Connect with us

Dvg Suddi-Kannada News

ಖಾದಿ ಗ್ರಾಮೋದ್ಯೋಗದಲ್ಲಿ 75 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ರಾಜ್ಯ ಸುದ್ದಿ

ಖಾದಿ ಗ್ರಾಮೋದ್ಯೋಗದಲ್ಲಿ 75 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಡಿವಿಜಿ ಸುದ್ದಿ, ಬೆಂಗಳೂರು ಖಾದಿ ಮತ್ತು ಗ್ರಾಮೋಮೋದ್ಯಗ ಆಯೋಗದಲ್ಲಿ ಖಾಲಿ ಇರುವ ಯುವ ವೃತ್ತಿಪರ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು , ಪಿ.ಜಿ.ಡಿಪ್ಲೋಮಾ ಪಡೆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ಒಟ್ಟು 75 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದು ಅಭ್ಯರ್ಥಿಗಳು ಆನ್‌ಲೈನ್‌ ಮೂಲಕವೇ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಜನವರಿ 10 ಕೊನೆಯ ದಿನವಾಗಿದೆ.

ಒಟ್ಟು ಹುದ್ದೆಗಳ ಸಂಖ್ಯೆ75

ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ ಅಥವಾ ಎರಡು ವರ್ಷಗಳ ಪಿ.ಜಿ.ಡಿಪ್ಲೋಮಾ , ಕಂಪ್ಯೂಟರ್ ಜ್ಞಾನ ಅವಶ್ಯಕ

ವೇತನ : ಮಾಸಿಕ ₹25000–₹30.000 ಮತ್ತು ₹2500–₹3000 ಮಾಸಿಕ  ವಿಶೇಷ ಭತ್ಯೆ

ವಯಸ್ಸುಕನಿಷ್ಠ 18 ವರ್ಷಗಳು, ಗರಿಷ್ಠ 27 ವರ್ಷಗಳು

ನೇಮಕಾತಿ ವಿಧಾನ:  ನೇರ ಸಂದರ್ಶನದ ಮೂಲಕ , ಗುತ್ತಿಗೆ ಅವಧಿಯ ಮಾಹಿತಿ ನೇಮಕಾತಿ ಬಳಿಕ ತಿಳಿಸಲಾಗುವುದು

ಅರ್ಜಿ ಸಲ್ಲಿಕೆ ಕಡೆ ದಿನಾಂಕ: 10–01–2020

ಅಧಿಸೂಚನೆ ಲಿಂಕ್ :  https://www.kviconline.gov.in/kvicrec/miscdoc/advertisement.pdf

 

Click to comment

Leave a Reply

Your email address will not be published. Required fields are marked *

More in ರಾಜ್ಯ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top