Connect with us

Dvg Suddi-Kannada News

ದಲಿತ ಚಳವಳಿಯ ಸಾಹಿತಿ ಕೆ.ಬಿ. ಸಿದ್ದಯ್ಯ ಇನ್ನಿಲ್ಲ

ರಾಜ್ಯ ಸುದ್ದಿ

ದಲಿತ ಚಳವಳಿಯ ಸಾಹಿತಿ ಕೆ.ಬಿ. ಸಿದ್ದಯ್ಯ ಇನ್ನಿಲ್ಲ

ಡಿವಿಜಿಸುದ್ದಿ.ಕಾಂ, ಬೆಂಗಳೂರು: ಸಾಹಿತಿ, ಹೋರಾಟಗಾರ ಕೆ.ಬಿ ಸಿದ್ದಯ್ಯ (70) ಇಂದು ಬೆಳಗ್ಗೆ ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.

80ರ ದಶಕದಲ್ಲಿ ದಲಿತ ಚಳವಳಿಯ ಮುಂಚೂಣಿಯಲ್ಲಿದ್ದವರು ಸಾಹಿತಿ ಕೆ ಬಿ ಸಿದ್ದಯ್ಯ. ಚಳವಳಿಯ  ಹೋರಾಟಕ್ಕೆ ಅನುಗುಣವಾಗಿ ಕವಿತೆ ರಚಿಸಿ ಹಾಡುವ ಮೂಲಕ ಚಳವಳಿಗಾರಲ್ಲಿ ಉತ್ಸಾಹ ತುಂಬುತ್ತಿದ್ದರು.

ಸಿದ್ದಯ್ಯನವರು, ದಕ್ಕಲ ಕಥಾದೇವಿ,ಬಕಾಲ, ಗಲ್ಲೆಭಾನಿ ಸೇರಿ ಹಲವು ಖಂಡಕಾವ್ಯ ರಚಿಸಿದ್ದಾರೆ.  ಶ್ರೀಸಿದ್ದಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಧ್ಯಾಪಕರಾಗಿ ಕಾರ್ಯನಿರ್ವಹಿಸಿ, ನಿವೃತ್ತರಾಗಿದ್ದರು.

ಕೆಲವು ದಿನಗಳ ಹಿಂದೆ ಅಪಘಾತಕ್ಕೆ ಒಳಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ 4:15ರ ಸುಮಾರಿಗೆ ಕೊನೆಯುಸಿರೆಳೆದರು.

Click to comment

Leave a Reply

Your email address will not be published. Required fields are marked *

More in ರಾಜ್ಯ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top