Connect with us

Dvg Suddi-Kannada News

ಕೊಟ್ಟೂರು ಪಾದಯಾತ್ರೆಗಳಿಗೆ ಉಚ್ಚoಗಿದುರ್ಗದಲ್ಲಿ ಅನ್ನ ಸಂತರ್ಪಣೆ

ಪ್ರಮುಖ ಸುದ್ದಿ

ಕೊಟ್ಟೂರು ಪಾದಯಾತ್ರೆಗಳಿಗೆ ಉಚ್ಚoಗಿದುರ್ಗದಲ್ಲಿ ಅನ್ನ ಸಂತರ್ಪಣೆ

 ಡಿವಿಜಿ ಸುದ್ದಿ, ಹರಪನಹಳ್ಳಿ: ಫೆ.18 ರಂದು ಕೊಟ್ಟೂರಿನಲ್ಲಿ ನಡೆಯುವ ಶ್ರೀ ಗುರುಕೊಟ್ಟುರೇಶ್ವರ ಮಹಾರಥೋತ್ಸವಕ್ಕೆ ಬರುವ ಪಾದಯಾತ್ರಿಗಳಿಗೆ ಉಚ್ಚಂಗಿದುರ್ಗ  ಗ್ರಾಮಸ್ಥರು ಅನ್ನ ಸಂತರ್ಪಣೆ ಆಯೋಜಿಸಿದ್ದಾರೆ.

ಚನ್ನಗಿರಿ ಸೇರಿದಂತೆ ದೂರದ ಊರುಗಳಿಂದ ಬರುವ  ಪಾದಯಾತ್ರೆಗಳು ಗ್ರಾಮದ ಮೂಲಕ ಹೋಗಲಿದ್ದಾರೆ. ಚನ್ನಗಿರಿ ಭಕ್ತರು ಆನಗೋಡು, ಅಣಜಿ ಮೂಲಕ ಉಚ್ಚoಗಿದುರ್ಗಕ್ಕೆ ಫೆ.15 ರಂದು ಶನಿವಾರ ಸಂಜೆ 7.30ಕ್ಕೆ ಕೇಳಕೋಟೆ ಆಂಜನೇಯ ದೇವಸ್ಥಾನದ ಆವರಣಕ್ಕೆ ಬರಲಿದ್ದಾರೆ.  ಬಂದ ಭಕ್ತರಿಗೆ ಅನ್ನ ಸಂತರ್ಪಣೆಯು  ನಡೆಯುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

 

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top