ಇಂದು ಖಗ್ರಾಸ ಸೂರ್ಯಗ್ರಹಣದಿಂದ ಯಾವ ರಾಶಿಗೆ ಲಾಭ..? ಯಾವ ರಾಶಿಗೆ ನಷ್ಟ..?

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
5 Min Read

ನಾಳೆ ಜೂನ್ 21ನೇ ತಾರೀಕು ಅಮಾವಾಸ್ಯೆ ಭಾನುವಾರ

ನಭೋ ಮಂಡಲದಿ ಚರ್ತುಗ್ರಹ ಸಂಯೋಗದ ಖಗ್ರಾಸ ಸೂರ್ಯಗ್ರಹಣ ನಡೆಯಲಿದೆ.

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಈ ಗ್ರಹಣವು ಮಿಥುನ ರಾಶಿಯಲ್ಲಿ ಮೃಗಶಿರ ಹಾಗೂ ಆರಿದ್ರಾ ನಕ್ಷತ್ರದಿ ರಾಹುಗ್ರಸ್ತ ಸೂರ್ಯಗ್ರಹಣವು ಸಂಭವಿಸಲಿದೆ. ಇದನ್ನು ಚೂಡಾಮಣಿ ಗ್ರಹಣ ಎಂದೂ ಕರೆಯಲ್ಪಡುವುದು. ಈ ಗ್ರಹಣವು ಬೆಳಿಗ್ಗೆ 10.05ಕ್ಕೆ ಸ್ಪರ್ಶಕಾಲ 11.30ಕ್ಕೆ ಮಧ್ಯಕಾಲ ಮೋಕ್ಷಕಾಲ 1.15ಕ್ಕೆ ಪೂರ್ಣಗೊಳ್ಳಲಿದೆ.

ಮೇಷ : ನಿಮ್ಮ ರಾಶಿಯಿಂದ ಮೂರನೇ ಸ್ಥಾನ, ಭಾತೃಸ್ಥಾನದಲ್ಲಿ ಗ್ರಹಣ ಸಂಭವಿಸುವುದರಿಂದ ನಿಮ್ಮ ಕುಟುಂಬದ ಸದಸ್ಯರ ಜೊತೆ ಭಿನ್ನಾಭಿಪ್ರಾಯ ಉಂಟಾಗುವು ಸಾಧ್ಯತೆ ಇದೆ. ನಿಮ್ಮ ಕೋಪ, ಹಠ, ಅಧಿಕಾರ ಹಾಗೂ ಅಭಿಮಾನವನ್ನು ನಿಯಂತ್ರಿಸಿ. ದೂರದ ಪ್ರಯಾಣ ಬೇಡ. ಹೊಸ ಉದ್ಯಮ ಬೇಡ. ಆರೋಗ್ಯದಲ್ಲಿ ಏರುಪೇರು ಆಗುವ ಸಂಭವ. ಭುಜಗಳಿಗೆ ಪೆಟ್ಟಾಗುವ ಸಾಧ್ಯತೆ.
ಪರಿಹಾರ – ಕುಜನ ಅಷ್ಠೋತ್ತರ ಪಾರಾಯಣ, ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ವೃಷಭ : ನಿಮ್ಮ ರಾಶಿಯಿಂದ ಎರಡನೇ ಸ್ಥಾನ, ವಾಕ್ ಸ್ಥಾನ, ಧನಸ್ಥಾನದಿ ಗ್ರಹಣ ಸಂಭವಿಸುವುದರಿಂದ ನಿಮ್ಮ ಹಣಕಾಸು ವಿಚಾರದಲ್ಲಿ ಮಿಶ್ರ ಫಲಗಳನ್ನು ಪಡೆದುಕೊಳ್ಳುವಿರಿ. ನಿಮ್ಮ ಕಾಯಕದಲ್ಲಿ ಎಚ್ಚರವಿರಲಿ. ಹೊಸ ವ್ಯವಹಾರಗಳು ಹಾಗೂ ಹೊಸ ಯೋಜನೆಗಳ ಬಗ್ಗೆ ಜಾಗೃತಿ ವಹಿಸಿ. ಆತುರದ ನಿರ್ಧಾರಗಳಿಂದ ಮನಸ್ತಾಪ.
ಪರಿಹಾರ – ಲಕ್ಷ್ಮಿವೆಂಕಟೇಶ್ವರ ಆರಾಧನೆ, ಹಸುಗಳಿಗೆ ಆಹಾರ ನೀಡಿ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಮಿಥುನ : ನಿಮ್ಮ ರಾಶಿಯಲ್ಲಿಯೇ ಗ್ರಹಣ ಸಂಭವಿಸುವುದರಿಂದ ಅತ್ಯಂತ ಜಾಗರೂಕತೆ ಅವಶ್ಯಕ. ಅಷ್ಠಮ ಸ್ಥಾನದಲ್ಲಿ ಗುರು ಮತ್ತು ಶನಿಯ ಯುತಿ ಇರುವುದರಿಂದ ಹಾಗೂ ಹತ್ತನೇ ನೇ ಮನೆಯ ಕುಜನ ದೃಷ್ಠಿಯೂ ಇರುವುದರಿಂದ ಆರೋಗ್ಯ ಸಮಸ್ಯೆಗಳು, ಅಪಘಾತ ಸಂಭವ, ಹಣಕಾಸಿನ ಅಡಚಣೆ, ಕಲಹಗಳು, ಮನಸ್ಸಿಗೆ ಅಶಾಂತಿ, ಉಂಟಾಗುವ ಸಾಧ್ಯತೆ ಇರುತ್ತದೆ.
ಪರಿಹಾರ – ಶಕ್ತ್ಯಾಶಕ್ಯತೆ ಇರುವವರು ಮೃತ್ಯುಂಜಯ ಹೋಮ, ನವಗ್ರಹ ಶಾಂತಿ ಅಗತ್ಯ, ಅಥವಾ ನವಗ್ರಹ ಪೀಡಾಪರಿಹಾ ಸ್ತ್ರೋತ್ರ ಪಠನೆ, ಮೃತ್ಯುಂಜಯ ಮಂತ್ರ ಪಠನೆ ಅಗತ್ಯ ಹಾಗೂ ಕೆಂಪು ವಸ್ತ್ರದಿ ಗೋಧಿ ಹಾಗೂ ದೂಮ್ರವರ್ಣದ ವಸ್ತ್ರದಿ ಉದ್ದಿನ ಕಾಳನ್ನು ಗ್ರಹಣದ ನಂತರ ದಾನ ಅತ್ಯಗತ್ಯ
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಕಟಕ : ನಿಮ್ಮ ರಾಶಿಯಿಂದ ಹ್ನನೆರಡನೇ ಸ್ಥಾನ ಅಂದರೆ ವ್ಯಯ ಸ್ಥಾನದಲ್ಲಿ ಗ್ರಹಣ ಸಂಭವಿಸುವುದರಿಂದ ವ್ಯರ್ಥ ಹಣ ಪೋಲಾಗುವುದು. ಆರೋಗ್ಯದ ಕಡೆ ಜಾಗೃತಿ ವಹಿಸಿ. ಹೂಡಿಕೆಗೆ ಸೂಕ್ತ ಸಮಯವಲ್ಲ. ವಿಶ್ರಾಂತಿ ಅಗತ್ಯ.
ಪರಿಹಾರ – ಪರಮೇಶ್ವರ ಆರಾಧನೆ, ದುರ್ಗಾ ಆರಾಧನೆ ಸೂಕ್ತ, ಅಕ್ಕಿ ಹಾಗೂ ಬೆಲ್ಲದ ದಾನ ಕ್ಷೇಮ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಸಿಂಹ : ನಿಮ್ಮ ರಾಶಿಯಿಂದ ಹನ್ನೊಂದನೇ ಸ್ಥಾನ ಲಾಭ ಸ್ಥಾನದಲ್ಲಿ ಗ್ರಹಣ ಸಂಭವಿಸುವುದರಿಂದ ವ್ಯಾಪಾರ ವ್ಯವಹಾರದ ಲಾಭ ನಿಧಾನಗತಿ. ನಿಮ್ಮ ಜ್ಯೇಷ್ಠ ಸಹೋದರ ಹಾಗೂ ಸಹೋದರಿಯರಿಗೆ ಕಲಹ ಅಥವಾ ತೊಂದರೆ ಸಾಧ್ಯತೆ, ಎದೆ ಹಾಗೂ ಉದರ ನೋವು ಬರುವ ಸಾಧ್ಯತೆ,
ಪರಿಹಾರ – ಬುಧನ ಆರಾಧನೆ, ವಿಷ್ಣು ಆರಾಧನೆ, ಲಕ್ಷ್ಮೀ ಆರಾಧನೆ
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಕನ್ಯಾ : ನಿಮ್ಮ ರಾಶಿಯಿಂದ ಹತ್ತನೇ ಮನೆ ಕರ್ಮಸ್ಥಾನದಲ್ಲಿ ಗ್ರಹಣ ಸಂಭವಿಸುವುದರಿಂದ ಉದ್ಯೋಗದಲ್ಲಿ ಸ್ಥಾನಪಲ್ಲಟ. ಉದ್ಯೋಗದಲ್ಲಿ ಅಸ್ಥಿರತೆ, ಕಿರಿಕಿರಿ. ಸರಕಾರದ ಉದ್ಯೋಗಿಗಳಿಗೆ ಕೆಲಸದಲ್ಲಿ ಅನಗತ್ಯ ವಿವಾದಗಳು, ಅಲೆದಾಟ ಉಂಟಾಗಬಹುದು, ರಾಜಕೀಯ ರಂಗದವರಿಗೆ ಹಿನ್ನಡೆ ಉಂಟಾಗಬಹುದು. ಉದ್ಯೋಗ ಬದಲಾವಣೆ ಬೇಡ. ವಿದೇಶ ಪ್ರವಾಸ ಕಠಿಣ.
ಪರಿಹಾರ – ವೆಂಕಟೇಶ್ವರಸ್ವಾಮಿಯ ಆರಾಧನೆ, ಬುಧನ ಅಷ್ಠೋತ್ತರ ಪಠಣೆ
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ತುಲಾ : ನಿಮ್ಮ ರಾಶಿಯಿಂದ ಭಾಗ್ಯ ಸ್ಥಾನ, ನವಮ ಸ್ಥಾನ, ಪೂರ್ವ ಪುಣ್ಯ ಸ್ಥಾನದಿ ಗ್ರಹಣ ಸಂಭವಿಸುವುದರಿಂದ ಹಣ ಹೂಡಿಕೆ ಬದಲು ಆಸ್ತಿ ಖರೀದಿ ನಿವೇಶನ ಖರೀದಿ ಉತ್ತಮ. ಲೇವಾದೇವಿಗಾರರರಿಗೆ ನಷ್ಠ ಉಂಟಾಗಬಹುದು. ಪೂಜಾ ಕೈಂಕರ್ಯ, ಪುಣ್ಯ ಸ್ಥಳ ದರ್ಶನಕ್ಕೆ ಹಣದ ಸದ್ವಿನಿಯೋಗ ಉಂಟಾಗುತ್ತದೆ. ಜೂಜು, ಸಟ್ಟಾ ವ್ಯವಹಾರದಿಂದ ನಷ್ಟ.
ಪರಿಹಾರ – ಆದಿತ್ಯ ಹೃದಯ ಪಾರಾಯಣೆ, ಖುಣ ಮೋಚಕ ಮಂಗಲ ಸ್ತ್ರೋತ್ರ ಪಠಣೆ
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ವೃಶ್ಚಿಕ : ನಿಮ್ಮ ರಾಶಿಯಿಂದ ಅಷ್ಠಮಸ್ಥಾನ, ಆಯುಷ್ಯ ಸ್ಥಾನದಲ್ಲಿ ಗ್ರಹಣ ಸಂಭವಿಸುವುದರಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ. ಸೂಕ್ಷ್ಮ ಅಂಗಗಳಾದ ಗುಪ್ತಾಂಗ, ಕಿಡ್ನಿ ಸಂಬಂಧಿತ ಆರೋಗ್ಯ ಸಮಸ್ಯೆ ಉಂಟಾಗಬಹುದು. ತೊಡೆಗಳ ಯಲಬುಗಳಿಗೆ ಪೆಟ್ಟಾಗುವ ಸಾಧ್ಯತೆ ಇದೆ.
ಪರಿಹಾರ – ಮೃತ್ಯುಂಜಯ ಶಾಂತಿ, ದುರ್ಗಾ ಪಾರಾಯಣೆ, ನವಗ್ರಹ ಶಾಂತಿ
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಧನಸ್ಸು : ನಿಮ್ಮ ರಾಶಿಯಿಂದ ಸಪ್ತಮ ಸ್ಥಾನದಲ್ಲಿ ಗ್ರಹಣ ಸಂಭವಿಸುವುದರಿಂದ ವ್ಯಾಪಾರ, ವ್ಯವಹಾರ, ಪ್ರಗತಿ ಕಾಣುವಿರಿ. ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ. ಪಾರ್ಟನರ್‍ಶಿಪ್ ವ್ಯವಹಾರದಿ ಮಿಶ್ರಫಲ ಉಂಟಾಗಬಹುದು.
ಪರಿಹಾರ – ಗಣಪತಿ ಆರಾಧನೆ, ಸೂರ್ಯ ಉಪಾಸನೆ, ಶಿವನ ಆರಾಧನೆ
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಮಕರ : ನಿಮ್ಮ ರಾಶಿಯಿಂದ ಷಷ್ಠ ಸ್ಥಾನದಲ್ಲಿ ಗ್ರಹಣ ಸಂಭವಿಸುವುದರಿಂದ ಹಣಕಾಸಿನ ತೊಂದರೆ, ರೋಗ, ದಾರಿದ್ಯದಿಂದ ಮುಕ್ತ ಹೊಂದುವಿರಿ.ಶತೃಗಳ ಮೇಲೆ ನಿಯಂತ್ರಣ. ತೃತೀಯ ಕುಜನ ಪ್ರಭಾವದಿಂದ ಭೂ ವ್ಯವಹಾರದಿ ಪ್ರಗತಿ ಮನೆ ಕಟ್ಟುವ ಕಾರ್ಯ ಪ್ರಗತಿಯಾಗಲಿದೆ. ಅನೀರಿಕ್ಷಿತ ಧನಾಗಮನ ಸಾಧ್ಯತೆ ಇದೆ. ಆದರೆ ರಾಸಿಯ ಗುರು ಮತ್ತು ಶನಿ ಶಾಂತಿ ಅಗತ್ಯ
ಪರಿಹಾರ – ಆಚಿಜನೇಯ ಸೇವೆ, ಹನುಮಾನ ಚಾಲೀಸ ಪಠಣೆ. ಗುರುಗಳ ಸೇವೆ ಶುಭಫಲ
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಕುಂಭ : ನಿಮ್ಮ ರಾಶಿಯಿಂದ ಪಂಚಮ ಸ್ಥಾನ, ಪೂರ್ವಪುಣ್ಯ ಸ್ಥಾನದಿ ಗ್ರಹಣ ಸಂಭವಿಸುವುದರಿಂದ ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರವಹಿಸಿ. ಗರ್ಭಿಣಿಯರು ಜಾಗೃತಿ ಇರಲಿ. ಹಣಕಾಸಿನ ಬಗ್ಗೆ ಎಚ್ಚರ .ಪ್ರೇಮ ಪ್ರೀತಿ ಮನಸ್ತಾಪ .ಗ್ಯಾಸ್ಟ್ರಿಕ್, ಆಸಿಡಿಟಿ ಉಂಟಾಗುವ ಸಾಧ್ಯತೆ ಹೆಚ್ಚು.
ಪರಿಹಾರ : ಆದಿತ್ಯಹೃದಯ ಪಾರಾಯಣೆ, ಆಂಜನೇಯ ಸ್ವಾಮಿಗೆ ತುಳಸಿ ಅರ್ಚನೆ
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಮೀನ : ನಿಮ್ಮ ರಾಶಿಯಿಂದ ಚತುರ್ಥ ಸ್ಥಾನ, ಸುಖಸ್ಥಾನದಿ ಗ್ರಹಣ ಸಂಭವಿಸುವುದರಿಂದ ಸುಖಕ್ಕೆ ಕೊರತೆ, ಮಾತೃಸೌಖ್ಯಕ್ಕೆ ಕೊರತೆ, ಮಾತೃವಿಗೆ ಅನಾರೋಗ್ಯ, ಗೃಹದಿ ಕಲಹ, ಅಶಾಂತಿ, ವಾಹನದಿಂದ ಪೆಟ್ಟಾಗುವು ಸಾಧ್ಯತೆ ಹೆಚ್ಚು. ಬಂಧುಗಳ ವಿರೋಧ ಉಂಟಾಗಬಹುದು, ಹೃದಯ ಸಂಬಂಧಿ ಖಾಯಿಲೆಗಳು ಉಂಟಾಗಬಹುದು
ಪರಿಹಾರ – ಚಂದ್ರನಿಗೆ ಶಾಂತಿ, ಅಕ್ಕಿ ಹಾಗೂ ಬೆಲ್ಲ ದಾನ, ದುರ್ಗಾ ಆರಾಧನೆ
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *