನ್ನ ಕುರಿಗಳನ್ನು ಜಮೀನೊಂದರಲ್ಲಿ ಬೀಡುಬಿಟ್ಟಿದ್ದ. ನಿನ್ನೆ ವಿಷಪೂರಿತ ಮೇವು ತಿಂದ ಕುರಿಗಳು ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿವೆ.

ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುರಿ ಸಾವಿನಿಂದ ಲಿಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು ಸೂಕ್ತ ಪರಿಹಾರ ನೀಡಬೇಕೆಂದು ಕುರಿಗಾಯಿ ಮೈಲಪ್ಪ ಮನವಿ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *

More in ಮುಖಪುಟ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top