Connect with us

Dvgsuddi Kannada | online news portal | Kannada news online

ಜುಲೈ18 ರಿಂದ ಜೆಇಇ, ನೀಟ್ ಪರೀಕ್ಷೆ

ಪ್ರಮುಖ ಸುದ್ದಿ

ಜುಲೈ18 ರಿಂದ ಜೆಇಇ, ನೀಟ್ ಪರೀಕ್ಷೆ

ನವೆದಹಲಿ : ಕೊರೊನಾ ವೈರಸ್ ಲಾಕ್ ಡೌನ್ ನಡುವೇ  ಜಾಯಿಂಟ್ ಎಟೆರೆನ್ ಎಕ್ಸಾಂ (ಜೆಇಇ)  ಮತ್ತು ನ್ಯಾಷನಲ್ ಎಲಿಜಬಲಿಟಿ ಕಂ ಎಂಟರೆನ್ಸ್ ಟೆಸ್ಟ್ (ನೀಟ್) ಪರೀಕ್ಷೆಯ ದಿನಾಂಕ  ಪ್ರಕಟಗೊಂಡಿದೆ.  

ಜುಲೈ 18ರಿಂದ 23ರವರೆಗೆ ಜೆಇಇ ಪರೀಕ್ಷೆ ನಡೆಯಲಿದೆ. ಜುಲೈ 26ರಂದು ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಯಲಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಕೇಂದ್ರ ಹೆಚ್ ಆರ್ ಡಿ ಸಚಿವ ರಮೇಶ್ ಪೊಕ್ರಿಯಾಳ್ ಮಾಹಿತಿ ನೀಡಿದ್ದಾರೆ.

ಜುಲೈ 18ರಿಂದ 23ರ ವರೆಗೆ ಜೆಇಇ ಪರೀಕ್ಷೆ ಹಾಗೂ  ಜುಲೈ 26ಕ್ಕೆ  ನೀಟ್ ಪರೀಕ್ಷೆ ನಡೆಯಲಿದೆ  ಎಂದಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top