Connect with us

Dvg Suddi-Kannada News

ಕೌಶಲ್ಯ ಉದ್ಯೋಗ ತರಬೇತಿ ಕಾರ್ಯಕ್ರಮ

ದಾವಣಗೆರೆ

ಕೌಶಲ್ಯ ಉದ್ಯೋಗ ತರಬೇತಿ ಕಾರ್ಯಕ್ರಮ

ಡಿವಿಜಿ ಸುದ್ದಿ, ದಾವಣಗೆರೆ

: ಸಿಡಾಕ್ (ಕರ್ನಾಟಕ ಉದ್ಯಮಶೀಲತಾಭಿವೃದ್ದಿ ಕೇಂದ್ರ) ಧಾರವಾಡ   ವತಿಯಿಂದ ಕೌಶಲ್ಯ ಉದ್ಯೋಗ-ರೆಡಿ ಉದ್ಯಮಶೀಲತಾಭಿವೃದ್ದಿ ತರಬೇತಿ ಕಾರ್ಯಕ್ರಮವನ್ನು ದಾವಣಗೆರೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಕಚೇರಿಯಲ್ಲಿರುವ ಸಿಡಾಕ್-ದಿಶಾ –ಸೆಲ್ ನಲ್ಲಿ  ನ. 26 ಬೆಳಿಗ್ಗೆ 10.30 ಗಂಟೆಗೆ ಹಮ್ಮಿಕೊಂಡಿದೆ.

ಸಿಡಾಕ್ ಸಂಸ್ಥೆಯ ಜಂಟಿ ನಿರ್ದೇಶಕರಿಂದ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ದಾವಣಗೆರೆ ಉದ್ಯಮಶೀಲತಾಭಿವೃದ್ದಿ ಕೋಶ ಮತ್ತು ಬಾಪೂಜಿ ಪಾಲಿಟೆಕ್ನಿಕ್ ಸಂಯೋಜಕ  ಮಹೇಶ್ವರಪ್ಪ ಕೆ.ಎನ್ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಸಿಡಾಕ್-ದಿಶಾ ಕೇಂದ್ರ ವ್ಯವಸ್ಥಾಪಕ ವಸಂತಕುಮಾರ್ ಕೆ.ಬಿ   ಭಾಗವಹಿಸಲಿದ್ದಾರೆ

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top