Connect with us

Dvgsuddi Kannada | online news portal | Kannada news online

ಕೆಪಿಎಸ್ ಸಿ: 251 ಎ,ಬಿ ಗ್ರೂಪ್ ಹುದ್ದೆಗೆ ಅರ್ಜಿ ಆಹ್ವಾನ

ಪ್ರಮುಖ ಸುದ್ದಿ

ಕೆಪಿಎಸ್ ಸಿ: 251 ಎ,ಬಿ ಗ್ರೂಪ್ ಹುದ್ದೆಗೆ ಅರ್ಜಿ ಆಹ್ವಾನ

ಡಿವಿಜಿ ಸುದ್ದಿ, ಬೆಂಗಳೂರುಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಸರ್ಕಾರ  ಗ್ರೂಪ್‌ ಎ ತಾಂತ್ರಿಕ ಮತ್ತು ಗ್ರೂಫ್‌ ಬಿ ತಾಂತ್ರಿಕ / ತಾಂತ್ರಿಕೇತರ ಹುದ್ದೆಗಳಿಗೆ ಆಹ್ವಾನಿಸಿದೆ.  ಗ್ರೂಪ್‌ ಎ ಹುದ್ದೆಗಳಿಗೆ  52,650-97,100 ಹಾಗೂ ಗ್ರೂಫ್‌ ಬಿ ಹುದ್ದೆಗಳಿಗೆ 45,300-88,300 ವೇತನವನ್ನು ನಿಗದಿಪಡಿಸಲಾಗಿದೆ.

ಹುದ್ದೆಗಳ ವಿವರ
1) ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ: 41 ಹುದ್ದೆಗಳು
2) ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ: 17 ಹುದ್ದೆಗಳು
3)ಪೌರಾಡಳಿತ ನಿರ್ದೇಶನಾಲಯ: 05 ಹುದ್ದೆಗಳು
4) ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಔಷಧ ನಿಯಂತ್ರಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಹುದ್ದೆಗಳು
5) ಜಲಸಂಪನ್ಮೂಲ ಇಲಾಖೆ: 184 ಹುದ್ದೆಗಳು

ಅರ್ಜಿ ಸಲ್ಲಿಸುವ ವಿಧಾನ: ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಬೇಟಿ ನೀಡಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಅರ್ಜಿಯನ್ನು ಮೂರು ಹಂತಗಳಲ್ಲಿ ಭರ್ತಿ ಮಾಡಬೇಕು.

ಅರ್ಜಿ ಸಲ್ಲಿಸು ಆರಂಭದ ದಿನಾಂಕ: 10-07-2020

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ10-08-2020

ಕೆಪಿಎಸ್ಸಿ ವೆಬ್ಸೈಟ್‌: www.kpsc.kar.nic.in

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top