Connect with us

Dvg Suddi-Kannada News

 ಅಪಘಾತಕ್ಕೊಳಗಾದ  ನರಿ ರಕ್ಷಿಸಿದ ಕನಕ ಶ್ರೀಗಳು

ದಾವಣಗೆರೆ

 ಅಪಘಾತಕ್ಕೊಳಗಾದ  ನರಿ ರಕ್ಷಿಸಿದ ಕನಕ ಶ್ರೀಗಳು

 

ಚಿತ್ರದುರ್ಗದ ಮುರುಘಾ ಮಠದ `ಶರಣ ಸಂಸ್ಕೃತಿ ಉತ್ಸವ’ ಮುಗಿಸಿಕೊಂಡು  ಕನಕ ಪೀಠದ ಶ್ರೀ ನಿರಂಜನಂದ ಪುರಿ ಸ್ವಾಮೀಜಿ ಮತ್ತು ಭೋವಿ ಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಚಿತ್ರದುರ್ಗ-ಹೊಳಲ್ಕೆರೆ ಮಾರ್ಗ ಮಧ್ಯೆ ತೆರಳುತ್ತಿದ್ದಾಗ ಅಪಘಾತಕ್ಕೆ ಒಳಗಾಗಿದ್ದ ನರಿಯನ್ನು ಕಂಡ ಶ್ರೀಗಳು ಕಾರನ್ನು ನಿಲ್ಲಿಸಿ  ನೀರುಣಿಸಿ ಉಪಚರಿಸಿದರು.

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top